Tag: prajapragthionlinenews
ಸಂತ್ರಸ್ಥರ ನಿಧಿ ಜಿಲ್ಲಾಡಳಿತ ಇಲ್ಲವೇ ಸಂತ್ರಸ್ಥರಿಗೆ ತಲುಪಿಸಿ
ದಾವಣಗೆರೆ ಇತ್ತೀಚೆಗೆ ಕೊಡಗು ಮತ್ತು ಮಡಿಕೇರಿಯಲ್ಲಿ ಸುರಿದ ಮಳೆಯಿಂದಾಗಿ ಬೀದಿಪಾಲಾಗಿರುವ ನೆರೆ ಸಂತ್ರಸ್ಥರಿಗಾಗಿ ಸಂಗ್ರಹಿಸುತ್ತಿರುವ ಸಂತ್ರಸ್ಥರ ನಿಧಿ ಹಾಗೂ ಇತರೆ ವಸ್ತುಗಳನ್ನು ಜಿಲ್ಲಾಡಳಿತಕ್ಕೆ ಅಥವಾ ನೇರವಾಗಿ ಸಂತ್ರಸ್ಥರಿಗೆ ತಲುಪಿಸಬೇಕೆಂದು ಜಿಲ್ಲಾ ಯೋಗ ...
ಸಂವಿಧಾನ ಪ್ರತಿ ಸುಟ್ಟವರನ್ನು ಗಡಿಪಾರು ಮಾಡಲು ಒತ್ತಾಯ
ದಾವಣಗೆರೆ ದೆಹಲಿಯಲ್ಲಿ ಸಂವಿಧಾನದ ಪುಸ್ತಕ ಸುಟ್ಟ ದೇಶದ್ರೋಹಿಗಳನ್ನು ತಕ್ಷಣವೇ ಬಂಧಿಸಿ, ದೇಶದಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಸಾಮಾಜಿಕ ಸಂಘರ್ಷ ಸಮಿತಿ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ವಿದ್ಯಾರ್ಥಿ ಒಕ್ಕೂಟದ ಕಾರ್ಯಕರ್ತರು ಇಲ್ಲಿನ ಪಾಲಿಕೆ...
ಮುಖ್ಯ ಶಿಕ್ಷಕ ನೇಣಿಗೆ ಶರಣು
ದಾವಣಗೆರೆಮುಖ್ಯೋಪಾಧ್ಯಾಯರೊಬ್ಬರು ಖಾಸಗಿ ಅನುದಾನಿತ ಪ್ರಾಥಮಿಕ ಶಾಲೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಪನಹಳ್ಳಿ ತಾಲೂಕಿನ ಕಮ್ಮತ್ತಹಳ್ಳಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.
ಕಮ್ಮತ್ತಹಳ್ಳಿ ಗ್ರಾಮದ ಶ್ರೀರೇಣುಕಾ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ...
ಜಿಎಸ್‍ಟಿ ಫೈಲಿಂಗ್‍ನಲ್ಲಿ ದಾವಣಗೆರೆ ವಿಭಾಗ ಹಿಂದೆ
ದಾವಣಗೆರೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಫೈಲಿಂಗ್‍ನಲ್ಲಿ ದಾವಣಗೆರೆ ವಿಭಾಗ ಹಿಂದುಳಿದಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಕೆ.ಎಸ್.ನಿಂಗೇಗೌಡ ತಿಳಿಸಿದ್ದಾರೆ.
ನಗರದ ಬಾಪೂಜಿ...
ಉತ್ತರದೊಂದಿಗೆ ಶೂದ್ರ ಪರಂಪರೆಯ ಕರ್ನಾಟಕದ ಸಂಘರ್ಷ
ದಾವಣಗೆರೆ ವೈದಿಕ ಸಂಸ್ಕೃತಿ ಹೊಂದಿರುವ ಉತ್ತರ ಭಾರತದ ಜೊತೆಗೆ, ಅವೈದಿಕ, ಸಿದ್ಧ ಹಾಗೂ ಶೂದ್ರ ಪರಂಪರೆಯನ್ನು ಹೊಂದಿರುವ ಕರ್ನಾಟಕ 9ನೇ ಶತಮಾನದಿಂದ ಈ ವರೆಗೂ ನಿರಂತರ ಸಂಘರ್ಷ ನಡೆಸಿಕೊಂಡು ಬಂದಿದೆ ಎಂದು...
ಜನಸ್ನೇಹಿ ಪೊಲೀಸ್‍ಗಾಗಿ ಕೆಎಸ್‍ಪಿ ಮೊಬೈಲ್ ಆ್ಯಪ್
ದಾವಣಗೆರೆ ಪೊಲೀಸರ ಸೇವೆಯನ್ನು ಜನರಿಗೆ ಸರಳವಾಗಿ ತಲುಪಿಸಿ, ಪೊಲೀಸ್ ಇಲಾಖೆಯನ್ನು ಮತ್ತಷ್ಟು ಜನಸ್ನೇಹಿಯನ್ನಾಗಿಸುವ ಉದ್ದೇಶದಿಂದ ಕೆಎಸ್‍ಪಿ ಮೊಬೈಲ್ ಆ್ಯಪ್ ಅಭಿವೃದ್ಧಿ ಪಡಿಸಿ ಈಗಾಗಲೇ ಲೋಕಾರ್ಪಣೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ...
ರಾಜಕೀಯ ಪಕ್ಷಗಳಿಂದ ಸಾಮರಸ್ಯ ಕದಡುವ ಪ್ರಯತ್ನ
ದಾವಣಗೆರೆರಾಜಕೀಯ ಪಕ್ಷಗಳು ಸಾಮರಸ್ಯ ಕದಡಲು ಪ್ರಯತ್ನಿಸುತ್ತಿರುವುದು ಅತ್ಯಂತ ದುರಂತವಾಗಿದೆ ಎಂದು ತರಳಬಾಳು ಸಾಣೇಹಳ್ಳಿ ಶಾಖಾಮಠದ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿಷಾಧ ವ್ಯಕ್ತಪಡಿಸಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ...
ಕನ್ನಡ ಪುಸ್ತಕ ಮುದ್ರಣ ಸೊಗಸು-2017 ಬಹುಮಾನ : ಅರ್ಜಿ ಆಹ್ವಾನ
ಬಳ್ಳಾರಿಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಜನವರಿ -2017 ರಿಂದ ಡಿಸೆಂಬರ್ 2017ರ ಅವಧಿಯಲ್ಲಿ ಕನ್ನಡದಲ್ಲಿ ಪ್ರಕಟವಾದ ಕೃತಿಗಳಿಗೆ, ಅವುಗಳ ಮುದ್ರಣ ಗುಣಮಟ್ಟವನ್ನು ಪರಿಗಣಿಸಿ ಮುದ್ರಕರಿಗೆ “ಕನ್ನಡ ಪುಸ್ತಕ ಮುದ್ರಣ ಸೊಗಸು-2017” ಬಹುಮಾನವನ್ನು ನೀಡಲಾಗುತ್ತಿದ್ದು,...
ಜಿಲ್ಲಾ ಮಟ್ಟಕ್ಕೆ ಕಲ್ಲುಕಂಬ ಪ್ರೌಡ ಶಾಲೆ ವಿದ್ಯಾರ್ಥಿಗಳು ಆಯ್ಕೆ
ಬಳ್ಳಾರಿಕುರುಗೋಡು ತಾಲೂಕಿನ ಕಲ್ಲುಕಂಬ ಸರ್ಕಾರಿ ಪೌಡಶಾಲೆ ವಿದ್ಯಾರ್ಥಿಗಳು ತಾಲೂಕಿನ ಸಾಕ್ರೇಟ್ಸ್ ಹಾರ್ಟ ಶಾಲಾ ಆವರಣದಲ್ಲಿ ನಡೆದ 2018-19ನೇ ಸಾಲಿನ ಬಾಲಕ ಹಾಗೂ ಬಾಲಕಿಯರ ತಾಲ್ಲೂಕು ಮಟ್ಟದ ಖೋ ಖೋ ಆಟದಲ್ಲಿ ಪ್ರಥಮ ಸ್ಥಾನಗಳಿಸಿದ್ದಾರೆ...
ಕಡೂರಿನ ಮಾಜಿ ಶಾಸಕ ವೈಎಸ್ ವಿ ದತ್ತರ ಪತ್ನಿ ನಿಧನ
ಬೆಂಗಳೂರುಕಡೂರಿನ ಮಾಜಿ ಶಾಸಕರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ವೈ ಎಸ್ ವಿ ದತ್ತ ರವರ ಪತ್ನಿ ನಿರ್ಮಲಾ ಬೆಂಗಳೂರಿನ ಶಂಕರ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.60 ವರ್ಷದ ನಿರ್ಮಲಾ ಕಳೆದ...













