Tag: todaykannada news paper
ವಂಚಕ ಎನ್ ಆರ್ ಐ ಗಳಿಗೆ ಶಾಕ್ ನೀಡಿದ ಕೇಂದ್ರ…!!
ನವದೆಹಲಿ ವರದಕ್ಷಿಣೆ ಹಾಗು ಇನ್ನಿತರೆ ಕಾರಣಗಳಿಂದಾಗಿ ಪತ್ನಿಯರನ್ನು ತ್ಯಜಿಸಿರುವ 45 ಅನಿವಾಸಿ ಭಾರತೀಯರಿಗೆ ಕೇಂದ್ರ ಸರ್ಕಾರ ದೊಡ್ಡ ಶಾಕ್ ನೀಡಿದೆ ಪತ್ನಿಯರನ್ನು ತ್ಯಜಿಸಿದ ಎನ್ ಆರ್ ಐ ಗಳ ಪಾಸ್‌ಪೋರ್ಟ್...
ಮಂಡ್ಯದಲ್ಲಿ ಒಮ್ಮತದ ಅಭ್ಯರ್ಥಿ ಆಯ್ಕೆ : ಖಾದರ್
ಬೆಳಗಾವಿ ಪಾಕಿಸ್ತಾನದ ಉಗ್ರರ ತರಬೇತಿ ಶಾಲೆಯ ಮೇಲೆ ವಾಯುಸೇನೆ ನಡೆಸಿರುವ ದಾಳಿ ಬಗ್ಗೆ ಕೇಂದ್ರ ಸರ್ಕಾರ ದೇಶದ ಜನರಿಗೆ ಮನದಟ್ಟು ಮಾಡಿಕೊಡಬೇಕು ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಆಗ್ರಹಿಸಿದರು. ...
ಸೀಟು ಹಂಚಿಕೆ: ಇನ್ನೊಂದು ಹಂತದ ಮಾತುಕತೆ
ಬೆಂಗಳೂರು ಜೆಡಿಎಸ್ ಕಾಂಗ್ರೆಸ್ ಒಟ್ಟಾಗಿ ಫೈಟ್ ಮಾಡಿದರೆ 20 ಕ್ಕೂ ಹೆಚ್ಚು ಸ್ಥಾನ ಗೆಲ್ಲಬಹುದು. ಇಂದು ನಡೆದ ಸಭೆಯಲ್ಲಿ ಈ ಬಗ್ಗೆ ಒಮ್ಮತದ ಚರ್ಚೆಯಾಗಿದ್ದು ಹೈಕಮಾಂಡ್ ಮಟ್ಟದಲ್ಲಿ...
ಒಳ ಜಗಳದಿಂದ ಉಮೇಶ್ ಜಾಧವ್ ರಾಜೀನಾಮೆ : ಶೆಟ್ಟರ್
ಹುಬ್ಬಳ್ಳಿ ಕಾಂಗ್ರೆಸ್‍ನವರು ವಿನಾಕಾರಣ ಅವರ ಮೇಲೆ ಸಂಶಯ ಪಟ್ಟರು. ಇದರಿಂದ ಉಮೇಶ್ ಜಾಧವ್ ಅವರು ರಾಜೀನಾಮೆ ನೀಡಿದ್ದಾರೆಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ...
4 ಕೋಟಿ ರೂ. ವೆಚ್ಚದಲ್ಲಿ ಕಾರ್ಮಿಕ ಭವನ ನಿರ್ಮಾಣ
ತುಮಕೂರು ಕಾರ್ಮಿಕರ ಸುರಕ್ಷತಾ ದೃಷ್ಟಿಯಿಂದ ಮತ್ತು ಕಾರ್ಮಿಕರ ಹಿತಾಸಕ್ತಿಯ ಉದ್ದೇಶದಿಂದ 4 ಕೋಟಿ ರೂ. ವೆಚ್ಚದಲ್ಲಿ ಕಾರ್ಮಿಕ ಭವನ ನಿರ್ಮಾಣ ಮಾಡಲಾಗುತ್ತದೆ ಎಂದು ಸಂಸದ ಎಸ್.ಪಿ.ಮುದ್ದಹನುಮೆಗೌಡ ತಿಳಿಸಿದರು. ...
ಸಿದ್ದರಾಮಯ್ಯಗೆ ಹೊಡೆತ ಕೊಡಲು ಸಜ್ಜಾದ ಜೆಡಿಎಸ್
ಬೆಂಗಳೂರು ನಿನ್ನೆಯವರೆಗೆ ನಟ ನಿಖಿಲ್ ಕುಮಾರಸ್ವಾಮಿ ರಾಜಕೀಯ ಪ್ರವೇಶ ಅನುಮಾನವಾಗಿಯೇ ಉಳಿದಿತ್ತು. ಆದರೆ ನಿಖಿಲ್‍ರಾಜಕೀಯಕ್ಕೆ ಬರುವ ಸೂಚನೆ ದಟ್ಟವಾಗಿದ್ದು, ಮಂಡ್ಯ ಇಲ್ಲವೇ ಮೈಸೂರಿನಿಂದ ಸ್ಪರ್ಧಿಸುತ್ತಾರೆ ಎನ್ನುವ ಮಾತು ಕೇಳಿಬರುತ್ತಿದೆ. ...
ಲಾಟರಿ ಹೆಸರಿನಲ್ಲಿ ವಂಚನೆ …!!!
ಹರಪನಹಳ್ಳಿ, ಬಿಎಸ್ ಎಸ್ ಎಂಟರಪ್ರೈಸಸ್ ಹೆಸರಲ್ಲಿ ಲಾಟರಿ ಮೂಲಕ ಗೃಹಯೋಗಿ ವಸ್ತುಗಳನ್ನು ನೀಡುವುದಾಗಿ ವಿವಿಧ ಹಳ್ಳಿಗಳಲ್ಲಿ ಹಣ ಪಾವತಿಸಿತಿಕೊಂಡು ಸಾರ್ವಜನಿಕರನ್ನು ವಂಚಿಸಿದ ಘಟನೆ ತಾಲೂಕಿನಲ್ಲಿ ಜರುಗಿದೆ.ಪ್ರಶಾಂತ ಹಾಗೂ ಭಾಗ್ಯ ಎಂಬುವ...
ಗಮನ ಸೆಳೆದ ಸದ್ಭಾವನಾ ಶಾಂತಿಯಾತ್ರೆ
ದಾವಣಗೆರೆ: ಮಹಾಶಿವರಾತ್ರಿ ಪ್ರಯುಕ್ತ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ನಗರದಲ್ಲಿ ಸೋಮವಾರ ನಡೆದ 12 ಜ್ಯೋತಿರ್ಲಿಂಗಗಳ ಸದ್ಭಾವನಾ ಶಾಂತಿಯಾತ್ರೆಯು ನೋಡುಗರ ಗಮನ ಸೆಳೆಯಿತು. ನಗರದ...
ಪುಟಾಣಿ ರೈಲಿಗೆ ಹಸಿರು ನಿಶಾನೆ
ದಾವಣಗೆರೆ ನಗರದ ಜೆ.ಹೆಚ್. ಪಟೇಲ್ ಬಡಾವಣೆಯ ಎ ಬ್ಲಾಕ್‍ನ ಜಿಲ್ಲಾ ಬಾಲಭವನದಲ್ಲಿ ಪುಟಾಣಿ ರೈಲಿಗೆ ಸೋಮವಾರ ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಶಾಸಕ ಎಸ್.ಎ. ರವೀಂದ್ರನಾಥ ಹಸಿರು ನಿಶಾನೆ ತೋರಿಸಿದರು. ...
ಸಖಿ ಒನ್ಸ್ ಸ್ಟಾಪ್ ಸೆಂಟರ್‍ಗೆ ಭೂಮಿ ಪೂಜೆ
ದಾವಣಗೆರೆ : ನಗರದ ಜಿಲ್ಲಾ ಚಿಗಟೇರಿ ಆಸ್ಪತ್ರೆ ಆವರಣದಲ್ಲಿ ಸೋಮವಾರ ಸಖಿ ಒನ್ಸ್ ಸ್ಟಾಪ್ ಸೆಂಟರ್‍ನ ಕಟ್ಟಡಕ್ಕೆ ಸಂಸದ ಜಿ.ಎಂ.ಸಿದ್ದೇಶ್ವರ ಮತ್ತು ಶಾಸಕ ಎಸ್.ಎ.ರವೀಂದ್ರನಾಥ್ ಭೂಮಿ ಪೂಜೆ ನೆರವೇರಿಸಿದರು....













