Tag: today news in kannada
15 ಬಾರಿ ಜಿಲ್ಲಾ ಮಂತ್ರಿ ಭೇಟಿ, ಅಭಿವೃದ್ಧಿಗೆ ಕ್ರಮ
ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್ ಅವರು ಕಳೆದ ಎಂಟು ತಿಂಗಳಲ್ಲಿ ಸುಮಾರು ಹದಿನೈದು ಬಾರಿ ಜಿಲ್ಲೆಗೆ ಭೇಟಿ ಕೊಟ್ಟು, ಜನರ ಸಮಸ್ಯೆಗೆ ಸ್ಪಂದಿಸಿದ್ದಾರೆಂದು ಜೆಡಿಎಸ್ ಮುಖಂಡ...
ನಟ ಆದಿತ್ಯನಿಗೆ ನೋಟೀಸ್ ಜಾರಿ ಮಾಡಿದ ಕೋರ್ಟ್
ಬೆಂಗಳೂರು ಮನೆ ಬಾಡಿಗೆ ಕಟ್ಟದೆ ಸತಾಯಿಸುತ್ತಿದ್ದ ಆರೋಪದ ಮೇಲೆ ಡೆಡ್ಲಿಸೋಮಾ ಸಿನಿಮಾ ಖ್ಯಾತಿಯ ಸ್ಯಾಂಡಲ್ ವುಡ್ ನಟ ಆದಿತ್ಯ ವಿರುದ್ದ ದೂರು ನೀಡಲಾಗಿದೆ. ಮನೆ ಮಾಲೀಕ ಪ್ರಸನ್ನ ಕುಮಾರ್...
ಚಿಂಚೊಳ್ಳಿ : ಕಾಂಗ್ರೆಸ್ ನಿಂದ ಭರ್ಜರಿ ಪ್ರಚಾರ
ಕಲಬುರಗಿ ಚಿಂಚೋಳಿ ಉಪಸಮರ ಕದನ ದಿನದಿನಕ್ಕೂ ಕಾವೇರುತ್ತಿದೆ. ಚಿಂಚೋಳಿ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕರು, ಕ್ಷೇತ್ರದ ವಿವಿಧ ಭಾಗಗಳಲ್ಲಿಂದು ಭಾರೀ ಪ್ರಚಾರ ನಡೆಸಿದರು. ಇಂದಿನಿಂದ ಮೂರು ದಿನಗಳ...
ಮೇ 9 ರಂದು 21 ನೀರಿನ ಘಟಕಗಳಿಂದ 18409 ರೂ. ಸಂಗ್ರಹ
ತುಮಕೂರು ತುಮಕೂರು ನಗರದ ವಿವಿಧೆಡೆ ವಿವಿಧ ಸರ್ಕಾರಿ ಏಜೆನ್ಸಿಗಳಿಂದ ಸ್ಥಾಪಿತವಾಗಿದ್ದ 21 ಶುದ್ಧಕುಡಿಯುವ ನೀರಿನ ಘಟಕಗಳನ್ನು ತುಮಕೂರು ಮಹಾನಗರ ಪಾಲಿಕೆ (ಟಿ.ಎಂ.ಪಿ.)ಯು ತನ್ನ ಸುಪರ್ದಿಗೆ ಅಧಿಕೃತವಾಗಿ ತೆಗೆದುಕೊಂಡ ಎರಡನೆಯ ದಿನವಾದ ಗುರುವಾರ (ಮೇ...
ದ್ವಿಚಕ್ರವಾಹನಕ್ಕೆ ಖಾಸಗಿ ಬಸ್ ಡಿಕ್ಕಿ : ಓರ್ವ ಚಿಂತಾಜನಕ
ತಿಪಟೂರು : ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ಹಾಲ್ಕುರಿಕೆ ಗ್ರಾಮದಲ್ಲಿ ಇಂದು ಸಂಜೆ 6 ಗಂಟೆಯಲ್ಲಿ ದ್ವಿಚಕ್ರವಾಹನಕ್ಕೆ ಖಾಸಗಿ ಬಸ್ ಡಿಕ್ಕಿಹೊಡೆದ ಪರಿಣಾಮವಾಗಿ ಸವಾರನ ಎಡಗಾಲು ಸಂಪೂರ್ಣವಾಗಿ ಜಖಂಗೊಡ್ಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ...
ಮಲ್ಲಮ್ಮನವರ ಬದುಕೇ ಒಂದು ಬೃಹತ್ ವಚನ ಸಂಪುಟ : ಶಶಿಕಲಾರವಿಶಂಕರ್
ಹಿರಿಯೂರು : ಶ್ರೀಶೈಲ ಮಲ್ಲಿಕಾರ್ಜುನನನ್ನು ತನ್ನ ಆರಾಧ್ಯ ದೈವವನ್ನಾಗಿ ಆರಾಧಿಸಿ ಸಾಕ್ಷಾತ್ಕರಿಸಿಕೊಂಡ ಹೇಮರೆಡ್ಡಿ ಮಲ್ಲಮ್ಮ ಮೋಕ್ಷ ಪಡೆಯಲು ಲೌಕಿಕ ಪ್ರಪಂಚವನ್ನು ತ್ಯಾಗಮಾಡದೇ ಸಂಸಾರದಲ್ಲಿದ್ದುಕೊಂಡೇ ಸದ್ಗತಿ ಹೊಂದಿದರು ಎಂಬುದಾಗಿ ಶ್ರೀಮತಿ...
ಜನರ ಬವಣೆಗೆ ಸ್ಪಂದಿಸಿದ ಜಪಾನಂದಜೀ..!!
ಪಾವಗಡ ಪಟ್ಟಣದ ಕುಮಾರಸ್ವಾಮಿ ಬಡಾವಣೆಯ ನೀರಿನ ಬವಣೆ ಹೇಳತೀರದು. ಜನರ ನಿರಂತರ ಮನವಿಗೆ ಓಗೊಟ್ಟು ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮಿ ಜಪಾನಂದಜೀ ತತ್‍ಕ್ಷಣ ಅವರ ನೆರವಿಗೆ ಧಾವಿಸಿ ಈವರೆವಿಗೆ...
ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ
ಬಳ್ಳಾರಿ ಜಿಲ್ಲಾಡಳಿತದ ವತಿಯಿಂದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರದಂದು ಸರಳವಾಗಿ ಆಚರಣೆ ಮಾಡಲಾಯಿತು.ಲೋಕಸಭಾ ಚುನಾವಣಾ 2019ರ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರು ವುದರಿಂದ...
ಬರದಿಂದ 16.5 ಸಾವಿರ ಕೋಟಿ ನಷ್ಟ : ಜಿ ಪರಮೇಶ್ವರ್
ತುಮಕೂರು ರಾಜ್ಯದಲ್ಲಿ ಈ ಬಾರಿ ಭೀಕರ ಬರಗಾಲವಿದೆ. ರಾಜ್ಯ ಸರ್ಕಾರ 107 ತಾಲ್ಲೂಕುಗಳನ್ನು ಬರಪಿಡಿತ ತಾಲ್ಲೂಕುಗಳೆಂದು ಘೋಷಿಸಿದೆ. ಬರದಿಂದ ಆಗಿರುವ ನಷ್ವನ್ನು 16.5 ಸಾವಿರ ಕೋಟಿ ಎಂದು ಅಂದಾಜು ಮಾಡಲಾಗಿದೆ....
ಅಂಗಡಿ, ಬೇಕರಿಗಳ ಮೇಲೆ ಆರೋಗ್ಯ ಇಲಾಖೆ ಮತ್ತು ತಂಬಾಕು ನಿತಂತ್ರಣ ಮಂಡಳಿ ದಾಳಿ
ಹೊಸದುರ್ಗ: ಪಟ್ಟಣದ ಕೊಬರಿಪೇಟೆ ರಸ್ತೆಯಲ್ಲಿರುವ ಅಂಗಡಿ, ಬೇಕರಿಗಳ ಮೇಲೆ ಚಿತ್ರದುರ್ಗ ಮತ್ತು ಹೊಸದುರ್ಗ ಆರೋಗ್ಯ ಇಲಾಖೆ ಹಾಗೂ ತಂಬಾಕು ನಿಯಂತ್ರಣ ಮಂಡಳಿ ದಾಳಿ ನಡೆಸಿದೆ. ರಸ್ತೆ ಬದಿ ಹಾಗೂ...













