Tag: today news in kannada
ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಭೆ
ಎಂ ಎನ್ ಕೋಟೆ : ನಮ್ಮ ದೇಶದ ಹಿತದೃಷ್ಠಿಯಿಂದ ನರೇಂದ್ರ ಮೋಧಿಯವರ ಸಾಧನೆಯನ್ನು ಪ್ರತಿ ಮನೆ ಮನೆಗೆ ಭೇಟಿ ನೀಡಿ ಪ್ರಚಾರ ಮಾಡಬೇಕು ಎಂದು ಬಿಜೆಪಿ ಮುಖಂಡ ಎಸ್...
ಹೆಚ್ಚಿನ ಸಾಮಥ್ರ್ಯದ ಮೋಟಾರ್ ಅಳವಡಿಸುವುದರಿಂದ ಪರಿಹಾರ
ತುಮಕೂರು ಕುಣಿಗಲ್ ತಾಲೂಕು ಎಡೆಯೂರು ಹೋಬಳಿ ಕೊಪ್ಪ ಗ್ರಾಮಪಂಚಾಯತಿ ವ್ಯಾಪ್ತಿ ಕೊಪ್ಪ ಹಾಗೂ ಮಾಗಡಿ ಪಾಳ್ಯ ಗ್ರಾಮದಲ್ಲಿ ನೀರಿನ ಸಮಸ್ಯೆ ಇದ್ದು, ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಟ್ಯಾಂಕರ್ ಮೂಲಕ...
ಸಂಸತ್‍ನಲ್ಲಿ ರೈತ, ಕಾರ್ಮಿಕರ ಪರ ಧ್ವನಿಗಾಗಿ ಸಿಪಿಐ ಗೆಲ್ಲಿಸಿ
ಹುಳಿಯಾರು ಸಂಸತ್‍ನಲ್ಲಿ ರೈತರು ಮತ್ತು ಕಾರ್ಮಿಕರ ಪರ ಧ್ವನಿಗಾಗಿ ತುಮಕೂರು ಲೋಕಸಬಾ ಕ್ಷೇತ್ರದಿಂದ ಈ ಬಾರಿ ಸಿಪಿಎಂ ಅಭ್ಯರ್ಥಿ ಎನ್.ಶಿವಣ್ಣ ಅವರನ್ನು ಗೆಲ್ಲಿಸುವಂತೆ ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ...
ದೇವೇಗೌಡರು ಗೆದ್ದರೆ ಉದ್ಯೋಗ ಕೂಡ ಹಾಸನದವರ ಪಾಲು:ಜೆ.ಸಿ.ಮಾಧುಸ್ವಾಮಿ
ಹುಳಿಯಾರು ತುಮಕೂರು ಕ್ಷೇತ್ರದಿಂದ ಲೋಕಸಭೆಗೆ ದೇವೇಗೌಡರು ಗೆದ್ದರೆ ಕೇಂದ್ರ ಸರ್ಕಾರದಿಂದ ಜಿಲ್ಲೆಯಲ್ಲಿ ಆರಂಭವಾಗಿರುವ ಎಚ್‍ಎಎಲ್ ಹಾಗೂ ಫುಡ್‍ಪಾರ್ಕ್‍ನ ಉದ್ಯೋಗಗಳೂ ಕೂಡ ಹಾಸನದವರ ಪಾಲಾಗಲಿದೆ. ಇದಕ್ಕೆ ಕೆಎಂಎಫ್ ಹಾಗೂ ಪಿಡ್ಲ್ಯೂಡಿ...
ಮುಖ್ಯಮಂತ್ರಿಗಳೇ ಹುಳಿಯಾರನ್ನು ಏಕೆ ತಾಲೂಕು ಮಾಡಲಿಲ್ಲ?
ಹುಳಿಯಾರು ಮಾನ್ಯ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಹುಳಿಯಾರನ್ನು ಏಕೆ ತಾವು ತಾಲೂಕು ಮಾಡಲಿಲ್ಲ, ತಾಲೂಕು ಮಾಡಿರೆಂದು ಕೇಳದ ಹಾಸನ ಜಿಲ್ಲೆಯ ಶಾಂತಿಗ್ರಾಮವನ್ನು ತಾವು ತಾಲೂಕು ಮಾಡಿದ್ದೀರಿ. ಆದರೆ ಮೂರ್ನಲ್ಕು ದಶಕಗಳಿಂದ...
ಲೋಕ ಫಲಿತಾಂಶ ಬಳಿಕ ಸಮ್ಮಿಶ್ರ ಸರ್ಕಾರ ಪತನ
ದಾವಣಗೆರೆ ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ 24 ಗಂಟೆಯಲ್ಲಿಯೇ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂದು ಮಾಜಿ ಸಚಿವ, ಹಾಲಿ ಶಾಸಕ ಮುರುಗೇಶ್ ನಿರಾಣಿ ಭವಿಷ್ಯ ನುಡಿದಿದ್ದಾರೆ. ...
ಏ.13 ರಂದು ಮಂಗಳೂರಿಗೆ ಮೋದಿ…!!!
ಬೆಂಗಳೂರು: ಲೋಕಸಭಾ ಚುನಾವಣೆಯ ಪ್ರಚಾರದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಎ.13ರಂದು ಮಂಗಳೂರಿಗೆ ಆಗಮಿಸಲಿ ದ್ದಾರೆ.ಈ ಹಿನ್ನೆಲೆಯಲ್ಲಿ ಅಂದು ನಗರಾದ್ಯಂತ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.ಜೊತೆಗೆ ವಾಹನ ಪಾಕಿರ್ಂಗ್...
ಮತಗಟ್ಟೆ ಅಧಿಕಾರಿಗಳಿಗೆ ಎರಡನೇ ಹಂತದ ತರಬೇತಿ ಕಾರ್ಯಕ್ರಮ
ಬೆಂಗಳೂರು ಲೋಕಸಭಾ ಚುನಾವಣೆಯಲ್ಲಿ ಪಾಲ್ಗೊಳ್ಳುವ ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಎರಡನೇ ಹಂತದ ತರಬೇತಿ ಕಾರ್ಯಕ್ರಮವನ್ನು ನಗರದಲ್ಲಿ ಗುರುವಾರ ನಡೆಸಲಾಯಿತು. ಬೆಂಗಳೂರು ಉತ್ತರ...
ಕಮಲ ಅರಳಿಸಲು ಸಂತೋಷ್ ಮಾಸ್ಟರ್ ಪ್ಲಾನ್
ಬೆಂಗಳೂರು: ತವರು ನೆಲದಲ್ಲಿ ಕಮಲ ಅರಳಿಸಲು ಕರ್ನಾಟಕ ಬಿಜೆಪಿಯ ಮಾಸ್ಟರ್ ಮೈಂಡ್ ಬಿ.ಎಲ್.ಸಂತೋಷ್ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.ಉತ್ತರ ಪ್ರದೇಶ ಮಾದರಿಯಲ್ಲಿ ಚುನಾವಣೆ ಎದುರಿಸಲು ಬಲೆ ಹೆಣೆದಿದ್ದಾರೆ ಎನ್ನಲಾಗ್ತಿದೆ.ಪ್ರಬಲ ಅಭ್ಯರ್ಥಿ ಮತ್ತು...
ರಿಯಲ್ ಎಸ್ಟೇಟ್ ಏಜೆಂಟ್ ರಮೇಶ್ ಕೊಲೆ ಪ್ರಕರಣ : ಆರು ಜನರ ಬಂಧನ
ಬೆಂಗಳೂರು ಯುಗಾದಿ ಹಬ್ಬದಂದು ಜೂಜಾಟದ ಜಗಳದಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ರಮೇಶ್‍ನನ್ನು ಕೊಲೆ ಮಾಡಿದ್ದ ಆರು ಮಂದಿ ಆರೋಪಿಗಳನ್ನು ರಾಜರಾಜೇಶ್ವರಿನಗರದ ಪೊಲೀಸರು ಬಂಧಿಸಿದ್ದಾರೆ. ರಾಜರಾಜೇಶ್ವರಿನಗರದ ಬಂಗಾರಪ್ಪ ನಗರದ...













