Tag: todaykannada news paper
ಹೊಸ ವರ್ಷಕ್ಕೆ ತಿಮ್ಮಪ್ಪನ ದರ್ಶನ ಮಾಡಿದ ಅಭಿನಯ ಚಕ್ರವರ್ತಿ
ತಿರುಪತಿ : ನಟ ಸುದೀಪ್ ದೇವಸ್ಥಾನಕ್ಕೆ ಹೋಗುವ ಮೂಲಕ ಹೊಸ ವರ್ಷವನ್ನು ಸ್ವಾಗತ ಮಾಡಿದ್ದಾರೆ. ತಿರುಪತಿಗೆ ತೆರಳಿ ವೆಂಕಟೇಶ್ವರನ ದರ್ಶನವನ್ನು ಪಡೆದಿದ್ದಾರೆ. ಇನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೊಸ ವರ್ಷದ ಶುಭಾಶಯವನ್ನು ತಿಳಿಸಿರುವ...
ಬಿಜೆಪಿ ಡೇ ಅಂಡ್ ನೈಟ್ ಕೆಲಸ ಮಾಡಿದರೂ ಸರ್ಕಾರ ಉರುಳುವುದಿಲ್ಲ :ರೇವಣ್ಣ
ಬೆಂಗಳೂರು ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಬೀಳಿಸಲು ಬಿಜೆಪಿಯವರು ಡೇ ಅಂಡ್ ನೈಟ್ ಕೆಲಸ ಮಾಡಿದರೂ ಸರ್ಕಾರ ಉರುಳುವುದಿಲ್ಲ.ಐದು ವರ್ಷ ಇದು ಅಧಿಕಾರದಲ್ಲಿರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು...
ಸರ್ಕಾರಿ ಆಸ್ತಿಗಳ ಲೆಕ್ಕ ಪರಿಶೋಧನೆ : ಪರಮೇಶ್ವರ್
ಬೆಂಗಳೂರು ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸರ್ಕಾರಿ ಆಸ್ತಿಗಳ ಲೆಕ್ಕ ಪರಿಶೋಧನೆ ಮಾಡಿಸಲು ಸರ್ಕಾರ ಮುಂದಾಗಿದೆ. ಆರಂಭಿಕ...
ಜಾಗತೀಕರಣದಿಂದ ಅಳಿವಿನಂಚಿನ್ನತ್ತ ಸುಗಮ ಸಂಗೀತ
ದಾವಣಗೆರೆ : ಜಾಗತೀಕರಣ ಹಾಗೂ ಆಧುನಿಕತೆಯ ಭರಾಟೆಯಿಂದಾಗಿ ಸುಗಮ ಸಂಗೀತ ಅಳವಿನಂಚಿನತ್ತ ಸಾಗುತ್ತಿದೆ ಎಂದು ಖ್ಯಾತ ಗಾಯಕಿ ರತ್ನಮಾಲಾ ಪ್ರಕಾಶ್ ಆತಂಕ ವ್ಯಕ್ತಪಡಿಸಿದರು. ನಗರದ ಪಿಬಿ...
ಟೀಂ ಮೋದಿ ಕ್ಯಾಲೆಂಡರ್ ಬಿಡುಗಡೆ
ದಾವಣಗೆರೆ:
ನಗರದ ಜಿಲ್ಲಾ ವರದಿಗಾರರ ಕೂಟದಲ್ಲಿ ಸೋಮವಾರ ಟೀಂ ಮೋದಿ ವತಿಯಿಂದ ಹೊರ ತಂದಿರುವ ಹೊಸವರ್ಷದ ವಿಶೇಷ ಕ್ಯಾಲೆಂಡರ್ ಅನ್ನು ಆವರಗೊಳ್ಳು ಪರವರ್ಗ ಹಿರೇಮಠದ...
ಹಣ್ಣಿನ ಮಾರುಕಟ್ಟೆಗೆ ಇಂದು ಗುದ್ದಲಿ ಪೂಜೆ
ದಾವಣಗೆರೆ: ನಗರದ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದ ಸಿ-ಬ್ಲಾಕ್‍ನಲ್ಲಿ ಇಂದು (ಜ.1ರಂದು) ಬೆಳಿಗ್ಗೆ 11 ಗಂಟೆಗೆ ನೂತನ ಹಣ್ಣಿನ ಮಾರುಕಟ್ಟೆಯ ಅಡಿಗಲ್ಲು ಮತ್ತು ಗುದ್ದಲಿ ಪೂಜೆ ಕಾರ್ಯಕ್ರಮ ನಡೆಯಲಿದೆ...
ಶಾದಿ ಭಾಗ್ಯಕ್ಕೆ ಬಿಡುಗಡೆಯಾಗದ ಅನುದಾನ
ದಾವಣಗೆರೆ 2017ರ ಆಗಸ್ಟ್ ತಿಂಗಳಿನಿಂದ ಇಲ್ಲಿಯ ವರೆಗೂ ಶಾದಿ ಭಾಗ್ಯ ಯೋಜನೆಯ ಅನುದಾನ ಬಿಡುಗಡೆಯಾಗಿಲ್ಲ ಎಂದು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿ ಹೀನಾ ಕೌಸರ್ ಮಾಹಿತಿ ನೀಡಿದರು. ...
ಹಿರಿಯರಿಗೆ ದಕ್ಕದ ಗೌರವ-ಮಾನ್ಯತೆ
ದಾವಣಗೆರೆ : ಇತ್ತೀಚಿನ ದಿನಗಳಲ್ಲಿ ಬಹುತೇಕ ಕುಟುಂಬಗಳಲ್ಲಿ ಹಿರಿಯರಿಗೆ ಗೌರವ, ಮಾನ್ಯತೆ ದೊರೆಯುತ್ತಿಲ್ಲ ಎಂದು ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಕೆಂಗಬಾಲಯ್ಯ...
ಸೂರಿಗಾಗಿ ನಿವೇಶನ ರಹಿತರ ಪ್ರತಿಭಟನೆ
ದಾವಣಗೆರೆ ಪಾಲಿಕೆ ವ್ಯಾಪ್ತಿಯ 23ನೇ ವಾರ್ಡ್ ಸೇರಿದಂತೆ ವಿವಿಧ ಪ್ರದೇಶಗಳ ನಿವೇಶನ ರಹಿತರಿಗೆ ಸೂರು ಕಲ್ಪಿಸಬೇಕೆಂದು ಒತ್ತಾಯಿಸಿ, ಎಐಟಿಯುಸಿ ಹಾಗೂ 23ನೇ ವಾರ್ಡ್‍ನ ಕೊಳಗೇರಿ ನಿವಾಸಿಗಳ ಸಂಘದ...
ಬೆಳ್ಳಿ ರಥ ನಿರ್ಮಾಣ ಕಾರ್ಯ ಪರಿಶೀಲನೆ
ಹೊನ್ನಾಳಿ: ಇಲ್ಲಿನ ಹಿರೇಕಲ್ಮಠದಲ್ಲಿ ಪ್ರತಿ ತಿಂಗಳ ಅಮಾವಾಸ್ಯೆಯ ರಾತ್ರಿ ಚನ್ನಪ್ಪ ಸ್ವಾಮಿಗಳ ಬೆಳ್ಳಿ ರಥೋತ್ಸವ ನೆರವೇರಿಸಲು ಉದ್ದೇಶಿಸಲಾಗಿದೆ.1 ಕ್ವಿಂಟಾಲ್ ತೂಕದ ಬೆಳ್ಳಿ ರಥವನ್ನು ನಿರ್ಮಿಸಲು ನಿರ್ಧರಿಸಲಾಗಿದ್ದು, ತನ್ನಿಮಿತ್ತದ ಬೆಳ್ಳಿ...













