Tag: today news in kannada
ಮತದಾನ ಮಾಡುವಂತೆ ಸಾರ್ವಜನಿಕರಲ್ಲಿ ಹೆಚ್ಚು ಜಾಗೃತಿ ಮೂಡಿಸಿ.
ಚಳ್ಳಕೆರೆ ಸದಾಕಾಲ ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರ ಹಿತವನ್ನು ಕಾಪಾಡುವ ಗೃಹ ರಕ್ಷಕ ದಳ ಪ್ರತಿಯೊಬ್ಬ ಮತದಾರರು ದೇಶದ ಹಿತದೃಷ್ಠಿಯಿಂದ ಮತ ಚಲಾವಣೆ ಮಾಡುವಂತೆ ಎಲ್ಲಾ ಮತದಾರಿಗೆ ಪ್ರೇರಣೆ ನೀಡಬೇಕು. ನಿಮ್ಮ...
ಗೆಲುವಿಗಾಗಿ ದೇವರ ಮೊರೆಹೋದ ಸಂಸದ ಬಿ.ಎನ್.ಚಂದ್ರಪ್ಪ
ಚಳ್ಳಕೆರೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ತಮ್ಮ ಬಿಡುವಿಲ್ಲದ ಚುನಾವಣಾ ಪ್ರಚಾರದ ನಡುವೆಯೂ ಸಹ ಗೆಲುವಿಗಾಗಿ ಮತದಾರನ ಮೊರೆ ಹೋದಂತೆ ದೇವರಲ್ಲಿಯೂ ಸಹ ಮೊರೆ ಹೋಗಿದ್ಧಾರೆ. ...
ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಗಲಾಟೆ
ಬೆಂಗಳೂರು: ಮೈಸೂರು ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡರ ನೇತೃತ್ವದಲ್ಲಿ ನಡೆಯುತ್ತಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಗಲಾಟೆ ನಡೆದಿದ್ದು, ಈ ವೇಳೆ ಕಾರ್ಯಕರ್ತರು ಪ್ರಧಾನಿ ಮೋದಿಗೆ ಘೋಷಣೆ ಕೂಗಿದ್ದಾರೆ. ...
ಮಲ್ಲಿಕಾರ್ಜುನ ಖರ್ಗೆಗಿಂತ ಅವರ ಪತ್ನಿಯೇ ಶ್ರೀಮಂತರು …!!
ಬೆಂಗಳೂರು: ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರಿಗಿಂತ ಅವರ ಪತ್ನಿಯೇ ಶ್ರೀಮಂತರಾಗಿದ್ದಾರೆ. ಲೋಕಸಭಾ ಚುನಾವಣೆ ನಾಮಪತ್ರದ ವೇಳೆ ತಮ್ಮ ಆಸ್ತಿಯ ವಿವರವನ್ನು ಖರ್ಗೆ ನೀಡಿದ್ದಾರೆ. ...
ಬೆಂಗಳೂರಿನಲ್ಲಿ ಕಾಂಗ್ರೆಸ್ ಭರ್ಜರಿ ಮತ ಬೇಟೆ
ಬೆಂಗಳೂರು: ಇಲ್ಲಿನ ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಇಂದು ರೋಡ್ ಶೋ ನಡೆಸುವ ಮೂಲಕ ಮತಯಾಚಿಸಿದರು. ಈ ವೇಳೆ ಅವರಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್...
ಹಿಂದುಳಿದ ವರ್ಗಗಳ ಪಟ್ಟಿಗೆ ಕುಂಚಿಟಿಗ ಜನಾಂಗವನ್ನು ಸೇರಿಸಲು ಒತ್ತಾಯ
ತುಮಕೂರು ಕುಂಚಿಟಿಗ ಜನಾಂಗವನ್ನು ಕೇಂದ್ರ ಸರ್ಕಾರ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವ ಮತ್ತು ಜನಾಂಗದ ವಿವಿಧ ಬೇಡಿಕೆಗಳ ಕುರಿತು ಏ.4 ರಂದು ಸಂಘದ ಆಶ್ರಯದಲ್ಲಿ ಕುಂಚಿಟಿಗ ಜನಾಂಗದ ಸಭೆ ಏರ್ಪಡಿಸಲಾಗಿತ್ತು....
ಯಾವುದೇ ಆಮಿಷಕ್ಕೊಳಗಾಗದೆ ಮತದಾನ ಮಾಡಿ-ಸಿಇಓ ಕರೆ
ತುಮಕೂರು ಜಿಲ್ಲೆಯಲ್ಲಿ ಏಪ್ರಿಲ್ 18ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ಯಾವುದೇ ಆಮಿಷಕ್ಕೊಳಗಾಗದೆ ನಿರ್ಭೀತಿಯಿಂದ ಮತದಾನ ಮಾಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್...
ಹುಳಿಯಾರು ಮತದಾರರ ಅಭಿಪ್ರಾಯ
ಹುಳಿಯಾರು:ಮತದಾನ ಮಾಡುವುದು ದೇಶಭಕ್ತಿ ಪ್ರಜಾಪ್ರಭುತ್ವ ಭಾರತ ದೇಶದಲ್ಲಿ ಚುಣಾವಣೆ ಪ್ರಕ್ರಿಯೆ ಒಂದು ಹಬ್ಬದಂತೆ. ಈ ಹಬ್ಬದಲ್ಲಿ ಮತದಾನ ನಮಗೆ ಸಂವಿಧಾನ ನೀಡಿದ ಹಕ್ಕು. ಇಷ್ಟಪಟ್ಟು ಮತದಾನ ಮಾಡಬೇಕು. ಮತದಾನ...
ಯುಗಾದಿ ಹಬ್ಬದ ಖರೀದಿಯ ಭರಾಟೆ ಜೋರು
ಹುಳಿಯಾರು ಬೆಲೆ ಏರಿಕೆ ನಡುವೆಯೂ ಪಟ್ಟಣದಲ್ಲಿ ಯುಗಾದಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲು ಸಿದ್ದತೆ ನಡೆದಿದ್ದು ಹಬ್ಬದ ಗೌಜು, ಗದ್ದಲದ ಮಧ್ಯೆ ಗುರುವಾರ ಮತ್ತು ಶುಕ್ರವಾರ ಪಟ್ಟಣದಲ್ಲಿ ಅಗತ್ಯ...
ಓಟ್ ಹಾಕ್ತಿವಿ ಅಕ್ಕಿ ನಿಲ್ಲಿಸಬೇಡಿ
ಹುಳಿಯಾರು ಚುನಾವಣೆ ಮುಗಿದ ಮೇಲೆ ಅಕ್ಕಿ ನಿಲ್ಲಿಸ್ತಾರಂತೆ. ಕೈ ಮುಗಿತೀನಿ ಸ್ವಾಮಿ ಅಕ್ಕಿ ಮಾತ್ರ ನಿಲ್ಲಿಸಬೇಡಿ ಎಂದು ಮತ ಜಾಗೃತಿಗೆ ತೆರಳಿದ್ದ ಅಧಿಕಾರಿಗೆ ಮತದಾರರೊಬ್ಬರು ಕೇಳಿಕೊಂಡರು. ಹುಳಿಯಾರು...













