Tag: pre-commissioned act:
ಪಿಎಸ್ಐ ಹಗರಣ ಪೂರ್ವ ನಿಯೋಜಿತ ಕೃತ್ಯ: ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ
ಬೆಂಗಳೂರು:ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮವಾಗಿದೆ. ಭ್ರಷ್ಟಾಚಾರ ಪೂರ್ವನಿಯೋಜಿತವಾಗಿ ಮಾಡಿದ ಕೃತ್ಯ. 28-29 ಮಂದಿಯನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ. ಆದರೆ ಇಬ್ಬರು ಪೊಲೀಸರನ್ನು ಮಾತ್ರ ಬಂಧಿಸಿಲ್ಲ. ಈ ಅಕ್ರಮಕ್ಕೆ ಸರ್ಕಾರ ಹೊಣೆ. ಗೃಹ ಸಚಿವ ಆರಗ...




