Tag: today news in kannadalatestkannadanews
ಗಾರೆಕೆಲಸ ಮಾಡುತ್ತಿದ್ದವನ ಕತ್ತು ಬಿಗಿದು ಕೊಲೆ
ಬೆಂಗಳೂರು ಗಾರೆಕೆಲಸ ಮಾಡುತ್ತಿದ್ದ ತಮಿಳುನಾಡು ಮೂಲದ ವ್ಯಕ್ತಿಯನ್ನು ದುಷ್ಕರ್ಮಿಗಳು ಕತ್ತುಬಿಗಿದು ಕೊಲೆ ಮಾಡಿ ಪೊದೆಯಲ್ಲಿ ಎಸೆದು ಪರಾರಿಯಾಗಿರುವ ದುರ್ಘಟನೆ ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ವೀರಸಾಗರದಲ್ಲಿ ಮಂಗಳವಾರ ರಾತ್ರಿ...
ಜಯದ ಖುಷಿ ಕಾಣುವ ಮುನ್ನವೇ ಕಣ್ಣುಮುಚ್ಚಿದ ಜೀವ.!
ಬೆಂಗಳೂರು ವಾದ-ಪ್ರತಿವಾದ ಆರಂಭವಾಗಿ ದಶಕಗಳೇ ಕಳೆದ ಸುಧೀರ್ಘ ಕಾನೂನು ಹೋರಾಟ ಕಳೆದ ಶುಕ್ರವಾರ ಅಂತ್ಯಗೊಂಡಿದೆ.ಆದರೆ ಆ ಕ್ಷಣವನ್ನು ಎದುರು ನೋಡುತ್ತಿದ್ದ ಜೀವವೊಂದು ಜಯದ ಖುಷಿ ಕಾಣುವ ಮುನ್ನವೇ ಕಣ್ಣುಮುಚ್ಚಿದೆ.! ...
ಶಿಕ್ಷಣದೊಂದಿಗೆ ಸಮಾಜದಲ್ಲಿ ಬೆರೆಯಬೇಕಿದೆ-ಮುಬೀನ ಮುನುವರ್
ತುಮಕೂರು: ಸಮಾಜಕ್ಕೆ ನಮ್ಮ ಅವಶ್ಯಕತೆ ಇಲ್ಲದಿದ್ದರೂ,ನಮಗೆ ಸಮಾಜದ ಅಗತ್ಯವಿದೆ.ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಶಿಕ್ಷಣವಂತರಾಗಿ ಭಾರತದ ಸಮಗ್ರತೆ,ಐಕ್ಯತೆ ಮತ್ತು ಅಭಿವೃದ್ದಿಗಾಗಿ ಒಗ್ಗೂಡಿ ದುಡಿಯೋಣ ಎಂದು ಕರ್ನಾಟಕ ಉರ್ದು ಅಕಾಡೆಮಿ ಅಧ್ಯಕ್ಷ ಮುಬೀನ ಮುನುವರ್...
ಸಿಗದ ವೇತನ: ಪಾಲಿಕೆ ವಾಹನ ಚಾಲಕರ ಪ್ರತಿಭಟನೆ
ತುಮಕೂರು: ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ವಾಹನ ಚಾಲಕರಿಗೆ ಕಳೆದ ಮೂರು ತಿಂಗಳಿಂದ ಸಂಬಳ ಸಿಗದೇ ಇರುವುದರಿಂದ ವಾಹನ ಚಾಲಕರು ಇಂದು ದಿಢೀರ್ ಪ್ರತಿಭಟನೆ...
60 ಲಕ್ಷ ರೂ. ಅನುದಾನದಲ್ಲಿ ಪಾಲಿಕೆಯಿಂದ ನಗರದಲ್ಲಿ ‘ರಸ್ತೆ ಗುಂಡಿ’ ಮುಚ್ಚುವ ಕಾಮಗಾರಿ
ತುಮಕೂರು ಸುಗಮ ಸಂಚಾರಕ್ಕೆ ನೆರವಾಗುವ ದೃಷ್ಟಿಯಿಂದ ತುಮಕೂರು ನಗರದ ಪ್ರಮುಖ ರಸ್ತೆಗಳಲ್ಲಿರುವ ‘ರಸ್ತೆ ಗುಂಡಿ’ (ಪಾಟ್ ಹೋಲ್ಸ್)ಗಳನ್ನು ಮುಚ್ಚುವ ಕಾಮಗಾರಿಯನ್ನು ತುಮಕೂರು ಮಹಾನಗರ ಪಾಲಿಕೆಯು ಆರಂಭಿಸಿದೆ. ನಗರದ ಮಹಾನಗರ...
ಅಂತರ ಕಾಲೇಜು ಫುಟ್‍ಬಾಲ್ ಪಂದ್ಯಾವಳಿ ವಿಜೇತರು
ತುಮಕೂರು ತುಮಕೂರು ವಿಶ್ವವಿದ್ಯಾನಿಲಯ ಹಾಗೂ ಉಮಾ ಪ್ರಥಮ ದರ್ಜೆ ಕಾಲೇಜು ಕ್ಯಾತ್ಸಂದ್ರ ಇವರ ಸಂಯುಕ್ತಾಶ್ರಯದಲ್ಲಿ ಪುರುಷರ ಅಂತರ ಕಾಲೇಜುಗಳ ಫುಟ್‍ಬಾಲ್ ಪಂದ್ಯಾವಳಿಯನ್ನು ಸೆ.18 ರಂದು ಕ.ರಾ.ರ.ಸಾ.ನಿ.ದ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಗಜೇಂದ್ರಕುಮಾರ್...
“ಸಾವೆ ಬೆಳೆಯ ತಳಿಯಾದ ಡಿ.ಹೆಚ್.ಎಲ್.ಎಲ್.36-3 ರ ಕ್ಷೇತ್ರೋತ್ಸವ”
ಶಿಗ್ಗಾಂವ್ ತಾಲ್ಲೂಕಿನ ಸೋಮಾಪುರ ಗ್ರಾಮದ ಪ್ರಗತಿಪರ ರೈತರಾದ ಶ್ರೀ ಚಂದ್ರಪ್ಪ ರಾಮಪ್ಪ ಆರೇಗೋಪ್ಪ ಇವರ ಹೊಲದಲ್ಲಿ ಸಾವೆ ಬೆಳೆಯ ತಳಿಯಾದ ಡಿ.ಹೆಚ್.ಎಲ್.ಎಲ್.36-3 ರ ಕುರಿತು ಕ್ಷೇತ್ರೋತ್ಸವನ್ನು ದಿನಾಂಕ :...
ದ್ವಿಚಕ್ರ ವಾಹನ ಮತ್ತು ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಗಳು ಅಂದರ್
ತುರುವೇಕೆರೆ: ತುರುವೇಕೆರೆ ತಾಲ್ಲೂಕು ಟಿ.ಬಿ.ಕ್ರಾಸ್ ಬಳಿ ಇರುವಾಗ್ಗೆ, ಒಂದು ಬೈಕ್ ನಲ್ಲಿ ಇಬ್ಬರು ವ್ಯಕ್ತಿಗಳು ಬರುತಿದ್ದು, ಪೊಲೀಸರನ್ನು ನೋಡಿ ಬೈಕ ನ್ನು ಬೇರೆಡೆಗೆ ತಿರುಗಿಸಿಕೊಂಡು ಹೋಗಲು ಪ್ರಯತ್ನಿಸುತಿದ್ದಾಗ, ಅನುಮಾನ ಬಂದು...
ಎಸ್ಸಿ ಹಾಗೂ ಎಸ್ಟಿ ಬಡ್ತಿ ವಿಚಾರದಲ್ಲಿ ತೊಂದರೆ ತಡೆಯುವಂತೆ ಒತ್ತಾಯ
ಬಳ್ಳಾರಿ: ಎಸ್ಸಿ ಹಾಗೂ ಎಸ್ಟಿ ಸರ್ಕಾರಿ ನೌಕರರಿಗೆ ಬಡ್ತಿ ವಿಚಾರದಲ್ಲಿ ಸಮ್ಮಿಶ್ರ ಸರ್ಕಾರ ಮೌನ ವಹಿಸಿದ್ದು, ಕೂಡಲೇ ಎಲ್ಲ ನೌಕರರು ಮೊದಲಿನ ಹುದ್ದೆಯಲ್ಲೇ ಮುಂದುವರೆಯಲು ಸರ್ಕಾರ ಅವಕಾಶ ಕಲ್ಪಿಸಬೇಕು ಎಂದು...
ಜೋಡಣಾ ಕಾರ್ಯಗಾರ
ತುಮಕೂರು: ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ಎಲ್ಲಾ ಗ್ರಾಮ ಸಭೆಗಳಿಗೆ ರೈತರು ತಪ್ಪದೆ ಭಾಗವಹಿಸಿ ಮಾಹಿತಿಯನ್ನು ಪಡೆದು ಸುಸ್ಥಿರ ಕೃಷಿ ಮಾಡಲು ಮುಂದಾಗಬೇಕು ಎಂದು ರೇಷ್ಮೆ ಇಲಾಖೆಯ ಉಪನಿರ್ದೇಶಕ ಚಂದ್ರಮೂರ್ತಿ...













