Home Tags Todaykannada news paper

Tag: todaykannada news paper

ಬಿ.ಜೆ.ಪಿ ಕಾರ್ಯಕರ್ತರ ಸಮಾವೇಶ

0
ಚಿಕ್ಕನಾಯಕನಹಳ್ಳಿ:        ದೇಶಕ್ಕೆ ಒಳ್ಳೆಯ ಆಡಳಿತ ನೀಡುವುದರ ಜೊತೆಗೆ ರಾಷ್ಟ್ರಕ್ಕೆ ರಕ್ಷಣೆಯೂ ಸಹ ಬಹುಮುಖ್ಯವಾಗಿದೆ, ಇದನ್ನು ಪೂರೈಸುವ ಸಾಮಥ್ರ್ಯವನ್ನು ಹೊಂದಿರುವುದು ನರೇಂದ್ರಮೋದಿಯವರು ವಿನಹ ಬೇರೆಯವರಿಗಿಲ್ಲ ಎಂದು ಶಾಸಕ ಜೆ.ಸಿಮಾಧುಸ್ವಾಮಿ...

ಆಶ್ರಯ ಯೋಜನೆಯಡಿ ಸೂರು ಕಲ್ಪಿಸಲು ಒತ್ತಾಯ

0
ದಾವಣಗೆರೆ:     ಅಸಂಘಟಿತ ಮುದ್ರಣ ಕಾರ್ಮಿಕರಿಗೆ ಆಶ್ರಯ ಯೋಜನೆಯಡಿ ಸೂರು ಕಲ್ಪಿಸಬೇಕೆಂದು ಕರ್ನಾಟಕ ರಾಜ್ಯ ಅಸಂಘಟಿತ ಮುದ್ರಣ ಕಾರ್ಮಿಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಹೆಚ್.ರಾಜು ಒತ್ತಾಯಿಸಿದರು.     ಈ ಕುರಿತು...

ಸಬೂಬು ಬಿಟ್ಟು ಸಮಸ್ಯೆ ಎದುರಿಸಬೇಕು;ತಿಪ್ಪಾರೆಡ್ಡಿ

0
ಚಿತ್ರದುರ್ಗ:     ಎಲ್ಲವೂ ಸುಭಿಕ್ಷವಾಗಿದ್ದಾಗ ನಿಮ್ಮ ಕೆಲಸವೇನು? ಇದು ಪರೀಕ್ಷೆಯ ಕಾಲ ಅವರ ಮೇಲೆ ಇವರು, ಇವರ ಮೇಲೆ ಅವರು ಸಬೂಬು ಹೇಳಬೇಡಿ ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಿ ನೀರಿಗಾಗಿ...

2 ಲಕ್ಷಕ್ಕೂ ಅಧಿಕ ಅಂತರಿಂದ ಗೆಲ್ಲಬೇಕು;ತಿಪ್ಪಾರೆಡ್ಡಿ

0
ಚಿತ್ರದುರ್ಗ:     ಭಯೋತ್ಪಾದಕ ಸಂಘಟನೆಗಳನ್ನು ಮಟ್ಟ ಹಾಕಿ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ಕೊಡಬೇಕಾದರೆ ನರೇಂದ್ರಮೋದಿ ಮತ್ತೊಮ್ಮೆ ದೇಶದ ಪ್ರಧಾನ ಮಂತ್ರಿಯಾಗಬೇಕಾಗಿರುವುದರಿಂದ ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ಒಂದೊಂದು ಮತದಾನವೂ ಅತ್ಯಮೂಲ್ಯವಾಗಿರುವುದರಿಂದ ಚುನಾವಣೆಯನ್ನು...

ಪ್ರಧಾನಮಂತ್ರಿ ಉಜ್ವಲ ಯೋಜನೆಯಲ್ಲಿ ಭ್ರಷ್ಟಾಚಾರ

0
ಚಿತ್ರದುರ್ಗ;      ನಗರದ ಕವಾಡಿಗರಹಟ್ಟಿ ಗ್ರಾಮದ ಪಂಚಾಕ್ಷರಿ ಎಂಬುವರು ಹೆಚ್.ಪಿ. ಕಂಪನಿಯ ಸಿಲಿಂಡರ್‍ಗಳನ್ನು ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ವಿತರಿಸಲಾಗುವ ಸಿಲಿಂಡರ್‍ಗಳನ್ನು ಕವಾಡಿಗರಹಟ್ಟಿ ಗ್ರಾಮದಲ್ಲಿ ತಮ್ಮ ಮನೆಯ ಹತ್ತಿರದ ದಾಸ್ತಾನು ಮಾಡಿ...

ಬೀರನಹಳ್ಳಿ ಗ್ರಾಮಸ್ಥರಿಂದ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ

0
ಶಿರಾ      ತಾಲ್ಲೂಕಿನ ಹುಲಿಕುಂಟೆ ಹೋಬಳಿಯ ಬರಗೂರು ಗ್ರಾಮ ಪಂಚಾಯ್ತಿಗೆ ಸೇರಿದ ಬೀರನಹಳ್ಳಿ ಗ್ರಾಮದಲ್ಲಿನ ಆಶ್ರಯ ನಿವೇಶನಕ್ಕೆಂದು ಮಂಜೂರಾದ ಜಮೀನನ್ನು ಕಂದಾಯ ಇಲಾಖೆಯು ಗ್ರಾಮ ಪಂಚಾಯ್ತಿ ವಶಕ್ಕೆ ನೀಡದೆ ನಿರ್ಲಕ್ಷ್ಯ ತಾಳಿದ್ದು...

ಮೊರಾರ್ಜಿ ದೇಸಾಯಿ ವಸತಿಯುತ ಪ.ಪೂ. ಕಾಲೇಜು ಕಟ್ಟಡಕ್ಕೆ ಶಾಸಕರಿಂದ ಶಂಕುಸ್ಥಾಪನೆ

0
ಶಿರಾ       ಶಿರಾ ನಗರಸಭಾ ವ್ಯಾಪ್ತಿಯ ಬೂವನಹಳ್ಳಿ ಸ.ನಂ.ನಲ್ಲಿನ ಶಿರಸ್ತೆದಾರ್ ಕಟ್ಟೆಯ ಬಳಿ ವಿವಿಧ ಶಾಲಾ-ಕಾಲೇಜುಗಳು ಆರಂಭವಾಗುವ ಮೂಲಕ ಇಲ್ಲೊಂದು ಶೈಕ್ಷಣಿಕ ನಗರಿ ನಿರ್ಮಾಣವಾಗಿದ್ದು ಈ ಹಿಂದೆ ನಾನು ಸಚಿವನಾಗಿದ್ದಾಗ ಶೈಕ್ಷಣಿಕ...

ಯೋಧ ದಂಪತಿಗಳಿಗೆ ಆತ್ಮೀಯ ಸನ್ಮಾನ

0
ತುರುವೇಕೆರೆ        ವಿಶ್ವಮಾನವ ಈಜು ಬಳಗದ ವತಿಯಿಂದ ತಾಲ್ಲೂಕಿನ ಸಾರಿಗೆಹಳ್ಳಿ ಕೆರೆಯ ಮುಂದೆ ಜಮ್ಮುಕಾಶ್ಮೀರದಲ್ಲಿ ಯೋಧನಾಗಿ ಕೆಲಸ ನಿರ್ವಹಿಸುತ್ತಿರುವ ದಂಡಿನಶಿವರದ ಎಂ.ಸಾದಿಕ್ ಪಾಷಾ ದಂಪತಿಗಳನ್ನು ಈಜು ಬಳಗ ಆತ್ಮೀಯವಾಗಿ ಸನ್ಮಾನಿಸಿ...

ಮತದಾನ ಖಾತರಿ ಯಂತ್ರ ಕುರಿತ ಕಾರ್ಯಾಗಾರ

0
ಚೇಳೂರು      ಮತದಾನ ಖಾತರಿ ಯಂತ್ರದಿಂದ ಯಾವ ಗೊಂದಲವಿಲ್ಲದೆ ಮತದಾರರು ಮತದಾನ ಮಾಡಬಹುದು ಎಂದು ಅಂಕಸಂದ್ರ ಪಂಚಾಯಿತಿಯ ಆಭಿವೃದ್ಧಿ ಅಧಿಕಾರಿ ಜಿ.ಶ್ರೀನಿವಾಸ್ ಹೇಳಿದರು.      ಇವರು ಚೇಳೂರಿನಲ್ಲಿ ಮತದಾರರಿಗೆ ವಿದ್ಯುನ್ಮಾನ...

ಪುರಸಭೆ ಆಡಳಿತ ಪಕ್ಷದಿಂದ ಕೊನೆಯ ಉಳಿತಾಯ ಬಜೆಟ್ ಮಂಡನೆ…!!

0
ಹರಪನಹಳ್ಳಿ:        ಪುರಸಭೆ ಆಡಳಿತಾವಧಿಯ ಕೊನೆಯ ಬಜೆಟ್ ಸೋಮವಾರ ಮಂಡನೆ ಆಗಿದ್ದು, 2019-20ನೇ ಸಾಲಿಗೆ 57.51 ಲಕ್ಷಗಳ ಉಳಿತಾಯ ಬಜೆಟ್‍ಗೆ ಸಭೆ ಒಪ್ಪಿಗೆ ಸೂಚಿಸಿದೆ.     ಪುರಸಭಾ ಅಧ್ಯಕ್ಷ...
Share via