Tag: today news in kannadalatestkannadanews
ವಿದ್ಯಾರ್ಥಿಗಳೇ ಉಪನ್ಯಾಸಕರ ನೋಟ್ಸ್ ಓದಬೇಡಿ: ಶಾಸಕ ಜೆ.ಸಿ.ಮಾಧುಸ್ವಾಮಿ ಸಲಹೆ
ಹುಳಿಯಾರು ವಿದ್ಯಾರ್ಥಿಗಳೇ ನೀವು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುವ ಗುರಿ ಇಟ್ಟುಕೊಂಡಿರುವವರಾಗಿದ್ದರೆ ಉಪನ್ಯಾಸಕರ ನೋಟ್ಸ್ ಓದಬೇಡಿ. ಬದಲಾಗಿ ಪಠ್ಯ ಪುಸ್ತಕ ಓದಿ ನೀವೇ ನೋಟ್ಸ್ ಸಿದ್ಧಪಡಿಸಿಕೊಳ್ಳಿ. ಏಕೆಂದರೆ ಶೇ.100 ರಷ್ಟು...
ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷನ ಕೊಲೆ
ಬೆಂಗಳೂರು ಸ್ನೇಹಿತರ ಜೊತೆ ಸಿನಿಮಾ ನೋಡಿಕೊಂಡು ಮನೆಗೆ ಹೋಗುತ್ತಿದ್ದ ಅಳ್ಳಾಲಸಂದ್ರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅರುಣ್‍ನನ್ನು ಅಟ್ಟಿಸಿಕೊಂಡು ಹೋಗಿ ನಾಲ್ಕೈದು ಮಂದಿ ದುಷ್ಕರ್ಮಿಗಳು ಮಚ್ಚು ಲಾಂಗ್‍ಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ...
ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು
ಬೆಂಗಳೂರು ಕೆಲ ದಿನಗಳ ನಂತರ ನಗರದಲ್ಲಿ ಭಾನುವಾರ ತಡರಾತ್ರಿ ಸುರಿದ ಧಾರಾಕಾರ ಮಳೆಯಿಂದ ಜೆ.ಪಿ.ನಗರ, ಆರ್.ಆರ್. ನಗರ, ಗೊಟ್ಟಿಗೆರೆ, ಬನ್ನೇರು ಘಟ್ಟ ಇನ್ನಿತರ ಕಡೆಗಳ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ನಿವಾಸಿಗಳು...
ಆಕಸ್ಮಿಕ ಬೆಂಕಿ
ಬೆಂಗಳೂರು ಪೀಠೋಪಕರಣಗಳ ಅಂಗಡಿಗಳಿಗೆ ಇಂದು ಮುಂಜಾನೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯಗಳ ಪೀಠೋಪಕರಣಗಳು ಸುಟ್ಟು ಹೋಗಿರುವ ದುರ್ಘಟನೆ ಕಾಡುಗೊಂಡನ ಹಳ್ಳಿಯ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂಪುರ ರಸ್ತೆಯ ಬಸವನಗರದಲ್ಲಿ ನಡೆದಿದೆ.ಶಾಂಪುರ...
ವೇಶ್ಯಾವಾಟಿಕೆ ದಂಧೆ ಇಬ್ಬರು ಅಂದರ್
ಬೆಂಗಳೂರು ಹೆಚ್ಚಿನ ವೇತನದ ಉದ್ಯೋಗ ಕೊಡಿಸುವ ನೆಪದಲ್ಲಿ ಪಶ್ಚಿಮ ಬಂಗಾಳದ ಯುವತಿಯರನ್ನು ಕರೆ ತಂದು ಮಡಿವಾಳದ ಟೀಚರ್ಸ್ ಕಾಲನಿಯ ಮನೆಯೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಇಬ್ಬರನ್ನು ಸಿಸಿಬಿ ಪೆÇಲೀಸರು ಬಂಧಿಸಿದ್ದಾರೆ. ...
ಹಿಟ್ ಅಂಡ್ ರನ್
ಬೆಂಗಳೂರು ತಂಗಿಯ ಮನೆಗೆ ಬರುತ್ತಿದ್ದ ಅಕ್ಕ ರಸ್ತೆ ದಾಟುವಾಗ ಅಪರಿಚಿತ ವಾಹನ ಹರಿದು ಮೃತಪಟ್ಟಿರುವ ದುರ್ಘಟನೆ ಯಹಲಂಕ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂಡಿಯನ್ ಏರ್ ಫೋರ್ಸ್ ಬಳಿ ನಡೆದಿದೆ. ...
ಸಮಾನ ವೇತನ ಪಿಂಚಣಿ ಸೌಲಭ್ಯ ಜಾರಿಗೆ ಆಗ್ರಹ
ಬೆಂಗಳೂರು: ಸಮಾನ ಕೆಲಸಕ್ಕೆ ಸಮಾನ ವೇತನ ಪಿಂಚಣಿ ಸೌಲಭ್ಯ ಜಾರಿಗೆ ಆಗ್ರಹಿಸಿ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಫ್ರೀಡಂ ಪಾರ್ಕ್‍ನಲ್ಲಿ ಸೋಮವಾರ ಸೇರಿದ...
ಬೆಳೆಸಾಲಮನ್ನಾ ಯೋಜನೆ ಹೊಸ ಮಾರ್ಗ ಸೂಚಿ : ಬಂಡೆಪ್ಪ ಕಾಶೆಂಪೂರ್
ಬೆಂಗಳೂರು ಬೆಳೆಸಾಲಮನ್ನಾ ಯೋಜನೆ ಹೊಸ ಮಾರ್ಗ ಸೂಚಿಯನ್ನು ತಿದ್ದುಪಡಿಯೊಂದಿಗೆ ಜಾರಿಗೊಳಿಸಲಾಗಿದ್ದು, ಠೇವಣಿ ಇಟ್ಟಿದ್ದರೂ ಸಹ ಸಾಲ ಮನ್ನಾವಾಗಲಿದೆ. ಈ ಸಂಬಂಧ ಆದೇಶ ಹೊರಡಿಸಲಾಗಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್...
ಹೋರಾಟಗಾರರನ್ನು ವಿಧಾನ ಪರಿಷತ್ತಿಗೆ ನಾಮ ನಿರ್ದೇಶನಕ್ಕೆ ಆಗ್ರಹ
ಬೆಂಗಳೂರು ವಿಧಾನ ಪರಿಷತ್ತಿಗೆ ಕನ್ನಡ ಚಳವಳಿಗಾರರನ್ನೇ ನಾಮಕರಣ ಮಾಡುವ ಕುರಿತಂತೆ ನಿಯಮವೊಂದನ್ನು ಜಾರಿಗೆ ತರಬೇಕು. ಇಲ್ಲವಾದರೆ ರಾಜ್ಯ ಹೈಕೋರ್ಟ್‍ಗೆ ಮನವಿ ಅರ್ಜಿ ಸಲ್ಲಿಸುವುದಾಗಿ ಕನ್ನಡ ವಾಟಾಳ್ ಪಕ್ಷದ ಮುಖಂಡ ವಾಟಾಳ್...
ಕೋಟಿಗೂ ಹೆಚ್ಚು ಜನರನ್ನು ಒದ್ದೋಡಿಸ್ತಿವಿ : ಅಮಿತ್ ಶಾ
ನವದೆಹಲಿ: ಮುಂಬರುವ 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದರೆ, ದೇಶಾದ್ಯಂತ ಇರುವ ಅಕ್ರಮ ವಲಸಿಗರನ್ನು ಪತ್ತೆ ಮಾಡಿ ಗಡಿಪಾರು ಮಾಡಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ...













