Tag: todaykannada news paper
ಅಕ್ಷರ ಜಾತ್ರೆ: “ಕನ್ನಡ ಶಾಲೆಗಳ ಅಳಿವು-ಉಳಿವು” ಕುರಿತ ವಿಚಾರಗೋಷ್ಠಿ
ಧಾರವಾಡ ರಾಜ್ಯದಲ್ಲಿ ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯುವ ನಿರ್ಧಾರವನ್ನು ಸರ್ಕಾರ ತಕ್ಷಣ ಕೈಬಿಡಬೇಕು. ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಲು ಮುಂದಾಗಬೇಕು ಎಂದು...
ಹುಳಿಯಾರಿನಲ್ಲಿ ಜ.9 ಕ್ಕೆ ಸಾರ್ವಜನಿಕ ಕುಂದುಕೊರತೆ ಸಭೆ
ಹುಳಿಯಾರು ಹುಳಿಯಾರು ಹೋಬಳಿ ಮಟ್ಟದ ಜನಸ್ಪಂದನ, ಪಿಂಚಣಿ ಅದಾಲತ್ ಮತ್ತು ಕಂದಾಯ ಅದಾಲತ್ ಹಾಗೂ ಸಾರ್ವಜನಿಕರ ಕುಂದುಕೊರತೆಗಳ ಸಭೆಯನ್ನು ಜ.9 ರ ಬುಧವಾರ ಬೆಳಗ್ಗೆ 10 ಗಂಟೆಗೆ ಹುಳಿಯಾರಿನ...
ಧ್ಯಾನ್ ಚಂದ್ ರೀತಿ ದೇಶಪ್ರೀಮಿಗಳಾಗಲು ಕೆಎಸ್‍ಕೆ ಕರೆ
ಹುಳಿಯಾರು ವಿಶ್ವದ ಶ್ರೇಷ್ಠ ಹಾಕಿ ಪಟು ಧ್ಯಾನ್ ಚಂದ್ ಸಿಂಗ್ ರೀತಿ ದೇಶಪ್ರೇಮಿಗಳಾಗುವಂತೆ ವಿದ್ಯಾರ್ಥಿಗಳಿಗೆ ಮಾಜಿ ಶಾಸಕ ಕೆ.ಎಸ್.ಕಿರಣ್‍ಕುಮಾರ್ ಕರೆ ನೀಡಿದರು. ...
ವಿಧಾನಸೌಧದಲ್ಲಿ ಸಿಕ್ಕ ಹಣದ ಪ್ರಕರಣ:ಚರ್ಚೆಯ ಅಗತ್ಯವಿಲ್ಲ :ದೇವೇಗೌಡ
ಬೆಂಗಳೂರು ವಿಧಾನಸೌಧದಲ್ಲಿ ಸಿಕ್ಕ ಹಣದ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಈ ಬಗ್ಗೆ ಚರ್ಚೆಯ ಅಗತ್ಯವಿಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ...
ರಕ್ತ ಚಂದನ ಮಾರಟ: ಖತರ್ನಾಕ್ ಅಪ್ಪ-ಮಗನನ್ನು ಬಂಧನ
ಬೆಂಗಳೂರು ಕಳವು ಮಾಡಿದ ಶ್ರೀಗಂಧ ಹಾಗೂ ರಕ್ತಚಂದನ ಮರದ ತುಂಡುಗಳನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಮನೆಯ ಮೇಲೆ 200 ಹೆಚ್ಚು ಮಂದಿ ಶಸ್ತ್ರ ಸಜ್ಜಿತ ಪೊಲೀಸರು...
ನೇಣಿಗೆ ಶರಣಾದ ನೊಂದ ತಾಯಿ
ಬೆಂಗಳೂರು ಏಳು ತಿಂಗಳಿಗೆ ಜನಿಸಿದ ಹೆಣ್ಣು ಮಗು ಮೃತಪಟ್ಟಿದ್ದರಿಂದ ನೊಂದ ತಾಯಿ ಮಾನಸಿಕ ಖಿನ್ನತೆಗೊಳಗಾಗಿ ನೇಣಿಗೆ ಶರಣಾಗಿರುವ ದಾರುಣ ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ. ...
ಆಲದ ಮರಕ್ಕಾಗಿ ಕೊಲೆ
ಬೆಂಗಳೂರು ಕೇವಲ 1 ಸಾವಿರ ಬೆಲೆಯ ಆಲದ ಮರಕ್ಕೆ ಶುರುವಾದ ಜಗಳವೊಂದು ಸ್ವಂತ ತಮ್ಮನನ್ನೇ ಅಣ್ಣಂದಿರು ಸೇರಿ ಕೊಲೆ ಮಾಡಿರುವ ಅಘಾತಕಾರಿ ಘಟನೆ ನೆಲಮಂಗಲದ ಮಹಿಮಾಪುರದಲ್ಲಿ...
ಒಂಟಿಯಾಗಿದ್ದ ಅತ್ತೆಯ ಅಕ್ಕನ ಮನೆಗೆ ನುಗ್ಗಿ ಹಣ ಚಿನ್ನ ದೋಚುತ್ತಿದ್ದ ಆರೋಪಿ ಬಂಧನ
ಬೆಂಗಳೂರು ಒಂಟಿಯಾಗಿದ್ದ ಅತ್ತೆಯ ಅಕ್ಕನ ಮನೆಗೆ ನುಗ್ಗಿ, ಹಲ್ಲೆ ಮಾಡಿ ಹಣ ಚಿನ್ನ ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದ ಆರೋಪಿಯನ್ನು ಚಂದ್ರಾ ಲೇಔಟ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ...
ಕಾಂಗ್ರೆಸ್‍ಗೆ ತಿರುಗೇಟು ನೀಡಲು ರೆಡಿಯಾದ ಬಿಜೆಪಿ
ಬೆಂಗಳೂರು ಕೇಂದ್ರ ಸರ್ಕಾರದ ಇಂಧನ ದರ ಏರಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಜ್ಯ ಕಾಂಗ್ರೆಸ್‍ಗೆ ತಿರುಗೇಟು ನೀಡಲು ರಾಜ್ಯ ಬಿಜೆಪಿ ಸಜ್ಜಾಗಿದೆ. ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್...
ರೆಫರೆನ್ಸ್ ಲೈಬ್ರರಿವೊಂದು ರಾಜ್ಯದಲ್ಲಿ ಇಲ್ಲದಿರುವುದು ವಿಷಾದದ ಸಂಗತಿ: ನರಹಳ್ಳಿ ಬಾಲಸುಬ್ರಹ್ಮಣ್ಯ
ಧಾರವಾಡ ಕನ್ನಡದ ಎಲ್ಲಾ ಪ್ರಮುಖ ಲೇಖಕರ ಕೃತಿಗಳು ಒಂದೇ ಕಡೆ ಸಿಗುವ ಉಲ್ಲೇಖ ಗ್ರಂಥಾಲಯ (ರೆಫರೆನ್ಸ್ ಲೈಬ್ರರಿ)ವೊಂದು ರಾಜ್ಯದಲ್ಲಿ ಇಲ್ಲದಿರುವುದು ವಿಷಾದದ ಸಂಗತಿ. ಸಾಹಿತ್ಯ ಸಮ್ಮೇಳನಕ್ಕೆ...













