Tag: today news in kannada
ಚಿರತೆ ದಾಳಿಗೆ ಮೇಕೆ ಬಲಿ…!!!
ಕೊರಟಗೆರೆ ಚಿರತೆ ದಾಳಿಯಿಂದ ಮೇಕೆ ಮೃತಪಟ್ಟ ಘಟನೆ ಕೊರಟಗೆರೆ ಪಟ್ಟಣದ ಗಂಗಾಧರೇಶ್ವರಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ನಡೆದಿದ್ದು ಜನರು ಮತ್ತು ಜಾನುವರುಗಳ ಸಾಗಾಣಿಕೆ ಗಾರರು ಭಯಬೀತರಾಗಿರುವ ಘಟನೆ ಕಳೆದ ರಾತ್ರಿ...
ನರೇಗಾ ಮತ್ತು ಕುಡಿಯುವ ನೀರಿನ ಪೂರೈಕೆಗೆ ಹೆಚ್ಚಿನ ಆಧ್ಯತೆ ನೀಡಬೇಕು: ಅತೀಕ್
ಕೊರಟಗೆರೆ ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆಯಡಿ ಕಾಮಗಾರಿ, ಕುಡಿಯುವ ನೀರು ಮತ್ತು ರೈತರ ಜಾನುವಾರುಗಳಿಗೆ ಮೇವಿನ ಸಮರ್ಪಕ ಪೂರೈಕೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಪಂ ಸಿಇಓ ಶುಭಕಲ್ಯಾಣ್‍ಗೆ ರಾಜ್ಯ ಸರಕಾರದ...
ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಅನುದಾನದ ಕೊರತೆ ಇಲ್ಲಾ : ಎಲ್.ಕೆ.ಅತೀಕ್
ಮಧುಗಿರಿ: ಭೀಕರವಾದ ಬರಗಾಲದ ಪರಿಸ್ಥಿತಿ ಎದುರಾಗಿದೆ ವಿಶೇಷವಾಗಿ ಜಿಲ್ಲೆಯಲ್ಲಿ ಉದ್ಯೋಗ ಹಾಗೂ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದ್ದು ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರದಲ್ಲಿ ಯಾವುದೇ ರೀತಿಯ ಅನುದಾನದ ಕೊರತೆ ಇಲ್ಲಾ...
ಸರಳವಾಗಿ ಡಾ.ರಾಜಕುಮಾರ್ ಜಯಂತಿ ಆಚರಣೆ
ದಾವಣಗೆರೆ ಏ.24 ರಂದು ಬೆಳಿಗ್ಗೆ ಡಾ ರಾಜಕುಮಾರ್ ಜಯಂತಿ ಆಚರಣೆಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡಾ.ರಾಜಕುಮಾರ್‍ರವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸುವ ಮೂಲಕ ಡಾ.ರಾಜಕುಮಾರ್ ಇವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಈ...
ನಾಡಿಗೆ ರಾಜ್ ಸಲ್ಲಿಸಿದ ಸೇವೆ ಸ್ಮರಣೀಯ: ಡಿಸಿ ರಾಮ್ ಪ್ರಸಾತ್
ಬಳ್ಳಾರಿ ಕರ್ನಾಟಕ ರತ್ನ, ಪದ್ಮಭೂಷಣ, ನಟ ಡಾ.ರಾಜಕುಮಾರ್ ಜಯಂತಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾಡಳಿತದ ವತಿಯಿಂದ ಬುಧವಾರ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ...
ಡಾ.ರಾಜ್ ನಟರಷ್ಟೇ ಅಲ್ಲ ಕನ್ನಡಿಗರ ಆರಾಧ್ಯ ದೈವ :ವಿನೋತ್ ಪ್ರಿಯಾ
ಚಿತ್ರದುರ್ಗ: ಕನ್ನಡ ಚಲನಚಿತ್ರ ರಂಗ ಕಂಡ ಮೇರು ನಟ, ಡಾ. ರಾಜ್‍ಕುಮಾರ್ ಅವರನ್ನು ಕನ್ನಡ ನಾಡು ಕೇವಲ ಕಲಾವಿದರನ್ನಾಗಿ ಕಾಣದೆ, ಆರಾಧ್ಯ ದೈವವನ್ನಾಗಿ ಪರಿಗಣಿಸಿದ್ದಾರೆ ಎಂದರೆ, ಅವರ ಸಾಧನೆ, ಘನತೆ...
ಭಕ್ತಸಾಗರ ನಡುವೆ ಅಕ್ಕ-ತಂಗಿಯರ ಬೇಟಿ
ಚಿತ್ರದುರ್ಗ ಐತಿಹಾಸಿಕ ನಗರಿ ದೋಡ್ಡಪೇಟೆಯಲ್ಲಿ ಮಂಗಳವಾರ ರಾತ್ರಿ ಭಕ್ತ ಸಾಗರದ ನಡುವೆ ಬರಗೇರಮ್ಮ ಮತ್ತು ತಿಪ್ಪಿನಘಟ್ಟಮ್ಮ ಅಕ್ಕತಂಗಿ ಭೇಟಿಯಾಯಿತು. ನಗರದ ದೊಡ್ಡಪೇಟೆ ರಾಜಬೀದಿಯಲ್ಲಿ ಬರಗೇರಮ್ಮ ಮತ್ತು ತಿಪ್ಪಿನಘಟ್ಟಮ್ಮ...
ಸ್ಪರ್ದಾ ಜಗತ್ತಿನಲ್ಲಿ ಇಂಗ್ಲೀಷ್ ಕಲಿಕೆ ಅನಿವಾರ್ಯ
ಚಿತ್ರದುರ್ಗ: ಇಂಗ್ಲಿಷ್ ಭಾಷೆಯೆಂದರೆ ಕಬ್ಬಿಣದ ಕಡಲೆಯಲ್ಲ. ಯಾವುದೇ ಭಾಷೆಯನ್ನಾಗಲಿ ದಿನನಿತ್ಯದ ಜೀವನದಲ್ಲಿ ಬಳಸುತ್ತಿದ್ದರೆ ಸುಲಭವಾಗಿ ಕಲಿಯಬಹುದು. ಇಂಗ್ಲಿಷ್ ಕಲಿಯದಿದ್ದರೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವುದು ಕಷ್ಟವಾಗುತ್ತದೆ ಎಂದು ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮ ವಿದ್ಯಾರ್ಥಿಗಳಿಗೆ...
ಚುನಾವಣೆ ವೇಳೆ ಘರ್ಷಣೆ : ಕಾರ್ಯಕರ್ತನಿಗೆ ನಾರಾಯಣಸ್ವಾಮಿ ಸಾಂತ್ವಾನ
ಚಿತ್ರದುರ್ಗ: ಕಳೆದ ಹದಿನೆಂಟರಂದು ನಡೆದ ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ಚಳ್ಳಕೆರೆ ತಾಲೂಕು ಹೊನ್ನೂರಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ.ಕಾರ್ಯಕರ್ತರ ನಡುವೆ ನಡೆದ ಗಲಾಟೆಯಲ್ಲಿ ತಲೆಗೆ ಪೆಟ್ಟು ತಿಂದು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ...
ಮುದ್ದಾಪುರದಲ್ಲಿ ಲಸಿಕಾ ಸಪ್ತಾಹ ಯಶಸ್ವಿ
ಚಿತ್ರದುರ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮುದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗ ದೊಂದಿಗೆ, ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕಾ ಸಪ್ತಾಹ ಕಾರ್ಯಕ್ರಮವನ್ನು...













