Home Tags Todaykannada news paper

Tag: todaykannada news paper

ಅಂಬೇಡ್ಕರ್‍ರವರ ತತ್ವಾದರ್ಶಗಳ ಪಾಲಿಕೆಯಲ್ಲಿ ರಾಜಕೀಯ ಶಕ್ತಿಗಳ ವಿಫಲತೆ ಶೋಷಣೆ ಜೀವಂತವಾಗಿರಲು ಕಾರಣ.

0
ಚಳ್ಳಕೆರೆ         ಸಮಾಜದಲ್ಲಿ ಬೇರುಬಿಟ್ಟಿರುವ ಶೋಷಣೆ, ಬಡತನ, ಅಸ್ಪøಶ್ಯತೆಯನ್ನು ತೊಲಗಿಸಲು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ನಡೆಸಿದ ಹೋರಾಟ ನಿರೀಕ್ಷಿತ ಫಲನೀಡಿಲ್ಲ. ಕಾರಣ ಅಂಬೇಡ್ಕರ್‍ರವರ ಆಶಾಯಗಳನ್ನು ಈಡೇರಿಸುವಂತಹ ಅವರು ಹೊಂದಿದ್ದ...

ಬಾಕಿ ಮನ್ನಾ ಮಾಡಿದರೆ ವಿದ್ಯುತ್ ಬಿಲ್ ಪಾವತಿ

0
ಚಿತ್ರದುರ್ಗ:          ಹಳೆ ಬಾಕಿ ಮನ್ನ ಮಾಡಿ. ಹೊಸ ಮೀಟರ್ ಅಳವಡಿಸಿ ಮುಂದೆ ಪ್ರತಿ ತಿಂಗಳು ವಿದ್ಯುತ್ ಶುಲ್ಕ ಪಾವತಿಸುತ್ತೇವೆಂದು ಬಸವನಶಿವನಕೆರೆಯ ನೂರಾರು ರೈತರು ಬೆಸ್ಕಾಂ ಇಂಜಿನಿಯರ್‍ಗಳಿಗೆ...

ಬಡವರಿಗೂ ಆರೋಗ್ಯ ಸೇವೆ ಸಿಗುವಂತಾಗಬೇಕು

0
ಚಿತ್ರದುರ್ಗ:       ಆರೋಗ್ಯ ಸೇವೆ ಸಮಾಜದ ಕಟ್ಟ ಕಡೆಯ ಬಡವನಿಗೂ ಸುಲಭವಾಗಿ ಸಿಕ್ಕಾಗ ಮಾತ್ರ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗಲಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಡಾ.ರಂಗನಾಥ್ ಹೇಳಿದರು. ಪಾಕ್ಷಿಕಾಪ್...

ಮಕ್ಕಳಿಗೆ ಅಂಚೆ ಇಲಾಖೆ ಕುರಿತು ಅರಿವು

0
ಚಿತ್ರದುರ್ಗ:         ವಿದ್ಯಾವಿಕಾಸ ಶಾಲೆಯ ಪ್ಲೇಹೋಂ ಮಕ್ಕಳಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಅಂಚೆ ಪೆಟ್ಟಿಗೆಯಲ್ಲಿ ಕಾಗದ ಪತ್ರಗಳನ್ನು ಹಾಕಿಸುವ ಮೂಲಕ ಅಂಚೆ ಕಚೇರಿ ಪಾತ್ರದ ಕುರಿತು ಶಿಕ್ಷಕಿಯರು ಪುಟಾಣಿ...

ದೈಹಿಕ ಸದೃಢತೆ ಕ್ರೀಡೆಯಲ್ಲಿ ಪಾಲ್ಗೊಳ್ಳಿ

0
ಚಿತ್ರದುರ್ಗ:         ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಿರಬೇಕಾದರೆ ಕ್ರೀಡೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಎಸ್.ಜೆ.ಎಂ.ವಿದ್ಯಾಪೀಠದ ಕಾರ್ಯನಿರ್ವಾಹಕ ನಿರ್ದೇಶಕ ಜಿ.ಎನ್.ಮಲ್ಲಿಕಾರ್ಜುನಪ್ಪ ವಿದ್ಯಾರ್ಥಿಗಳಿಗೆ ಕರೆ ನೀಡಿದರು.        ಮಠದಕುರುಬರಹಟ್ಟಿಯಲ್ಲಿರುವ...

ತಮಿಳು ನಾಡು ಸರ್ಕಾರದ ನಿಲುವಿಗೆ ಆಕ್ರೋಶ

0
ಚಿತ್ರದುರ್ಗ:         ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ಅಡ್ಡಿಪಡಿಸುತ್ತಿರುವುದನ್ನು ವಿರೋಧಿಸಿ ಜಯ ಕರ್ನಾಟಕ ಸಂಘಟನೆಯಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.   ...

ಮತ್ತಷ್ಟು ಬಿಗಿಯಾದ ಜಿ.ಪಂ.ರಾಜಕೀಯ ಬಿಕ್ಕಟ್ಟು..

0
ಚಿತ್ರದುರ್ಗ        ಜಿಲ್ಲಾ ಪಂಚಾಯಿತಿಯಲ್ಲಿ ಸೃಷ್ಟಿಯಾಗಿರುವ ರಾಜಕೀಯ ಬಿಕ್ಕಟ್ಟು ಶಮನಗೊಳ್ಳುವ ಬದಲಿಗೆ ಇನ್ನಷ್ಟು ಬಿಗಿಯಾಗ ತೊಡಗಿದೆ. ಕಳೆದ ಒಂದು ವರ್ಷದಿಂದ ಅಧ್ಯಕ್ಷರು ಮತ್ತು ಸದಸ್ಯರ ನಡುವೆ ನಡೆಯುತ್ತಿರುವ ಭಿನ್ನಮತಕ್ಕೆ ಮತ್ತೊಮ್ಮೆ...

ನಿಮ್ಮೂರಿನ ನಿಮ್ಮ ಮನೆ ಮಗನನ್ನು ಹರಸಿ ಹಾರೈಸಿ ಬೆಳೆಸಿ:-ಸಂತೋಷ್‍ಕುಮಾರ್

0
ಹಗರಿಬೊಮ್ಮನಹಳ್ಳಿ        ನಿಮ್ಮೂರಿನ ನಿಮ್ಮ ಮನೆ ಮಗನಾದ ನಾನು ಈಗತಾನೆ ಚಿತ್ರರಂಗಕ್ಕೆ ಕಾಲಿಡುತ್ತಿದ್ದೇನೆ ಹರಸಿ, ಹಾರೈಸಿ, ಬೆಳೆಸಿ ನಿಮ್ಮ ಸ್ನೇಹ, ಪ್ರೀತಿ, ಅಭಿಮಾನಕ್ಕೆ ನಾನು ಮೂಕವಿಸ್ಮಿತನಾಗಿದ್ದೇನೆ ಎಂದು ಸಂತೋಷ್‍ಕುಮಾರ್...

ಊರಿಗೆ ಕಾಲಿಟ್ಟ ಹುಲಿ ಸಾಮಾಜಿಕ ನಾಟಕ ಪ್ರದರ್ಶನ

0
ಹಾನಗಲ್ಲ                ರಂಗಭೂಮಿ ಹಲವು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲ ಪರಿಣಾಮಕಾರಿ ಮಾಧ್ಯಮವಾಗಿದ್ದರೂ ಆಧುನಿಕ ಜೀವನ ವಿಧಾನದ ಅಬ್ಬರದಲ್ಲಿ ಅವನತಿಯ ಅಂಚಿನಲ್ಲಿರುವುದು ಕಳವಳದ  ಸಂಗತಿಯಾಗಿದೆ...

ಹಿರಿಯೂರು ನಗರಸಭೆಗೆ ಜಿಲ್ಲಾಧಿಕಾರಿಗಳ ಭೇಟಿ : ವಿವಿಧ ಕಾಮಗಾರಿಗಳ ವೀಕ್ಷಣೆ

0
ಹಿರಿಯೂರು :        ನಗರಸಭೆಗೆ ನೂತನ ಜಿಲ್ಲಾಧಿಕಾರಿ ವಿನೋತ್‍ಪ್ರಿಯಾ ಭೇಟಿ ನೀಡಿ. ನಗರಸಭೆಯ ವಿವಿಧ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿದರು, ಹುಳಿಯಾರ್‍ರಸ್ತೆ ಅಗಲೀಕರಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ರಸ್ತೆ...
Share via