Tag: prajapragathi
ತಿಪಟೂರು : ಅಕ್ರಮವಾಗಿ ಸಂಗ್ರಹಿಸಿದ್ದ 5 ಲೀ. ಮದ್ಯ ವಶ!
ತಿಪಟೂರು : ಕಸಬಾ ಹೋಬಳಿ, ಸಿದ್ದಾಪುರ ಗ್ರಾಮದ ರವಿಕುಮಾರ್ ಬಿನ್ ಶೇಖರಪ್ಪರವರಿಗೆ ಸೇರಿದ ಕಿರಾಣಿ ಅಂಗಡಿಯಲ್ಲಿ ಅಕ್ರಮ ಮದ್ಯವನ್ನು ಪತ್ತೆಹಚ್ಚಿ 5 ಲೀಟರ್ ಮದ್ಯವನ್ನು ವಶಪಡಿಸಿಕೊಂಡು ಆರೋಪಿಯ ವಿರುದ್ದ ಪ್ರಕರಣ...
ಗ್ರಾಪಂ ಚುನಾವಣೆ : ಕಾನೂನು ಸುವ್ಯವಸ್ಥೆ ಕಾಪಾಡಲು ಡಾಬಾ ಮಾಲೀಕರಿಗೆ ಸೂಚನೆ
ಕುಣಿಗಲ್ : ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ತಾಲೂಕಿನ ಡಾಬಾಗಳು, ಹೈವೇ ಹೋಟೆಲ್‍ಗಳು ರಾತ್ರಿ ಎಂಟು ಗಂಟೆಗೆ ಮುಚ್ಚಬೇಕೆಂದು ಡಿವೈಎಸ್ಪಿ ಜಗದೀಶ್ ತಿಳಿಸಿದರು. ...
ಗೊರವನಹಳ್ಳಿ ಮಹಾಲಕ್ಷ್ಮಿ ಹುಂಡಿಯಲ್ಲಿ 49 ಲಕ್ಷ ರೂ. ಜೊತೆ ಬೆಳ್ಳಿ-ಬಂಗಾರ!!
ಕೊರಟಗೆರೆ : ಕೊರೊನಾ ರೋಗದ ಲಾಕ್‍ಡೌನ್ ಮತ್ತು ಸೀಲ್‍ಡೌನ್ ನಡುವೆಯು ಕರುನಾಡಿನ ಇತಿಹಾಸ ಪ್ರಸಿದ್ದ ಪುಣ್ಯಕ್ಷೇತ್ರ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ದೇವಾಲಯದ ಹುಂಡಿಗೆ ಸಾವಿರಾರು ಭಕ್ತಾದಿಗಳಿಂದ 49 ಲಕ್ಷಕ್ಕೂ ಅಧಿಕ ಹಣ ಮತ್ತು...
ಮಧುಗಿರಿ : ನೆಲದ ಮೇಲೆ ಬಿದ್ದ ತ್ರಿವರ್ಣ ಧ್ವಜ
ಮಧುಗಿರಿ : ಗ್ರಾಮಪಂಚಾಯತಿ ಸಿಬ್ಬಂದಿಯ ಅಜಾಗರೂಕತೆಯಿಂದಾಗಿ ಪಂಚಾಯತಿ ಕಾರ್ಯಾಲಯದ ಮೇಲ್ಭಾಗದಲ್ಲಿ ಅಳವಡಿಸಿದ್ದ ತ್ರಿವರ್ಣ ರಾಷ್ಟ್ರಧ್ವಜವು ಉರುಳಿ ನೆಲದ ಮೇಲೆ ಬಿದ್ದು ಕೆಲ ಘಂಟೆಗಳು ಕಳೆದರೂ ಸರಿಪಡಿಸುವ ಗೋಜಿಗೆ ಯಾರೂ ಮುಂದಾಗದಿರುವುದು...
ತುಮಕೂರು : ಡ್ರಾಗರ್‍ನಿಂದ ಇರಿದು ರೌಡಿ ಶೀಟರ್‍ನ ಬರ್ಬರ ಹತ್ಯೆ!!
ತುಮಕೂರು : ನಗರದ ಎಸ್‍ಪಿ ಕಚೇರಿ ಸಮೀಪ, ಬಿ.ಹೆಚ್.ರಸ್ತೆಯ ಜನನಿಬಿಡ ಪ್ರದೇಶದಲ್ಲಿ ಬುಧವಾರ ರಾತ್ರಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಗರದ ರೌಡಿ ಶೀಟರ್ ಮಂಜುನಾಥ್(35) ಎಂಬಾತನನ್ನು ಗುಂಪೊಂದು ಕೊಲೆ ಮಾಡಿ...
ಮಂಗಳೂರು-ಶ್ರವಣಬೆಳಗೊಳ-ಬೆಂಗಳೂರು ರೈಲು ಮತ್ತೆ ಆರಂಭ!!
ಮಂಗಳೂರು : ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಕುಣಿಗಲ್, ಶ್ರವಣಬೆಳಗೊಳ ಮಾರ್ಗವಾಗಿ ಬೆಂಗಳೂರಿಗೆ ರೈಲು ಸಂಚಾರ ಮತ್ತೆ ಆರಂಭವಾಗಿದೆ. ಕೋವಿಡ್ ಕಾರಣದಿಂದಾಗಿ ರೈಲು ಸಂಚಾರ ಸ್ಥಗಿತಗೊಂಡಿತ್ತು. ಇದರಿಂದಾಗಿ ಕರಾವಳಿ ಭಾಗದ...
ಜನವರಿಗೆ ಸೂಪರ್ ಸ್ಟಾರ್ ರನಿಕಾಂತ್ ರಾಜಕೀಯ ಪಕ್ಷ ಆರಂಭ
ಚೆನ್ನೈ : 2021ರ ಜನವರಿಯಲ್ಲಿ ರಜನಿಕಾಂತ್ ಹೊಸ ರಾಜಕೀಯ ಪಕ್ಷ ಸ್ಥಾಪಿಸಲಿದ್ದು, 2020ರ ಡಿಸೆಂಬರ್ 31ರಂದು ತಮ್ಮ ಹೊಸ ಪಕ್ಷದ ಬಗ್ಗೆ ಘೋಷಣೆ ಮಾಡಲಿದ್ದಾರೆ. ಹೌದು, ಇಂದು ಟ್ವೀಟ್...
ಮಧುಗಿರಿ ಮಾರ್ಗ KSRTC ಬಸ್ ದರ 42 ರಿಂದ 35 ರೂ. ಗೆ ಇಳಿಕೆ!!
ತುಮಕೂರು : ರಾಜ್ಯ ರಸ್ತೆ ಸಾರಿಗೆ ನಿಗಮದ ತುಮಕೂರು ವಿಭಾಗದಿಂದ ಕಾರ್ಯಾಚರಣೆಯಾಗುತ್ತಿರುವ ತುಮಕೂರು-ಮಧುಗಿರಿ ಹಾಗೂ ತುಮಕೂರು-ಪಾವಗಡ ಮಾರ್ಗದ ಸಾರಿಗೆ ದರವನ್ನು ಪರಿಷ್ಕರಿಸಲಾಗಿದೆ ಎಂದು ನಿಗಮದ ವಿಭಾಗೀಯ ಸಂಚಾರ ನಿಯಂತ್ರಣಾಧಿಕಾರಿ ಫಕೃದ್ದೀನ್...
ಪಾವಗಡ : ರಾಮಕೃಷ್ಣಾಶ್ರಮ ಸೇವಾಯಜ್ಞಕ್ಕೆ ಸಚಿವರ ಸಹಕಾರ
ಪಾವಗಡ : ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡು ನಿರಂತರವಾಗಿ ಹಲವು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಸ್ವಾಮಿ ಜಪಾನಂದಜೀರವರ ಸೇವಾ ಯಜ್ಞಕ್ಕೆ ತಮ್ಮ ಸಂಪೂರ್ಣ ಬೆಂಬಲ ಹಾಗೂ ಸಹಕಾರ ಇದ್ದೇ ಇರುತ್ತದೆ ಎಂದು...
ಅಪಘಾತ : ಎಎಸ್ಐ ಆಗಿ ಬಡ್ತಿ ಪಡೆಯಬೇಕಾಗಿದ್ದ ಪೊಲೀಸ್ ಸಾವು!!
ಚಿಕ್ಕಮಗಳೂರು: ಕಾರು-ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಂದು ಎಎಸ್ಐ ಆಗಿ ಬಡ್ತಿ ಪಡೆಯಬೇಕಾಗಿದ್ದ ಪೊಲೀಸ್ ಮುಖ್ಯಪೇದೆವೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಗ್ರಾಮದ ಬಳಿ ಬುಧವಾರ...













