Tag: today news in kannadalatestkannadanews
ಲೋಕಸಭಾ ಚುನಾವಣೆಗೆ ಸಕಲ ಸಿದ್ದತೆ ಪೂರ್ಣ : ಕೆ.ಶಶಿಧರ್
ತುರುವೇಕೆರೆ: ಏ 18ರಂದು ನೆಡೆಯುವ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಲೋಪವಾಗದಂತೆ ಪಾರದರ್ಶಕವಾಗಿ ಮಾಡಲು ತಾಲೂಕು ಆಡಳಿತವತಿಯಿಂದ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಕೆ.ಶಶಿಧರ್ ತಿಳಿಸಿದ್ದಾರೆ. ...
ವಿಶ್ವ ಮಹಿಳಾ ದಿನಾಚರಣೆ
ತುಮಕೂರು: ಚಲನಶೀಲತೆಯುಳ್ಳ ಹೆಣ್ಣು, ಪ್ರಕೃತಿಯ ಕಣ್ಣು : ಡಾ. ಕವಿತಾಕೃಷ್ಣ ಚಲನಶೀಲತೆ ನವನವೋನ್ವೇಷಶಾಲಿನಿಯಾದುದು. ಅಂತಹ ಚಲನಶೀಲತೆಯುಳ್ಳ ಹೆಣ್ಣು, ಪ್ರಕೃತಿಯ ಕಣ್ಣು ಎಂದು ವಿದ್ಯಾವಾಚಸ್ಪತಿ ಡಾ. ಕವಿತಾಕೃಷ್ಣ ಅಭಿಪ್ರಾಯಪಟ್ಟರು. ...
ಏ.1 ರಂದು ಡಾ.ಶ್ರೀಶ್ರೀ ಶಿವಕುಮಾರ ಮಹಾಸ್ವಾಮಿಗಳ 112ನೆ ಜಯಂತ್ಯೋತ್ಸವ ಆಚರಣೆ
ತುಮಕೂರು ಪ್ರತಿವರ್ಷದಂತೆ ಈ ವರ್ಷವೂ ತುಮಕೂರು ನಾಗರಿಕ ಸಮಿತಿ ವತಿಯಿಂದ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಡಾ. ಶ್ರೀಶ್ರೀ ಶಿವಕುಮಾರ ಮಹಾಸ್ವಾಮಿಗಳ 112ನೆ ಜನ್ಮ ದಿನೋತ್ಸವ ಹಾಗೂ ಗುರುವಂದನಾ ಸಮಾರಂಭವನ್ನು ಏ.1...
ಕವಿಯಾಗಬೇಕಾದರೆ ಧ್ಯಾನಸ್ಥ ಸ್ಥಿತಿ ಅಧ್ಯಯನ ಅಗತ್ಯ: ಕವಯಿತ್ರಿ ವಿದ್ಯಾಅರಮನೆ
ತುಮಕೂರು: ಮನಸ್ಸುಗಳನ್ನು ತಿದ್ದುವ ಶಕ್ತಿಯನ್ನು ಹೊಂದಿರುವ ಸಾಹಿತ್ಯ ಅಭಿರುಚಿಯನ್ನು ಮಕ್ಕಳಲ್ಲಿ ಬೆಳೆಸಿದರೆ ಮಾತ್ರ ಸಂಘರ್ಷ ರಹಿತ ಸಮಾಜ ನಿರ್ಮಿಸಲು ಸಾಧ್ಯ ಎಂದು ಕವಯಿತ್ರಿ ವಿದ್ಯಾ ಅರಮನೆ ಅಭಿಪ್ರಾಯಪಟ್ಟರು. ತಾಲೂಕಿನ ಮೈದಾಳ...
ವೈಭವದಿಂದ ಜರುಗಿದ ಕರಿಯಮ್ಮದೇವಿ ರಥೋತ್ಸವ
ಎಂ ಎನ್ ಕೋಟೆ ತುಮಕೂರು ಜಿಲ್ಲೆಯ ಐತಿಹಾಸಿಕ ಶಕ್ತಿದೇವತೆ ಹಾಗಲವಾಡಿ ಕರಿಯಮ್ಮ ದೇವಿಯ ಮಹಾ ರಥೋತ್ಸವ ಸಾವಿರಾರು ಭಕ್ತರ ನಡುವೆ ವೈಭವದಿಂದ ನಡೆಯಿತ್ತು. ...
ರಾಜ್ಯದ 7 ಕ್ಷೇತ್ರಗಳಲ್ಲಿ ಎಸ್ ಯು ಸಿ ಐ ಪಕ್ಷ ಕಣಕ್ಕೆ
ಬಳ್ಳಾರಿ: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಸೋಷಲಿಸ್ಟ್ ಸೆಂಟರ್ ಆಫ್ ಇಂಡಿಯಾ(ಕಮ್ಯೂನಿಸ್ಟ್) ಪಕ್ಷ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ ಎಂದು ಪಕ್ಷದ ರಾಜ್ಯ ಸಮಿತಿ ಸದಸ್ಯ ಕೆ.ಸೋಮಶೇಖರ ತಿಳಿಸಿದ್ದಾರೆ. ...
ಕಳೆದ ಬಾರಿಗಿಂತ ಹೆಚ್ಚು ಅಂತರದ ಗೆಲ್ಲುತ್ತೇನೆ : ಡಿ.ವಿ ಸದಾನಂದಗೌಡ
ಬೆಂಗಳೂರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಹಾಗು ಪ್ರಧಾನಿ ಮೋದಿ ಸಾಧನೆಯಿಂದಾಗಿ ಕಳೆದ ಬಾರಿಗೂ ಹೆಚ್ಚಿನ ಅಂತರದ ಗೆಲುವುದು ಸಿಗಲಿದೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ವಿಶ್ವಾಸ...
ಡಿ ಆರ್ ಡಿ ಓ ವಿಜ್ಞಾನಿ ಮನಯಲ್ಲಿ ಕಳ್ಳತನ..!!!
ಬೆಂಗಳೂರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‍ಡಿಒ) ವಿಜ್ಞಾನಿಯೊಬ್ಬರ ಮನೆಯಲ್ಲಿದ್ದ 6 ಲಕ್ಷ 20 ಸಾವಿರ ನಗದನ್ನು ದುಷ್ಕರ್ಮಿಗಳು ಕಳವು ಮಾಡಿ ಪರಾರಿಯಾಗಿರುವ ದುರ್ಘಟನೆ ಬಯ್ಯಪ್ಪನಹಳ್ಳಿ ಪೊಲೀಸ್ ಠಾಣಾ...
ಜಮೀನಿಗಾಗಿ ನಾದಿನಿಯನ್ನೆ ಕೊಂದ ಭಾವ..!!
ಬೆಂಗಳೂರು ಎರಡು ಎಕರೆ ಜಮೀನಿನ ಆಸೆಗಾಗಿ ನಾದಿನಿಯನ್ನು ಭಾವನೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸುಟ್ಟುಹಾಕಿರುವ ದಾರುಣ ಘಟನೆ ನಗರದ ಹೊರವಲಯದ ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆಮೃತ...
ಎರಡು ತಲೆ ಹಾವು ಮಾರುತ್ತಿದ್ದವನ ಬಂಧನ…!!!
ಬೆಂಗಳೂರು ನಕಲಿ ನಾಗಮಣಿಯನ್ನು ಅಸಲಿ ಎಂದು ವಂಚಿಸುತ್ತಿದ್ದ ಖತರ್ನಾಕ್ ಖದೀಮ ಹಾಗೂ ಎರಡು ತಲೆಯ ಹಾವುಗಳನ್ನು ಮಾರಾಟ ಮಾಡುತ್ತಿದ್ದ. ಇಬ್ಬರು ಸೇರಿ ಮೂವರನ್ನು ಮಹಾಲಕ್ಷ್ಮೀ ಲೇ ಔಟ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ...













