Tag: prajapragathi
ಮಿನಿ ಟ್ರಕ್ ಮೂಲಕ ಮನೆ ಬಾಗಿಲಿಗೆ ಬರಲಿದೆ ನಂದಿನಿ ಹಾಲು!!
ಬೆಂಗಳೂರು: ಕರ್ನಾಟಕ ಮಿಲ್ಕ್ ಫೆಡರೇಶನ್ (ಕೆಎಂಎಫ್) ಮದರ್ ಡೈರಿಯೊಂದಿಗೆ ಸಹಭಾಗಿತ್ವದಲ್ಲಿ ‘ನಂದಿನಿ ಆನ್ ವೀಲ್ಸ್’ ಸೇವೆಯನ್ನು ಪ್ರಾರಂಭಿಸಿದೆ.
ಎಲೆಕ್ಟ್ರಾನಿಕ್ ವಸ್ತುಗಳಿಂದ ಹಿಡಿದು ದಿನ ನಿತ್ಯದ ಪದಾರ್ಥಗಳವರೆಗೆ ಮನೆ ಬಾಗಿಲಿಗೇ ತಲುಪಿಸುವ...
ಮೈಸೂರು ಮುಕ್ತ ವಿವಿಗೆ ಟಾರ್ಗೆಟ್ ಫಿಕ್ಸ್ ಮಾಡಿದ ಡಿಸಿಎಂ
ಮೈಸೂರು : ಶೈಕ್ಷಣಿಕವಾಗಿ ಇಡೀ ದೇಶದಲ್ಲಿಯೇ ಮುಂಚೂಣಿಯಲ್ಲಿರುವ ಕರ್ನಾಟಕವು ಇದೀಗ ದೂರ ಶಿಕ್ಷಣದಲ್ಲೂ ಆಮೂಲಾಗ್ರ ಬದಲಾವಣೆಗಳನ್ನು ತಂದಿದ್ದು, ಇನ್ನು ಮುಂದೆ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಮೂಲಕವೇ ದೂರ ಶಿಕ್ಷಣವನ್ನು...
ರಾಮ ಮಂದಿರ ನಿರ್ಮಾಣಕ್ಕೆ 3 ದಿನದಲ್ಲೇ 100 ಕೋಟಿ ರೂ.ಸಂಗ್ರಹ!
ಅಯೋಧ್ಯೆ : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹ ಆರಂಭವಾದ ಮೂರೇ ದಿನಗಳಲ್ಲಿ ಅಂದಾಜು 100 ಕೋಟಿ ರೂ. ಹಣ ಸಂಗ್ರಹವಾಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥ...
ತುಮಕೂರು : ಕೆರೆಯಲ್ಲಿ ಈಜಲು ಹೋಗಿ ಯುವಕನ ಧಾರುಣ ಸಾವು!!
ತುಮಕೂರು : ಸ್ನೇಹಿತರೊಡನೆ ಕೆರೆಯಲ್ಲಿ ಈಜಲು ಹೋಗಿದ್ದ ಯುವಕನೋರ್ವ ಮುಳುಗಿ ಸಾವನ್ನಾಪ್ಪಿರುವ ದುರ್ಘಟನೆ ತುಮಕೂರಿನ ಸಮೀಪದ ದುರ್ಗದಳ್ಳಿಯ ಕೆರೆಯಲ್ಲಿ ಭಾನುವಾರ ಸಂಜೆ 6:30 ಕ್ಕೆ ನಡೆದಿದೆ. ಹೆಬ್ಬೂರಿನ ಸಿ ಎಸ್...
ತಿಪಟೂರು : ಫಲಾನುಭವಿಗಳ ಮೇಲೆ ಗುತ್ತಿಗೆದಾರ ದರ್ಪ
ತಿಪಟೂರು : ಸಣ್ಣ ನೀರಾವರಿಇಲಾಖೆಯಿಂದ ವಿತರಿಸುತ್ತಿದ್ದ ಪಂಪ್‍ಸೆಟ್ ಮತ್ತುಅದರ ಪರಿಕರಗಳನ್ನು ವಿತರಿಸುವಾಗ ನಮಗೆ ಇಲ್ಲಿಯೇಕೊಡಿಎಂದು ಫಲಾನುಭವಿಗಳು ಕೇಳಿದ್ದಕ್ಕೆ ನಾವು ಚೀಟಿಕೊಡುತ್ತೇವೆ. ಅಂಗಡಿಯ ಹತ್ತಿರ ಬಂದುತೆಗೆದುಕೊಂಡು ಹೋಗಿ ಎಂದು ಗುತ್ತಿಗೆದಾರರು ಅಧಿಕಾರಿಗಳ...
ಸಿದ್ಧಗಂಗಾ ಮಠಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ
ತುಮಕೂರು : ರೈತ ಸಮುದಾಯಕ್ಕೆ, ದೇಶಕ್ಕೆ ಮರಣ ಶಾಸನವಾಗಿರುವ ಮಾರಕ ಕಾಯ್ದೆಗಳನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ರೈತರು ಹೋರಾಟ ನಡೆಸುತ್ತಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ದೊಡ್ಡ ಹೋರಾಟ ಇದು....
ಬರಗೂರು –ಮದಲೂರು ರಸ್ತೆ ಕಾಮಗಾರಿ ಪ್ರಾರಂಭಿಸದಿದ್ದರೆ ಪ್ರತಿಭಟನೆ!
ಬರಗೂರು : ಒಂದು ವರ್ಷ ಕಳೆದರೂ ಬರಗೂರಿನಿಂದ ಮದಲೂರುವರೆಗಿನ ರಸ್ತೆ ಕಾಮಗಾರಿಗೆ ಮುಕ್ತಿಯಿಲ್ಲ. ಗ್ರಾಮಸ್ಥರು ಅಧಿಕಾರಿಗಳಲ್ಲಿ ಗೋಗರೆದರೂ ಕಾಮಗಾರಿ ಪ್ರಾರಂಭಿಸಿಲ್ಲ, ಜನರು ರಸ್ತೆ ದೂಳಿನಿಂದ ಕಂಗೆಟ್ಟು ರೋಗ,ರುಜುನೆಗಳನ್ನು ಎದುರಿಸುವ ಭೀತಿ...
ಕುಣಿಗಲ್ : ಮೊದಲ ಹಂತದಲ್ಲಿ 84 ಮಂದಿಗೆ ಲಸಿಕೆ
ಕುಣಿಗಲ್ : ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಲಸಿಕೆಯನ್ನು ನೀಡಲಾಯಿತು.
ಮೊದಲನೆ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ವೈದ್ಯರು ಸೇರಿ 84 ಜನರಿಗೆ ಲಸಿಕೆ ನೀಡಲಾಯಿತು....
ಪಾವಗಡ : ತಹಸೀಲ್ದಾರ್ ಕಾರ್ ಡಿಕ್ಕಿ ಹೊಡೆದು ಯುವಕ ಸಾವು!!
ಪಾವಗಡ : ಬೈಕ್ ಸವಾರನಿಗೆ ಕಾರು ಡಿಕ್ಕಿ ಹೊಡೆದಿದ್ದು, ಬೈಕ್ ಸವಾರನು ಮೃತಪಟ್ಟಿರುವ ಘಟನೆ ಪಾವಗಡ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಹಸೀಲ್ದಾರ್ ನಾಗರಾಜು ಪ್ರತಿದಿನ ತುಮಕೂರಿನಿಂದ...
ಕುಣಿಗಲ್ : ಕಲ್ಲಿನಿಂದ ಜಜ್ಜಿ ಹೆತ್ತ ತಾಯಿಯನ್ನೇ ಕೊಂದ ಮಗ!!
ಕುಣಿಗಲ್ : ಮಗನೇ ತನ್ನ ತಾಯಿಯ ತಲೆ ಮೇಲೆ ಕಲ್ಲು ಗುಂಡು ಎತ್ತಿ ಹಾಕುವ ಮೂಲಕ ಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆ ಹುಲಿಯೂರುದುರ್ಗ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ. ...













