Tag: today news in kannadalatestkannadanews
ಭಾರತದಲ್ಲಿ ಗೂಢಚಾರಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ : ಚೀನಾ ಮೂಲದ ವ್ಯಕ್ತಿ ಅರೆಸ್ಟ್
ದೆಹಲಿ: ಚಾರ್ಲಿಂ ಪೆಗ್(39) ಬಂಧಿತ ಆರೋಪಿ. ಈತನಿಂದ ಭಾರತೀಯ ಪಾಸ್ಪೋರ್ಟ್, ಆಧಾರ್ ಕಾರ್ಡ್, 3.5 ಲಕ್ಷ ರೂ. ನಗದು, ಎಸ್ಯುವಿ ಕಾರು ಮತ್ತು ಮಹತ್ವದ ದಾಖಲೆಗಳನ್ನು, 2000 ಅಮೆರಿಕನ್ ಡಾಲರ್ ಮತ್ತು 2000...
ಡಿಕೆಶಿಗೆ ‘ಸಾಫ್ಟ್ ಪೊಲಿಟಿಕ್ಸ್’ ಪಾಠ ಮಾಡಿದ ಸಿದ್ದು
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ರಾಜಕಾರಣಕ್ಕೆ ಸಂಬಂದಿಸಿದಂತೆ ಮೃದುಧೋರಣೆ ತಾಳುವಂತೆ ಹಿತವಚನ ನೀಡಿದ್ದಾರೆ. ಬೆಂಗಳೂರಿನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಚಿವ...
ಸಿ.ಎಂ., ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ
ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಇಂದು ಬೆಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಸೆಪ್ಟಂಬರ್ 20 ರಂದು ಹಾಸನದ ಸಮಾರಂಭದಲ್ಲಿ...
ಸರ್ಕಾರ ಕೆಡವಲು ಯತ್ನಿಸುತ್ತಿರುವ ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ : ಸಿದ್ದು ಟ್ವೀಟ್
ಬೆಂಗಳೂರು: 'ಸರ್ಕಾರ ಬಿದ್ದೇ ಬೀಳುತ್ತದೆ’ ಎಂಬ ಬಿಜೆಪಿ ನಾಯಕರ ಪ್ರತಿಪಾದನೆಯನ್ನು ಖಂಡಿಸಿದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಇದರ ಬಗ್ಗೆ ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಕಾಂಗ್ರೆಸ್‌ನ ಯಾವೊಬ್ಬ ಶಾಸಕನೂ...
ಕಾಲೇಜುಗಳಲ್ಲೇ ಆಧಾರ್ ನೋಂದಣಿಗೆ ಕ್ರಮ
ಬೆಂಗಳೂರು: ಇನ್ನುಮುಂದೆ ಕಾಲೇಜುಗಳಿಗೆ ಚೆಕ್ಕರ್ ಹಾಕಿ ವಿದ್ಯಾರ್ಥಿಗಳು ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಹೋಗಬೇಕಿಲ್ಲ. ಕಾಲೇಜಿನಲ್ಲಿಯೇ ಆಧಾರ್ ಅಪ್‌ಡೇಟ್ ಹಾಗೂ ನೋಂದಣಿ ಕ್ಯಾಂಪ್ ಗಳನ್ನು ನಡೆಸುವಂತೆ ಕಾಲೇಜು ಶಿಕ್ಷಣ ಇಲಾಖೆ...
ಸೋಮವಾರದೊಳಗೆ ಗುಂಡಿ ಮುಚ್ಚಿ, ಇಲ್ಲವಾದಲ್ಲಿ ಗಂಭೀರ ಪರಿಣಾಮ ಎದುರಿಸಲು ಸಜ್ಜಾಗಿ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚುವ ಗಡುವನ್ನು ಹೈಕೋರ್ಟ್ ಮತ್ತೆ ಮೂರು ದಿನಗಳ ಗಡುವು ನೀಡಿ ಆದೇಶ ಹೊರಡಿಸಿದೆ. ನಾಳೆ ಸಂಜೆಯೊಳಗೆ ಬೆಂಗಳೂರು ಗುಂಡಿಮುಕ್ತವಾಗಬೇಕು...
ಉಚಿತ ವೈದ್ಯಕೀಯ ತಪಾಸಣೆ ಶಿಬಿರ
ದಾವಣಗೆರೆ: ಕೆ.ಪಿ.ಆರ್ . ಶ್ರೀರಕ್ಷಾ ಟ್ರಸ್ಟ್ (ರಿ ), ಎಡು ಏಷ್ಯಾ ಸಮೂಹ ಶಾಲೆ, ಅನುದಾನಮ್ ಚಾರಿಟೇಬಲ್ ಟ್ರಸ್ಟ್ (ರಿ ) ಮತ್ತು ಶ್ರೀನಿಧಿ ಫೈನ್ಯಾನ್ಸಿಯಲ್ ಸರ್ವೀಸಸ್ ಸಹಯೋಗದಲ್ಲಿ...
ಲಿಂ.ಶಿವಕುಮಾರ ಮಹಾಸ್ವಾಮಿಗಳ ಶ್ರದ್ಧಾಂಜಲಿ ಸಮಾರಂಭ
ದಾವಣಗೆರೆ: ಸಿರಿಗೆರೆಯ ಶ್ರೀತರಳಬಾಳು ಜಗದ್ಗುರು ಬೃಹನ್ಮಠದಲ್ಲಿ ನಡೆಯುತ್ತಿರುವ ಶ್ರೀಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳ 26ನೇಯ ಶ್ರದ್ಧಾಂಜಲಿ ಸಮಾರಂಭದಲ್ಲಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಇಂದು ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ...
ಡಾ.ಹೆಚ್.ವಿಶ್ವನಾಥ್‍ಗೆ ಜಾಂಬವ ಸಾಹಿತ್ಯ ರತ್ನ
ದಾವಣಗೆರೆ: ಆದಿ ಜಾಂಬವ ಜಾಗೃತಿ ಪತ್ರಿಕೆಯಿಂದ ಕೊಡಮಾಡುವ ಜಾಂಬವ ಸಾಹಿತ್ಯ ರತ್ನ ಪ್ರಶಸ್ತಿಗೆ ಜಾನಪದ ತಜ್ಞ ಡಾ.ಹೆಚ್.ವಿಶ್ವನಾಥ್ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯನ್ನು ಸೆ.22ರಂದು ನಡೆಯಲಿರುವ ಆದಿ ಜಾಂಬವ...
ತಾಲ್ಲೂಕಿನ ಸಮಗ್ರ ಅಭಿವೃದ್ಧಿಗಾಗಿ ಮನವಿ
ಹರಪನಹಳ್ಳಿ ನಮ್ಮ ಜನ, ನಮ್ಮ ತಾಲ್ಲೂಕು, ನಮ್ಮ ಅಭಿವೃದ್ಧಿ ಘೋಷಣೆ ಅಡಿಯಲ್ಲಿ ಹರಪನಹಳ್ಳಿ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗಾಗಿ ಕ್ರಮಕೈಗೊಳ್ಳಬೇಕು ಎಂದು ಭಾರತ ಕಮ್ಯೂನಿಷ್ಟ್ ಪಕ್ಷದ ತಾಲೂಕು ಸಮಿತಿ ಕಾರ್ಯಕರ್ತರು ಹಕ್ಕೋತ್ತಾಯಗಳನ್ನು...













