Tag: today news in kannada
ಏ.16ರ ಸಂಜೆ ನಾಲ್ಕು ಗಂಟೆಯಿಂದ 19ರವರೆಗೆ ನಗರದಲ್ಲಿ ನಿಷೇದಾಜ್ಞೆ ..!!!
ಬೆಂಗಳೂರು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನಕ್ಕೂ ಮೊದಲು ಏ.16ರ ಸಂಜೆ ನಾಲ್ಕು ಗಂಟೆಯಿಂದ 19ರವರೆಗೆ ಬೆಂಗಳೂರು ನಗರದಲ್ಲಿ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ಮತದಾನಕ್ಕೂ ಮೊದಲ 48 ಗಂಟೆ...
10 ಕೆಜಿ ಗಾಂಜಾ ವಶ …!!
ಬೆಂಗಳೂರು ಗಾಂಜಾ ಮಾರಾಟ ಮಾಡುತ್ತಿದ್ದ ನೈಜೀರಿಯನ್‍ನೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿ 10 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ರಾಮಮೂರ್ತಿನಗರದ ಹೊರಮಾವು ಗಾರ್ಡನ್‍ನ ಯೂಸುಫ್ ಅಬ್ದುಲಾಹಿ(28)ಬಂಧಿತ ಆರೋಪಿಯಾಗಿದ್ದಾನೆ,...
ವಿದ್ಯುತ್ ತಂತಿ ತಗುಲಿ ಯುವಕನಿಗೆ ಗಂಭೀರ ಗಾಯ
ಬೆಂಗಳೂರು ನಿರ್ಮಾಣ ಹಂತದ ಕಟ್ಟಡದಲ್ಲಿ ಪೇಂಟಿಂಗ್ ಮಾಡುವ ವೇಳೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಯುವಕನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೆಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ...
ಯುಪಿಎಸ್‍ಸಿ ಪರೀಕ್ಷೆಯಲ್ಲಿ 418 ನೇ RANK ಪಡೆದ ತುಮಕೂರಿನ ವಿದ್ಯಾರ್ಥಿ..!!
ತುಮಕೂರು ಯುಪಿಎಸ್‍ಸಿ ಪರೀಕ್ಷೆಯಲ್ಲಿ ತಿಪಟೂರಿನ ನಾಗಾರ್ಜುನ ಬೆಟ್ಟೇಗೌಡ 418ನೇ ರ್ಯಾಂಕ್ ಗಳಿಸಿದ್ದಾರೆ. ಈ ವಿದ್ಯಾರ್ಥಿ ತುಮಕೂರಿನ ಚೇತನ ಪ್ರೌಢಶಾಲೆಯಲ್ಲಿ, ಆನಂತರ ಸರ್ವೋದಯ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಾಂಗ ಮಾಡಿ...
ದೇಶದಲ್ಲಿ ಸುಳ್ಳುಹೇಳುವ ಪಕ್ಷ ಎಂದರೆ ಅದು ಬಿಜೆಪಿ ಪಕ್ಷ : ಶೇಷಾದ್ರಿ
ತುಮಕೂರು ದೇಶದಲ್ಲಿ ಸುಳ್ಳುಹೇಳುವ ಪಕ್ಷ ಎಂದರೆ ಅದು ಬಿಜೆಪಿ ಪಕ್ಷ. ಕೇವಲ ಸುಳ್ಳು ಭರವಸೆಗಳನ್ನು ನೀಡಿ ಬಡಜನರನ್ನು, ಕಾರ್ಮಿಕ ವರ್ಗದವರನ್ನು ಮೋಸ ಮಾಡಿದ್ದಾರೆ ಎಂದು ಸಿಪಿಐನ ಜಿಲ್ಲಾ ಉಸ್ತುವಾರಿ ಶೇಷಾದ್ರಿ ಬಿಜೆಪಿ...
ಸಂವಿಧಾನ ಬದಲಾವಣೆ: ಅಪ್ರಭುತ್ವದ ಹೇಳಿಕೆ: ವೈ ಹೆಚ್ ಹುಚ್ಚಯ್ಯ
ತುಮಕೂರು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತದೆ ಎಂದು ಅಪಪ್ರಚಾರ ಮಾಡುತ್ತಾ ದಲಿತರ ಭಾವನೆ ಕೆಡಿಸಿ, ಅಡ್ಡದಾರಿಗೆಳೆಯುತ್ತಿರುವ ಉಪ ಮುಖ್ಯಮಂತ್ರಿ ಡಾ. ಪರಮೇಶ್ವರ್ ಅಪ್ರಭುತ್ವ ಹೇಳಿಕೆ...
ಗಗನಕ್ಕೇರಿದ ಹೂವಿನ ಬೆಲೆ…!!
ಗುಬ್ಬಿ ಯುಗಾದಿ ಹಬ್ಬದ ಅಂಗವಾಗಿ ಪಟ್ಟಣದ ಮಾರುಕಟ್ಟೆಯಲ್ಲಿ ಹಣ್ಣು ಮತ್ತು ಹೂಗಳ ಮಾರಾಟ ಭರದಿಂದ ನಡೆಯಿತು. ಕನಕಾಂಬರ ಒಂದು ಮಾರು ಹೂವಿನ ಬೆಲೆ 150 ರಿಂದ 200 ರೂಗಳಾದರೆ ಇತರೆ...
ಸುಗ್ಗಿ ರಂಗಸಂಭ್ರಮ-2019
ಗುಬ್ಬಿ ನಾಡಕಲೆಯ ಸೊಗಡಿನ ಜೀವಂತಿಕೆಯು ಅಂತರ್‍ಪ್ರವಹಿಸುವಿಕೆ ಇದ್ದಾಗ ಮಾತ್ರ ರಂಗಭೂಮಿಯ ಉಳಿವು ಮತ್ತು ನಿರಂತರತೆ ಸಾಧ್ಯವೆಂದು ವಾಲ್ಮೀಕಿ ಬಳದ ಅಧ್ಯಕ್ಷ ಕೆ.ಎಸ್.ಸತೀಶ್ ಅಭಿಪ್ರಾಯಪಟ್ಟರು. ತಾಲ್ಲೂಕಿನ ಜೋಡಿಕೊಪ್ಪ ಗ್ರಾಮದಲ್ಲಿ...
ಅಕ್ರಮವಾಗಿ ಸಂಗ್ರಹಿಸಿದ್ದ ಸ್ಪೋಟಕಗಳ ವಶ: ಪ್ರಕರಣ ದಾಖಲು
ಕುಣಿಗಲ್ ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ದೇವಪಟ್ಟಣ ಸಮೀಪ ಸ.ವೆ. 56ರ ಸೋಮೇಶ್ವರ ಕ್ರಷರ್‍ನಲ್ಲಿ ಅಕ್ರಮವಾಗಿ ಸ್ಫೋಟಕಗಳನ್ನು ಸಂಗ್ರಹಿಸಿದ್ದು ರಾತ್ರಿ ವೇಳೆ ಭಯಂಕರವಾಗಿ ಬಂಡೆ ಸಿಡಿಸುತ್ತಾರೆ ಎಂಬ ಸಾರ್ವಜನಿಕ...
ಬಾಬು ಜಗಜೀವನರಾಂ ಅವರ ಕೊಡುಗೆ ದೇಶಕ್ಕೆ ಅಪಾರ
ಕುಣಿಗಲ್ ಶೋಷಿತರು, ದುರ್ಬಲರು, ಬಡವರ ಏಳಿಗೆಗೆ ಶ್ರಮಿಸಿದಂತಹ ಭಾರತದ ಮಾಜಿ ಉಪಪ್ರಧಾನಿ ಬಾಬು ಜಗಜೀವನರಾಂರವರ ಕೊಡುಗೆ ದೇಶಕ್ಕೆ ಅಪಾರ ಎಂದು ತಾಲ್ಲೂಕು ದಂಡಾಧಿಕಾರಿ ತಹಸೀಲ್ದಾರ್ ವಿಶ್ವನಾಥ್ ತಿಳಿಸಿದರು. ...













