Tag: today news in kannadalatestkannadanews
ದರ್ಶನ್ ಮನೆಯ ಮೇಲಿನ ಕಲ್ಲು ತೂರಾಟ : ದುಷ್ಕರ್ಮಿಗಳುಗಾಗಿ ತೀವ್ರ ಶೋಧ .!
ಬೆಂಗಳೂರು ಖ್ಯಾತ ನಟ ದರ್ಶನ್ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಪರಾರಿಯಾಗಿರುವ ದುಷ್ಕರ್ಮಿಯ ಬಂಧನಕ್ಕೆ ರಾಜರಾಜೇಶ್ವರಿ ನಗರ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.ಕಲ್ಲು ತೂರಾಟದ ಬಗ್ಗೆ...
ಮತದಾನದ ದಿನ ವೇತನ ಸಹಿತ ರಜೆ ನೀಡಿದ ಐಟಿ ಕಂಪನಿಗಳು…!!
ಬೆಂಗಳೂರು ಚುನಾವಣೆಯ ಸಂದರ್ಭದಲ್ಲಿ ರಜೆ ಪಡೆದು ಪ್ರವಾಸ,ಮೋಜು-ಮಸ್ತಿಗೆ ತೆರಳುವ ಉದ್ಯೋಗಿಗಳನ್ನು ಗಮನದಲ್ಲಿಟ್ಟು ಕೊಂಡು ಹಲ ಐಟಿ ಕಂಪನಿಗಳು ಈ ಬಾರಿ ನಡೆಯಲಿರುವ ಮತದಾನದ ದಿನದಂದು ವೇತನ ಸಹಿತ ರಜೆ...
ಚುನಾವಣಾ ವೆಚ್ಚ ಭರಿಸಲು ಜರ್ಸಿ ಹರಾಜು ಹಾಕಿದ ಮಾಜಿ ಪುಟ್ಬಾಲ್ ನಾಯಕ..!!
ಗ್ಯಾಂಗ್‌ಟಾಕ್ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಲು ಟೀಂ ಇಂಡಿಯಾದ ಮಾಜಿ ನಾಯಕ ಸಜ್ಜಾಗುತ್ತಿದ್ದು. ಚುನಾವಣಾ ವೆಚ್ಚ ಭರಿಸಲು ಅಗದ ಕಾರಣ, ತಮ್ಮ ಎರಡು ಜರ್ಸಿಗಳನ್ನು ಹರಾಜಿಗಿಟ್ಟ ಪ್ರಸಂಗ ನಡೆದಿದೆ....
ಮೆಟ್ರೋದಿಂದ ಐಪಿಎಲ್ ಪ್ರಿಯರಿಗೆ ಸಿಹಿ ಸುದ್ದಿ..!!
ಬೆಂಗಳೂರು ಮಾ.28 ಸೇರಿದಂತೆ ನಿಗದಿತ ದಿನಗಳಂದು ನಡೆಯಲಿರುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಸಂಚಾರ ಅವಧಿಯನ್ನು ತಡರಾತ್ರಿ 12.30ರಿಂದ 1ರವರೆಗೆ ವಿಸ್ತರಣೆ ಮಾಡಿರುವುದಾಗಿ ಬಿಎಂಆರ್‌ಸಿಎಲ್ ತಿಳಿಸಿದೆ. ...
ಹಾಲಿನ ಪ್ಯಾಕೆಟ್ಗಳ ಮೂಲಕ ಮತದಾನದ ಮಹತ್ವ ಸಾರುತ್ತಿರುವ ಕೆಎಂಎಫ್..!!
ಮೈಸೂರು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಲೋಕಸಭಾ ಚುನಾವಣೆಯ ಮತದಾನ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ಕೆ ಕೈಜೋಡಿಸಿದೆ. ಮೈಸೂರು ಹಾಲು ಒಕ್ಕೂಟ ನಗರದಲ್ಲಿ...
ಮೋದಿ ವಿರುದ್ಧ ಟೀಕೆ ಮಾಡುವಾಗ ಮಾತಿನಲ್ಲಿ ಸಂಯಮ ಇರಲಿ: ಈಶ್ವರ ಖಂಡ್ರೆ
ಬೆಂಗಳೂರು ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬಂದರೆ ಅವರಿಗೆ ಕಲ್ಲು ಹೊಡೆಯಿರಿ ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹಾಸನದ ಅರಸಿಕೆರೆಯ ಚುನಾವಣಾ ಪ್ರಚಾರ ಸಭೆಯಲ್ಲಿ ನೀಡಿರುವ ಹೇಳಿಕೆಗೆ...
ಡೆಲ್ಲಿ ಕ್ಯಾಪಿಟಲ್ಸ್ ಅಬ್ಬರ : ಮುಂಬೈ ಇಂಡಿಯನ್ಸ್ ತತ್ತರ..!
ಮುಂಬೈ ಭಾನುವಾರ ರಾತ್ರಿ ಮುಂಬೈನ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ (ಎಂಐ) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಂಡಗಳ ನಡುವಿನ ಐಪಿಎಲ್ 3ನೇ ಪಂದ್ಯದಲ್ಲಿ ಡೆಲ್ಲಿಗೆ 37 ರನ್‍ಗಳ...
ತುಮಕೂರು: ರಾಷ್ಟ್ರದ ಗಮನ ಸೆಳೆದ ಮಾಜಿ ಪ್ರಧಾನಿ ಸ್ಪರ್ಧೆ
ತುಮಕೂರು: ಮಾಜಿ ಪ್ರಧಾನಿ ದೇವೇಗೌಡರ ಸ್ಪರ್ಧೆಯಿಂದಾಗಿ ತುಮಕೂರು ರಾಷ್ಟ್ರದ ಗಮನ ಸೆಳೆಯಲಿದೆ. ತುಮಕೂರು ಕ್ಷೇತ್ರದಿಂದ ಸ್ಪರ್ಧಿಸುವ ತಮ್ಮ ನಿರ್ಧಾರವನ್ನು ದೇವೇಗೌಡರು ಶನಿವಾರ ಮಧ್ಯಾಹ್ನ ಪ್ರಕಟಿಸುತ್ತಿದ್ದಂತೆಯೇ ಎಲ್ಲರ ಕಣ್ಣು...
ಮುಂಬೈಗೆ 214ರನ್‍ಗಳ ಗುರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್..!!
ಮುಂಬೈ ಮುಂಬೈಯ ವಾಂಖೇಡೆ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಮುಂಬೈ ಇಂಡಿಯನ್ಸ್ (ಎಂಐ) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಂಡಗಳ ನಡುವಿನ ಐಪಿಎಲ್ 3ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ,...
ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ಅನಿವಾರ್ಯ : ಸಚಿವ ವೆಂಕಟರವಣಪ್ಪ
ಪಾವಗಡ ದೇಶದಲ್ಲಿ ಬಿಜೆಪಿ ರಹಿತ ಸರ್ಕಾರ ರಚನೆ ಮಾಡುವ ಅನಿವಾರ್ಯತೆ ಎದುರಾಗಿದೆ ಎಂದು ಕಾರ್ಮಿಕ ಸಚಿವ ವೆಂಕಟರವಣಪ್ಪ ತಿಳಿಸಿದರು. ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು....













