Tag: today news in kannadalatestkannadanews
ಇಂದು `ಪೌರಕಾರ್ಮಿಕರ ದಿನ’ ಆಚರಣೆ
ತುಮಕೂರು ತುಮಕೂರು ಮಹಾನಗರ ಪಾಲಿಕೆಯಿಂದ ಸೆ.23 ರಂದು `ಪೌರಕಾರ್ಮಿಕರ ದಿನ'ವನ್ನು ಆಚರಿಸಲಾಗುತ್ತಿದೆ. ಬೆಳಗ್ಗೆ 11 ಗಂಟೆಗೆ ನಗರದ ಮಹಾತ್ಮಗಾಂಧಿ ರಸ್ತೆಯ ಬಾಲಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಅತಿಥಿಗಳಾಗಿ ಸಚಿವರು, ಶಾಸಕರು, ಸಂಸದರು,...
ಬೀದಿನಾಯಿಗಳ ಹಾವಳಿ: ಸಾರ್ವಜನಿಕರು ತತ್ತರ
ತುಮಕೂರು ತುಮಕೂರು ನಗರಾದ್ಯಂತ ಬಹುತೇಕ ಎಲ್ಲ ಬಡಾವಣೆಗಳಲ್ಲಿ ಬೀದಿ ನಾಯಿಗಳ ಹಾವಳಿ ಅತಿ ಹೆಚ್ಚಾಗಿದ್ದು, ಸಾರ್ವಜನಿಕರು ಭಯದಿಂದ ತತ್ತರಿಸುವಂತಾಗಿದೆ. ಇದರಿಂದ ತುಮಕೂರು ಮಹಾನಗರ ಪಾಲಿಕೆಯು ಇದೀಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿ...
26ನೇ ವಾರ್ಡ್‍ನಲ್ಲಿ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ
ತುಮಕೂರು: ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯ 26ನೇ ವಾರ್ಡ್‍ನಲ್ಲಿಂದು ಭಾರತೀಯ ಜನತಾ ಪಾರ್ಟಿ ವತಿಯಿಂದ ಪಂಡಿತ್ ದೀನದಯಾಳ್ ಉಪಾಧ್ಯಾಯರ ಸ್ಮರಣಾರ್ಥ ಹಾಗೂ ಮಹಾತ್ಮಗಾಂಧೀಜಿಯವರ ಜಯಂತಿ ಅಂಗವಾಗಿ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ...
ರೈತ ಕುಟುಂಬ ಆತ್ಮಹತ್ಯೆ : 40 ಲಕ್ಷ ರೂ.ಗೆ ಬೇಡಿಕೆಯಿಟ್ಟ ಸಂಬಂಧಿಗಳು
ಮಂಡ್ಯ: ಕೃಷಿಯನ್ನೇ ಅವಲಂಬಿಸಿದ್ದ ರೈತ ಕುಟುಂಬವೊಂದು, ಬ್ಯಾಂಕ್ ನಲ್ಲಿ ಮಾಡಿದ್ದ ಲಕ್ಷಾಂತರ ರೂಪಾಯಿ ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತರ ಕುಟುಂಬಕ್ಕೆ 40 ಲಕ್ಷ ರೂ. ಪರಿಹಾರ ನೀಡದಿದ್ದರೆ ಶವ ಕೊಂಡೊಯ್ಯಲು ಬಿಡುವುದಿಲ್ಲ ಎಂದು...
ಸಾಲಬಾಧೆ : ರೈತ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು..!?
ಮಂಡ್ಯ: ಸಾಲಬಾಧೆಯಿಂದ ಬೇಸತ್ತು ಜಿಲ್ಲೆಯ ರೈತ ಕುಟುಂಬವೊಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. ನಂದೀಶ್(40), ಕೋಮಲ(32) ಪುತ್ರಿ ಚಂದನಾ(13) ಹಾಗೂ ಪುತ್ರ ಮನೋಜ್(11) ಮೃತ...
ಗುಪ್ತಚರ ವರದಿ ಸಂಗ್ರಹಕ್ಕೆ ಮುಂದಾದ ಸಿ.ಎಂ.
ಬೆಂಗಳೂರು: ಗುಪ್ತಚರ ವರದಿ ಸಂಗ್ರಹಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮುಂದಾಗಿದ್ದಾರೆ. ಗುಪ್ತಚರ ಇಲಾಖೆ ಬಳಸಿಕೊಂಡು, ಬಳ್ಳಾರಿ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳ ಶಾಸಕರ ಮೇಲೆ ಹದ್ದಿನಕಣ್ಣು ಇಡುವ...
ದೇಶವನ್ನು ಸಂಘಟಿಸಲು ನೀವ್ಯಾರು…..? : ರಾಗಾ
ದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ಎಂದಿನಂತೆ ನಾಲಿಗೆ ಹರಿಯಬಿಡುವ ತಮ್ಮ ಕೆಲಸವನ್ನು ರಾಹುಲ್ ಗಾಂಧಿ ಚಾಚುತಪ್ಪದೆ ಮಾಡಿದ್ದಾರೆ. ದೇಶವನ್ನು ಸಂಘಟಿಸಲು ಆರ್‌ಎಸ್‌ಎಸ್ ಮುಂದಾಗಲಿದೆ ಎಂದು ಸಂಘದ ಮುಖ್ಯಸ್ಥ...
ಕೊಡಗಿನ ನೆರೆ ಸಂತ್ರಸ್ತ್ರರಿಗೆ 50 ಸಾವಿರ ಹೆಚ್ಚಿನ ಪರಿಹಾರ : ದೇಶಪಾಂಡೆ
ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಬಿದ್ದ ಭಾರಿ ಮಳೆ, ಭೂಕುಸಿತದಿಂದ ಹಾನಿಗೊಳಗಾಗಿರುವ ಕುಟುಂಬಗಳಿಗೆ ಬಟ್ಟೆಬರೆ ಮತ್ತು ಅಗತ್ಯ ದಿನಬಳಕೆ ವಸ್ತುಗಳಿಗೆಂದು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 50 ಸಾವಿರ ರೂ....
ಉತ್ತಮ ಹವ್ಯಾಸಗಳಿಂದ ಮಾನಸಿಕ ರೋಗ ನಿವಾರಣೆ ಸಾಧ್ಯ
ತುಮಕೂರು: ಪುಸ್ತಕಗಳನ್ನು ಓದುವುದು ಸೇರಿದಂತೆ ಉತ್ತಮ ಹವ್ಯಾಸಗಳತ್ತ ಹೆಚ್ಚು ಗಮನ ಹರಿಸಿದರೆ ಮಾನಸಿಕ ರೋಗಗಳಿಂದ ಮುಕ್ತಿ ಹೊಂದಲು ಸಾಧ್ಯವಿದೆ ಎಂದು ಸ್ನೇಹ ಮನೋವಿಕಾಸ ಕೇಂದ್ರದ ಮನೋವೈದ್ಯ ಡಾ.ಲೋಕೇಶ್ ಬಾಬು ತಿಳಿಸಿದರು. ...
ಪ್ರಧಾನಿ ಹುದ್ದೆ ಬೇರೆಯವರಿಗೆ ನೀಡಿ..! – ಖರ್ಗೆ
ನವದೆಹಲಿ: ಪ್ರಧಾನಿಯಾಗಿ ಮುಂದುವರಿಯಲು ಮೋದಿಯವರಿಗೆ ಯಾವುದೇ ನೈತಿಕತೆ ಇಲ್ಲ. ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಆಗ್ರಹಿಸಿದ್ದಾರೆ. ನಾವು ಮೊದಲಿನಿಂದಲೂ ಹೇಳುತ್ತಲೇ ಇದ್ದೇವೆ....













