Tag: todaykannada news paper
ಅನುದಾನ ಬಳಕೆಯಲ್ಲಿ ಜಿ.ಎಂ.ಸಿದ್ದೇಶ್ವರ ಪ್ರಥಮ
ದಾವಣಗೆರೆ: ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ 2014-15ನೇ ಸಾಲಿನಿಂದ 2018-19ನೇ ಸಾಲಿನವರೆಗೆ ಅನುದಾನ ಬಳಕೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಪ್ರತಿಯೊಬ್ಬ ಸಂಸದರಿಗೆ...
ಜಲಸಿರಿ ಯೋಜನೆ ಕಾಮಗಾರಿಗೆ ಚಾಲನೆ
ದಾವಣಗೆರೆ: ಸಮೀಪದ ಹಳೇ ಕುಂದುವಾಡದಲ್ಲಿ ದಿನದ 24 ಗಂಟೆ ನೀರು ಪೂರೈಸುವ ಜಲಸಿರಿ ಯೋಜನೆಯ ಕಾಮಗಾರಿಗೆ ಪಾಲಿಕೆ ಸದಸ್ಯ ಹೆಚ್ ತಿಪ್ಪಣ್ಣ ಚಾಲನೆ ನೀಡಿದರು. ಈ...
ಎಲ್ಲಾ ಶಾಲೆಗಳಲ್ಲೂ ಸೇವಾದಳ ಶಾಖೆ ಆರಂಭವಾಗಲಿ
ದಾವಣಗೆರೆ: ಎಲ್ಲಾ ಶಾಲೆಗಳಲ್ಲಿ ಭಾರತ ಸೇವಾದಳದ ಶಾಖೆಗಳನ್ನು ತೆರೆಯುವ ಮೂಲಕ ಸಕ್ರಿಯಗೊಳಿಸಿ, ಸೇವಾದಳದ ಕಾರ್ಯಚಟುವಟಿಕೆ ನಡೆಸುವ ಮೂಲಕ ರಾಷ್ಟ್ರೀಯ ಭಾವೈಕ್ಯತೆಯನ್ನು ಬೆಳೆಸಬೇಕೆಂದು ಶಿಕ್ಷಣಾಧಿಕಾರಿ ನಿರಂಜನಮೂರ್ತಿ ತಿಳಿಸಿದರು. ನಗರದ ಸೇವಾದಳ...
ರಾಜಕೀಯದಲ್ಲಿ ಧರ್ಮದ ಹೆಸರು ಬಳಕೆ ಹೀನ ಕೃತ್ಯ : ದಿಂಗಾಲೇಶ್ವರ ಸ್ವಾಮೀಜಿ
ಹಾವೇರಿ: ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ರಾಜಕೀಯದಲ್ಲಿ ಧರ್ಮವನ್ನು ಸ್ವಾಮೀಜಿಗಳ ಹೆಸರನ್ನು ಬಳಸಿರುವದು ಹೀನ ಕೃತ್ಯ ಎಂದು ಬಾಲೇಹೊಸೂರು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು. ನಗರದ ನೆಹರೂ...
ಬೋನಿಗೆ ಬಿದ್ದ ಚಿರತೆ
ರಟ್ಟಿಹಳ್ಳಿ : ತಾಲೂಕಿನ ಗಂಗಾಯಿಕೊಪ್ಪ ಗ್ರಾಮದ ಬಳಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದ್ದು, ಕಳೆದ ಹದಿನೈದು ದಿನಗಳ ಹಿಂದೆ ಗ್ರಾಮದ ಬಳಿ ಅರಣ್ಯ ಇಲಾಖೆಯಿಂದ ಬೋನನ್ನು...
ಹಿರಿಯ ರಂಗಭೂಮಿ ಕಲಾವಿದರಿಗೆ ಸನ್ಮಾನ
ಬಳ್ಳಾರಿ: ಬಳ್ಳಾರಿಯ ರಾಘವ ಕಲಾಮಂದಿರದಲ್ಲಿ ಡಿ.30ರಂದು ನಡೆದ ಗೌಡ್ರು ಗದ್ಲು ನಾಟಕ ಪ್ರದರ್ಶನದಲ್ಲಿ ಹಿರಿಯ ರಂಗಭೂಮಿ ಕಲಾವಿದರನ್ನು ಸನ್ಮಾನಿಸಲಾಯಿತು. ಹುಬ್ಬಳ್ಳಿಯ ಶ್ರೀ ಆದಿಶಕ್ತಿ ಶೈಕ್ಷಣಿಕ ಸಮಾಜಿಕ ಹಾಗೂ...
ನೀರುತುಂಬಿಸುವ ಕಾರ್ಯಕ್ಕೆ ಚಾಲನೆ
ಬ್ಯಾಡಗಿ: ತಾಲೂಕಿನಾದ್ಯಂತಕುಡಿಯುವ ನೀರಿಗೆತೊಂದರೆಯಾಗದಂತೆ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ಅಗಸನಹಳ್ಳಿ ನಿವಾಸಿಗಳ ಬಹುದಿನಗಳ ಬೇಡಿಕೆಯನ್ನು ಹೊಂಡಕ್ಕೆ ನೀರುತುಂಬಿಸುವ ಮೂಲಕ ಈಡೇರಿಸಲಾಗಿದೆಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು. ...
ಪ್ರಗತಿ ಪರಿಶೀಲನಾ ಸಭೆ
ಹೂವಿನಹಡಗಲಿ ಬರಗಾಲದ ಮಧ್ಯೆ ನಾವುಗಳೆಲ್ಲರೂ ಇದ್ದು ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜನತೆಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ವಿದ್ಯುತ್ ಸಂಪರ್ಕದ ಜೊತೆಗೆ ನೀರಾವರಿಗೂ ತೊಂದರೆ ಆಗದಂತೆ...
ಯುವಕರಿಂದ ರುದ್ರಭೂಮಿ ಸ್ವಚ್ಛತೆ
ಹೊಸಪೇಟೆ ನಗರದ ಅನಂತಶಯನಗುಡಿಯಲ್ಲಿರುವ ಹಿಂದೂ ರುದ್ರಭೂಮಿಯನ್ನು ವಿಜಯನಗರ ಯುವಕರ ಬಳಗದಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಅನೇಕ ವರ್ಷಗಳಿಂದ ಕಾಡು ಬೆಳೆದಂತೆ ಜಾಲಿ ಗಿಡಗಳು...
ಅಯ್ಯಪ್ಪ ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ಅನುದಾನ ನೀಡಲು ಮನವಿ
ಹೊಸಪೇಟೆ: ನೆಹರೂ ಕಾಲೋನಿಯ ಪ್ರಸಿದ್ಧ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ 50 ಲಕ್ಷ ರೂ ಅನುದಾನ ನೀಡಬೇಕು ಎಂದು ಒತ್ತಾಯಿಸಿ, ಅಯ್ಯಪ್ಪ ದೇವಸ್ಥಾನ ಟ್ರಸ್ಟ್ ವತಿಯಿಂದ ಪ್ರಧಾನ ಆರ್ಚಕ...













