Tag: today news in kannada
ಪ್ರಕೃತಿ ಚಿಕಿತ್ಸಾ ಪದ್ಧತಿ ಬಹಳ ಪುರಾತನ ಪದ್ಧತಿಯಾಗಿದೆ : ಎಂ.ಎಸ್.ರಾಘವೇಂದ್ರ
ಹಿರಿಯೂರು : ಈ ದೇಶದ ಪುರಾತನ ವೈದ್ಯಕೀಯ ಪದ್ಧತಿಗಳಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಸಹ ಒಂದಾಗಿದ್ದು ಈ ಪ್ರಕೃತಿ ಚಿಕಿತ್ಸಾ ಪದ್ದತಿಗೆ ಅನೇಕ ಮಾರಕ ಖಾಯಿಲೆಗಳನ್ನು ಗುಣಪಡಿಸುವ...
ಬಿಜೆಪಿಗೆ 22 ಕ್ಷೇತ್ರಗಳಲ್ಲಿ ಗೆಲುವು ನಿಶ್ಚಿತ : ಈಶ್ವರಪ್ಪ
ಚಿತ್ರದುರ್ಗ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನರು ಬಿಜೆಪಿಯತ್ತ ಒಲವು ತೋರುತ್ತಿದ್ದಾರೆ. ರಾಜ್ಯದಲ್ಲಿ 20 ರಿಂದ 25 ಸ್ಥಾನಗಳನ್ನು ಗೆದ್ದು ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು....
ನಗರಂಗೆರೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಗಂಗಮ್ಮಸಣ್ಣಬೋರಪ್ಪ ಅವಿರೋಧ ಆಯ್ಕೆ.
ಚಳ್ಳಕೆರೆ
ತಾಲ್ಲೂಕಿನ ನಗರಂಗೆರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಗಂಗಮ್ಮಸಣ್ಣ ಬೋರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ಧಾರೆ. ಸೋಮವಾರ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಗೆ ಗಂಗಮ್ಮಸಣ್ಣ ಬೋರಪ್ಪ ಮಾತ್ರ ಅಧ್ಯಕ್ಷ ಸ್ಥಾನಕ್ಕೆ...
ವಾಸವಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಮೇಲುಗೈ.
ಚಳ್ಳಕೆರೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ನಗರದ ವಾಸವಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್‍ನಲ್ಲಿ ಉತ್ತೀರ್ಣರಾಗಿದ್ದು, ತಾಲ್ಲೂಕಿನಲ್ಲಿಯೇ ಉತ್ತಮ ಫಲಿತಾಂಶ ಪಡೆದ ಕಾಲೇಜಾಗಿದೆ. ...
ಚೆಕ್‍ಪೋಸ್ಟ್ ಹಾಗೂ ಅಕ್ರಮಗಳ ಮೇಲೆ ನಿಗಾಕ್ಕೆ ಬಿಗಿ ಕ್ರಮ
ಹಾವೇರಿ ಮೊದಲ ಹಂತದ ಚುನಾವಣೆ ರಾಜ್ಯದಲ್ಲಿ ಇದೇ ಎಪ್ರಿಲ್ 18 ರಂದು ಮುಗಿಯಲಿದ್ದು, ಎರಡನೇ ಹಂತದಲ್ಲಿ ನಡೆಯುವ ಕ್ಷೇತ್ರಗಳಲ್ಲಿ ಚುನಾವಣೆಯ ಚಟುವಟಿಕೆಗಳು ಬಿರಿಸುಗೊಳ್ಳುವ ಸಾಧ್ಯತೆ ಇದೆ. ಪ್ರಚಾರ ಸಭೆಗಳು,...
ಕೊಟ್ಟುರಿನ ಪಿಯು ಕಾಲೇಜಿನ ನವ ರತ್ನಗಳು..!!
ಕೊಟ್ಟೂರು ಇಂದು ಪದವಿ ಪೂರ್ವ ಕಾಲೇಜಿಗೆ ಪಿ.ಯು.ಸಿ ದ್ವಿತೀಯ ಕಲಾವಿಭಾಗದಲ್ಲಿ ಮೊದಲ ರ್ಯಾಂಕ್(ಟಾಪರ್) ಸೇರಿ ಒಟ್ಟು 9 ವಿದ್ಯಾರ್ಥಿಗಳು ರ್ಯಾಂಕ್(ಟಾಪರ್)ಗಳಿಗೆ. ದ್ವಿತೀಯ ವರ್ಷದ ಪಿ.ಯು.ಸಿ...
ಶಿವಕುಮಾರ ರಾಜ್ಯಕ್ಕೆ ಮೂರನೇ ಸ್ಥಾನ
ಹರಪನಹಳ್ಳಿ: ಪಟ್ಟಣದ ಎಸ್.ಯು.ಜೆ.ಎಂ. ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿ ಬಾರಿಕರ ಶಿವಕುಮಾರ ಕಲಾವಿಭಾಗದಲ್ಲಿ ರಾಜ್ಯಕ್ಕೆ ಮೂರನೇ ರ್ಯಾಂಕ್ ಗಳಿಸಿದ್ದಾನೆ. ಶಿವಕುಮಾರ ಕಲಾ ವಿಭಾಗದಲ್ಲಿ ರಾಜ್ಯದ...
ಅದರಲ್ಲಿದ್ದದ್ದು ಭದ್ರತೆ ಸಂಬಂಧದ ಉಪಕರಣ : ಡಿಸಿ
ಚಿತ್ರದುರ್ಗ : ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಏ. 09 ರಂದು ಚುನಾವಣಾ ಪ್ರಚಾರಕ್ಕಾಗಿ ಚಿತ್ರದುರ್ಗ ಜಿಲ್ಲೆಗೆ ಬಂದ ಸಂದರ್ಭದಲ್ಲಿ ಹೆಲಿಕಾಪ್ಟರ್‍ನಿಂದ ಇಳಿಸಿದ ಸೂಟ್‍ಕೇಸ್‍ನಲ್ಲಿ ಭದ್ರತೆಗೆ ಸಂಬಂಧದ ಉಪಕರಣಗಳು ಇದ್ದವು. ಈ...
ಕಾಂಗ್ರೆಸ್ ಬೆಂಬಲಿಸಲು ಮುಖಂಡರ ಮನವಿ : ಯಾದವ ಜನಾಂಗಕ್ಕೆ ಕಾಂಗ್ರೆಸ್‍ನಿಂದ ಅನುಕೂಲ
ಚಿತ್ರದುರ್ಗ: ಜಿಲ್ಲಾ ಯಾದವ ಗೊಲ್ಲರ ಸಂಘದ ಅಧ್ಯಕ್ಷ ಮಹಲಿಂಗಪ್ಪನವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ.ಗೆ ಮತ ಹಾಕುವಂತೆ ಗೊಲ್ಲ ಜನಾಂಗದರಲ್ಲಿ ಮನವಿ ಮಾಡಿರುವುದು ನಮಗೆ ಇಷ್ಟವಿಲ್ಲ. ಕಾಂಗ್ರೆಸ್...
ಎಸ್‍ಎಲ್‍ವಿ ಕಾಲೇಜಿಗೆ ಉತ್ತಮ ಫಲಿತಾಂಶ
ಚಿತ್ರದುರ್ಗ; ಚಿತ್ರದುರ್ಗದ ದೇವರಾಜ್ ಅರಸು ಶಿಕ್ಷಣ ಸಂಸ್ಥೆಯಡಿಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಎಸ್‍ಎಲ್‍ವಿ ಪಿಯು ಕಾಲೇಜಿಗೆ ಈ ಬಾರಿಯ ಪರೀಕ್ಷೆಯಲ್ಲಿ ಉತ್ತಮ ಪಲಿತಾಂಶ ಬಂದಿದೆ ಎಂದು ಸಂಸ್ಥೆಯ ಸಿಇಓ ರಘುಚಂದನ್...













