Tag: today news in kannada
ನಾ ಮಂತ್ರಿ ಸ್ಥಾನ ಕೇಳಲ್ಲ, ಕೊಟ್ರೆ ನಿಭಾಯಿಸುವೆ
ದಾವಣಗೆರೆ: ನಾನಾಗಿಯೇ ಎಂದೂ ಮಂತ್ರಿ ಸ್ಥಾನ ಕೇಳಿಲ್ಲ, ಮುಂದೆಯೂ ಕೇಳಲ್ಲ. ನಮ್ಮ ವರಿಷ್ಠರು, ನಾಯಕರು ಕೊಡುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆಂದು ಸಂಸದ ಜಿ.ಎಂ.ಸಿದ್ದೇಶ್ವರ ತಿಳಿಸಿದ್ದಾರೆ. ಗುರುವಾರ ಸಮೀಪದ...
ಅಚ್ಚರಿಯ ರೀತಿಯಲ್ಲಿ ಮಧುಗಿರಿಯಲ್ಲಿ ಬಿಜೆಪಿಗೆ ಬಹುಮತ..!!
ಮಧುಗಿರಿ ದೇಶವನ್ನಾಳಿದ ದೊರೆಯ ಸ್ಪರ್ಧೆಯಿಂದ ತೀವ್ರ ಕುತೂಹಲ ಕೆರಳಿಸಿದ್ದ ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಮಾಜಿ ಪ್ರಧಾನಿಗಳ ಪರ ಬೆಟ್ಟಿಂಗ್ ಜೋರಾಗಿ ನಡೆದಿತ್ತು. ಆದರೂ ಸಹ ಮೋದಿಯ ಅಲೆಯ ವಿಜಯಮಾಲೆ...
ಮೈತ್ರಿಗೆ ಮಣೆ ಹಾಕದ ತುಮಕೂರು ಮತದಾರ
ತುಮಕೂರು: ಬಹು ನಿರೀಕ್ಷೆಯೊಂದಿಗೆ ತುಮಕೂರು ಕ್ಷೇತ್ರದಲ್ಲಿ ಸ್ಪರ್ಧೆಯೊಡ್ಡಿದ್ದ ಮೈತ್ರಿ ಅಭ್ಯರ್ಥಿಯನ್ನು ತಿರಸ್ಕರಿಸುವ ಮೂಲಕ ತುಮಕೂರು ಮತದಾರ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಮಂಗಳಾರತಿ ಮಾಡಿದ್ದಾನೆ. ತುಮಕೂರು ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟ ಹಿನ್ನೆಲೆಯಲ್ಲಿ...
ಮತ ಎಣಿಕೆ : ಬೆಳಗ್ಗೆ ನೀರಸ ವಾತಾವರಣ, ಮಧ್ಯಾಹ್ನ ಸಂಭ್ರಮ
ತುಮಕೂರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸ್ಪರ್ಧೆಯಿಂದಾಗಿ ತುಮಕೂರು ಲೋಕಸಭಾ ಕ್ಷೇತ್ರವು ``ಹೈ ವೋಲ್ಟೇಜ್'' ಕ್ಷೇತ್ರವಾಗಿ ಪರಿಣಮಿಸಿ ದೇಶದ ಗಮನ ಸೆಳೆದಿದ್ದರೂ, ಮತ ಎಣಿಕೆ ಕೇಂದ್ರವಾಗಿದ್ದ ತುಮಕೂರು ನಗರದ ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು...
ಮೈತ್ರಿ ಅಭ್ಯರ್ಥಿ ಮಾಜಿ ಪ್ರಧಾನಿ ದೇವೇಗೌಡರಿಗೆ ಮುಖಭಂಗ
ತುಮಕೂರು ತೀವ್ರ ಕುತೂಹಲ ಮೂಡಿಸಿದ್ದ ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯ ಜಿ ಎಸ್ ಬಸವರಾಜು ಅವರು, ಮೈತ್ರಿ ಅಭ್ಯರ್ಥಿ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರನ್ನು 12,887 ಮತಗಳ ಅಂತರದಲ್ಲಿ...
ಜನರ ತೀರ್ಪಿಗೆ ತಲೆ ಬಾಗುತ್ತೇವೆ: ಡಿ.ಬಸವರಾಜ
ದಾವಣಗೆರೆ: ಲೋಕಸಭಾ ಚುನಾವಣೆಯಲ್ಲಿ ಜನರು ನೀಡಿದ ತೀರ್ಪಿಗೆ ಕಾಂಗ್ರೆಸ್ ಪಕ್ಷ ತಲೆಬಾಗಿ ಸ್ವೀಕರಿಸಿ, ಪಕ್ಷದ ಸೋಲಿಗೆ ಆತ್ಮ ಅವಲೋಕನ ಮಾಡಿಕೊಳ್ಳಲಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್ ತಿಳಿಸಿದ್ದಾರೆ. ...
ಅವರ ಪಕ್ಷದಿಂದಲೇ ದೇವೇಗೌಡರು ಹರಕೆ ಕುರಿ: ಜಿಎಸ್‍ಬಿ
ತುಮಕೂರು ಅವರ ಪಕ್ಷದವರೇ ದೇವೇಗೌಡರನ್ನು ಹರಕೆ ಕುರಿ ಮಾಡಿದರು. ದೇವೇಗೌಡರ ಮಗ ತುಮಕೂರು ಜಿಲ್ಲೆಗ ಹೇಮಾವತಿ ನೀರಿನ ಅನ್ಯಾಯ ಮಾಡಿದ್ದಕ್ಕೆ ತುಮಕೂರು ಕ್ಷೇತ್ರದ ಜನ ದೇವೇಗೌಡರನ್ನು ಸೋಲಿಸಿದರು ಎಂದು ತುಮಕೂರು ಕ್ಷೇತ್ರದಿಂದ...
ನಾಲ್ಕನೇ ಬಾರಿಯೂ ಗೆಲುವಿನ ನಗೆ ಬೀರಿದ ಸಿದ್ದೇಶ್ವರ್
ದಾವಣಗೆರೆ: ಭಾರೀ ಕುತೂಹಲ ಮೂಡಿಸಿದ್ದ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಅವರು 1,69,702 ಮತಗಳ ಅಂತರದಿಂದ ನಾಲ್ಕನೇ ಬಾರಿಯೂ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಹೆಚ್.ಬಿ.ಮಂಜಪ್ಪ...
ಮೋದಿ ಸರ್ಕಾರದ ಸಾಧನೆಯೇ ಗೆಲುವಿಗೆ ಕಾರಣ
ಚಿತ್ರದುರ್ಗ: ಬಿಜೆಪಿ.ಮುಖಂಡರು, ಕಾರ್ಯಕರ್ತರ ಪರಿಶ್ರಮ, ಕ್ಷೇತ್ರದ ಮತದಾರರ ಆಶೀರ್ವಾದ ಹಾಗೂ ಪ್ರಧಾನಿ ಮೋದಿರವರು ಚಿತ್ರದುರ್ಗದ ರ್ಯಾಲಿಗೆ ಆಗಮಿಸಿದ ಪರಿಣಾಮವಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ.ಅಭ್ಯರ್ಥಿ ಆನೆಕಲ್‍ನಾರಾಯಣಸ್ವಾಮಿ...
ಗಾಂಧಿ ವೃತ್ತದಲ್ಲಿ ಸಿಹಿ ಹಂಚಿ ಬಿಜೆಪಿ ಸಂಭ್ರಮ
ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ.ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್‍ನ ಬಿ.ಎನ್.ಚಂದ್ರಪ್ಪನವರ ವಿರುದ್ದ ಗೆಲವು ಸಾಧಿಸಿದ ಎ.ನಾರಾಯಣಸ್ವಾಮಿ ಪಕ್ಷದ ಮುಖಂಡರು, ಶಾಸಕರು ಹಾಗೂ ನೂರಾರು ಕಾರ್ಯಕರ್ತರೊಡನೆ ಗಾಂಧಿ ವೃತ್ತದಲ್ಲಿ ಸಂಭ್ರಮಿಸಿ ಸಂತಸ ಹಂಚಿಕೊಂಡರು. ...













