Tag: todaykannada news paper
ಸಮುದಾಯದ ಕಲ್ಯಾಣ, ಗುಣಮಟ್ಟದ ಶಿಕ್ಷಣಕ್ಕೆ ಒತ್ತು.
ಹೊಸಪೇಟೆ : ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಜೇಷನ್ ಸಂಸ್ಥೆಯ ಮೂಲಕ ಸಮುದಾಯದ ಕಲ್ಯಾಣ, ಗುಣಮಟ್ಟದ ಶಿಕ್ಷಣ, ಹಾಗು ಜನಸಂಖ್ಯೆಗನುಗುಣವಾಗಿ ವ್ಯವಹಾರ ಜ್ಞಾನ...
ರೈತರಿಗೆ, ಸಾರ್ವಜನಿಕರಿಗೆ ಉಚಿತ ತೆಂಗಿನ ಸಸಿ ವಿತರಣೆ
ಕುಣಿಗಲ್ ಸಹಸ್ರಾರು ರೈತರಿಗೆ ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ತೆಂಗಿನ ಸಸಿ ನೀಡುವುದರ ಜತೆಗೆ ಪರಿಸರ ಸಂರಕ್ಷಿಸುವ ದೃಷ್ಟಿಯಿಂದ ಸಸಿ ನೆಡುವ ಕಾರ್ಯ ಹಾಗೂ ರಕ್ತದ ಕೊರತೆ ಇದ್ದವರಿಗೆ ರಕ್ತ ದಾನ...
ದಲಿತರ ಸೌಲಭ್ಯಗಳು ನಿಜವಾದ ಫಲಾನುಭವಿಗಳಿಗೆ ತಲುಪಲಿ : ಪೂವಿತ.ಎಸ್
ತಿಪಟೂರು : ದಲಿತರ ಮೇಲೆ ದೌರ್ಜನ್ಯವಾದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಟವರ್ಗದ ಜನರಿಗಾರಿ ಸರ್ಕಾರ ಹಲವಾರು ಯೋಜನೆ ರೂಪಿಸಿವೆ. ಅವುಗಳು ನಿಜವಾದ ಫಲಾನುಭವಿಗಳಿಗೆ...
ಕುವೆಂಪು ಅವರ ವೈಚಾರಿಕ ಚಿಂತನೆಗಳು ಜನಮಾಸಕ್ಕೆ ತಲುಪುವಂತಾಗಬೇಕು
ಶಿರಾ: ಕುವೆಂಪು ಈ ಶತಮಾನದ ಬಹು ದೊಡ್ಡ ಸಾಂಸ್ಕøತಿಕ ನಾಯಕನಾಗಿದ್ದು, ಅವರನ್ನು ಜಾತಿ ಕೇಂದ್ರದಿಂದ ದೂರವಿರಿಸಿ ಅವರ ವೈಚಾರಿಕ ಚಿಂತನೆಗಳನ್ನು ಜನ ಮಾನಸಕ್ಕೆ ಬಿತ್ತಬೇಕಾಗಿರುವುದು ತುರ್ತಿನ ಕೆಲಸ ಎಂದು...
ಸಾಲಮನ್ನಾ: ಸೂಕ್ತ ದಾಖಲಾತಿ ನೀಡಲು ಕರೆ
ಚೇಳೂರು ರೈತರಿಗೆ ಅನುಕೂಲವಾಗಲಿ ಎಂದು ಸರ್ಕಾರದ ಆದೇಶದ ಮೇರೆಗೆ ರೈತರ ಸಾಲಮನ್ನಾ ಸ್ವಯಂ ಘೋಷಣಾ ಅರ್ಜಿಯನ್ನು ಸೂಕ್ತ ದಾಖಲೆಯೊಂದಿಗೆ ನಾಡಕಚೇರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ನೀಡಿ ಸೌಕರ್ಯವನ್ನು ಪಡೆಯಬಹುದು ಎಂದು...
ಮಹಾತ್ಮಗಾಂಧೀಜಿಯವರದು ಮೇರು ವ್ಯಕ್ತಿತ್ವ
ಚಿಕ್ಕನಾಯಕನಹಳ್ಳಿ 150ಕ್ಕೂ ಹೆಚ್ಚು ರಾಷ್ಟ್ರಗಳ ಸದಸ್ಯತ್ವ ಪಡೆದ ನ್ಯೂಯರ್ಕ್‍ನಲ್ಲಿರುವ ವಿಶ್ವಸಂಸ್ಥೆಯಲ್ಲಿ ಮಹಾತ್ಮಗಾಂಧೀಜಿ ನಿಧನರಾದಾಗ ಧ್ವಜವನ್ನು ಅರ್ಧಕ್ಕೆ ಹಾರಿಸಲಾಯಿತು. ಇದು ಗಾಂಧೀಜಿಯವರ ಮೇರು ವ್ಯಕ್ತಿತ್ವಕ್ಕೆ ಸಂದ ಗೌರವ ಎಂದು ಸಾಹಿತಿ ಎಂ.ವಿ.ನಾಗರಾಜ್‍ರಾವ್...
ಕಸದ ಕೊಂಪೆಯಾದ ತಾಲ್ಲೂಕಿನ ಗ್ರೇಡ್ ಒನ್ ಪಂಚಾಯಿತಿ
ಕೊರಟಗೆರೆ ತಾಲ್ಲೂಕಿನ 24 ಗ್ರಾಮ ಪಂಚಾಯಿತಿಗಳ ಪೈಕಿ ಗ್ರೇಡ್‍ಒನ್ ಹಾಗೂ ಹೆಚ್ಚು ರೆವಿನ್ಯೂ ಹೊಂದಿರುವ ಹೊಳವನಹಳ್ಳಿ ಗ್ರಾಪಂ ಆದಾಯದ ಮೂಲ ಹೊಂದಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಭಿವೃದ್ದಿ ಕುಂಠಿತವಾಗಿದೆ....
ಶಿರಾ ಹಳೆ ಪುರಸಭೆಯ ಕಟ್ಟಡದ ಪುಟ್ಟಮ್ಮನ ಛತ್ರದ ಹೆಸರಲ್ಲಿದೆ 1.20 ಕೋಟಿ..!
ಶಿರಾ ನಂಬಿದರೆ ನಂಬಿ ಬಿಟ್ಟರೆ ಬಿಡಿ, ಶಿರಾ ನಗರದಲ್ಲಿ ಈ ಹಿಂದೆ ಇದ್ದ ಹಳೆಯ ಪುರಸಭಾ ಕಟ್ಟಡದ ಪುಟ್ಟಮ್ಮನ ಛತ್ರದ ಹೆಸರಲ್ಲಿ ಛತ್ರದ ಅಭಿವೃದ್ಧಿಗೆಂದು ಪುರಸಭೆಯು ಸಂಗ್ರಹಿಸಿ ಬ್ಯಾಂಕೊಂದರಲ್ಲಿ...
ಊರಿಗೆ ನೀರು ಬಿಡದೆ ಕೃಷಿ ಹೊಂಡ ತುಂಬಿಕೊಂಡರು !
ಹುಳಿಯಾರು ಸಮೀಪದ ಯಳನಡು ಗ್ರಾಮದ ಸಾರ್ವಜನಿಕ ಕೊಳವೆಬಾವಿಯಿಂದ ರಾತ್ರಿ ಹೊತ್ತು ಕೃಷಿ ಹೊಂಡಕ್ಕೆ ನೀರು ಬಿಟ್ಟುಕೊಂಡು ಗ್ರಾಮಕ್ಕೆ ಕೃತಕ ನೀರಿನ ಅಭಾವ ಸೃಷ್ಠಿಸಿರುವುದನ್ನು ಖುದ್ದು ಗ್ರಾಮಸ್ಥರೇ ಪತ್ತೆ ಹಚ್ಚಿ...
ಹೊಸ ಮತಿಯ ಹೊಳೆಯಲ್ಲಿ ಹಳೆ ಮತದ ಕೊಳೆ ಕೊಚ್ಚಿಹೋಗಲಿ..!
ಮಧುಗಿರಿ ಯಾವ ಮತಧರ್ಮದ ಅಧಿಪತ್ಯದಲ್ಲೂ ಮನುಷ್ಯ ಮನುಷ್ಯನಾಗಿ ಬಾಳಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಕುವೆಂಪು ಹಳೆ ಮತದ ಕೊಳೆ, ಹೊಸ ಮತಿಯ ಹೊಳೆಯಲ್ಲಿ ಕೊಚ್ಚಿ ಹೋಗಿ ವಿಜ್ಞಾನ ಬುದ್ಧಿ...













