Tag: python snake
ಕಾರ್ಮಿಕನ ಕುತ್ತಿಗೆ ಸುತ್ತಿಕೊಂಡ ಹೆಬ್ಬಾವು : ವಿಡಿಯೋ ವೈರಲ್!!!
ತಿರುವನಂತಪುರ: ಭಾರೀ ಗಾತ್ರದ ಹೆಬ್ಬಾವೊಂದು ಕಾರ್ಮಿಕರೊಬ್ಬರ ಕುತ್ತಿಗೆಯನ್ನು ಬಿಗಿಯಾಗಿ ಸುತ್ತಿಕೊಂಡ ಭಯಾನಕ ದೃಶ್ಯವಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಯ್ಯರ್ ಜಲಾಶಯದ ಬಳಿಯ ಸ್ಥಳೀಯ ಕಾಲೇಜೊಂದರ...




