Home Tags Todaykannada news paper

Tag: todaykannada news paper

ರೆಡ್ಡಿ ಸಮುದಾಯಕ್ಕೆ ಅನ್ಯಾಯ ಮಾಡಿದ ಕಾಂಗ್ರೇಸ್

0
ಬೆಂಗಳೂರು      ಹಿರಿಯ ಕಾಂಗ್ರೆಸ್ ಮುಖಂಡ ರಾಮಲಿಂಗಾ ರೆಡ್ಡಿ ಅವರಿಗೆ ಸಂಪುಟ ಪುನಾ ರಚನೆಯಲ್ಲಿ ಸಚಿವ ಸ್ಥಾನ ನೀಡದೇ, ಕಾಂಗ್ರೆಸ್ ಪಕ್ಷ ರೆಡ್ಡಿ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ರಾಜ್ಯ ರೆಡ್ಡಿ...

ಭಿನ್ನಮತ ಶಮನ ದಿನೇಶ್ ಗುಂಡೂರಾವ್ ಬೆನ್ನಿಗೆ …!!

0
ಬೆಂಗಳೂರು     ಮಂತ್ರಿಮಂಡಲ ಪುನಾರಚನೆ, ನಿಗಮ ಮಂಡಳಿಗಳ ನೇಮಕಾತಿ ಪ್ರಕ್ರಿಯೆ ನಂತರ ಉಂಟಾಗಿರುವ ಬಂಡಾಯ, ಭಿನ್ನಮತ ಶಮನಗೊಳಿಸುವ ಜವಾಬ್ದಾರಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗೂಂಡೂರಾವ್, ರಾಜ್ಯ...

ಚಿತ್ರನಟಿಗೆ ಚಿತ್ರತಂಡದಿಂದ ಕಿರುಕುಳ…!!!!

0
ಬೆಂಗಳೂರು         ಕೇರಳದಲ್ಲಿ ನಡೆಯುತ್ತಿರುವ ಚಿತ್ರವೊಂದರ ಚಿತ್ರೀಕರಣದಲ್ಲಿ ನಟಿಸಲು ಅಹ್ವಾನದ ಮೇಲೆ ಹೋಗಿದ್ದ ನನಗೆ ಚಿತ್ರ ತಂಡ ಕಿರುಕುಳ ನೀಡಿದೆ ಎಂದು ಸ್ಯಾಂಡಲ್‍ವುಡ್ ನಟಿ ಅಕ್ಷತಾ ಶ್ರೀಧರ್ ನಗರ ಪೆÇಲೀಸರಿಗೆ...

ಜನವರಿಯಲ್ಲಿ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ

0
ಬೆಂಗಳೂರು          ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಬರುವ ಜನವರಿಗೆ ಮೇಜರ್ ಸರ್ಜರಿ ನಡೆಯಲಿದ್ದು ಆಯಕಟ್ಟಿನ ಸ್ಥಾನ ಪಡೆಯಲು ಐಪಿಎಸ್ ಅಧಿಕಾರಿಗಳು ಜಾತಿ ಪ್ರಭಾವ ಬಳಸಿ ತೀವ್ರ...

ಅತೃಪ್ತರನ್ನು ಸೆಳೆಯಲು ಬಿಜೆಪಿ ಯತ್ನ…!!!

0
ಬೆಂಗಳೂರು          ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ಎದ್ದಿರುವ ಅಸಮಾಧಾನದ ಲಾಭಕ್ಕೆ ಪ್ರತಿಪಕ್ಷ ಬಿಜೆಪಿ ಮುಂದಾಗಿದ್ದು, ಅತೃಪ್ತರಿಗೆ ಗಾಳ ಹಾಕಲು ಮಾಸ್ಟರ್ ಪ್ಲಾನ್ ರೂಪಿಸುತ್ತಿದೆ. ...

ಲೋಕಸಭೆ ಚುನಾವಣೆ ತಾಲೀಮು ಶುರು ಮಾಡಿದ ಜೆಡಿಎಸ್

0
ಬೆಂಗಳೂರು         ಲೋಕಸಭೆ ಚುನಾವಣೆಗೆ ಜೆಡಿಎಸ್ ತಾಲೀಮು ಶುರುಮಾಡಿದೆ. ಕಾಂಗ್ರೆಸ್ ಜೆಡಿಎಸ್ ಹೊರತಾಗಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮುಂದುವರೆಯಲಿದ್ದು, ಜ.3 ರಂದು ಹಾಲಿ ಶಾಸಕರು, ಮಾಜಿ ಶಾಸಕರು,...

ಎಂ ಬಿ ಪಾಟೀಲ್ ಪರ ಬ್ಯಾಟಿಂಗ್ ಮಾಡಿದ್ದ ಖಂಡ್ರೆ

0
ಬೆಂಗಳೂರು        ಕೆಲವೊಮ್ಮೆ ಯಾರ ಮಾತಿಗೆ ಬೇಕಾದರೂ ಬೆಲೆ ಸಿಕ್ಕಿಬಿಡಲಿದೆ ಎನ್ನುವುದಕ್ಕೆ ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಎಂ.ಬಿ.ಪಾಟೀಲ್ ಸಚಿವರಾಗಿದ್ದು ಉತ್ತಮ ಉದಾಹರಣೆ ಎನ್ನಲಾಗುತ್ತಿದೆ.       ದಿಲ್ಲಿಯಲ್ಲಿ ನಡೆದ...

ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ

0
ಜಗಳೂರು        ಸಮಾಜದಲ್ಲಿ ಅಪರಾಧ ಚಟುವಟಿಕೆ ನಡೆಯುವ ಬಗ್ಗೆ ಸಾರ್ವಜನಿಕರು ಜಾಗೃತೆ ವಹಿಸಿ ಪೊಲೀಸ್ ಇಲಾಖೆ ಗೆ ಸಹಕಾರ ನೀಡಬೇಕು ಸಿಪಿಐ ಬಿ.ಕೆ.ಲತಾ ಹೇಳಿದರು.        ಪಟ್ಟಣದ...

ಗ್ರಾಹಕರು ಜಾಗೃತರಾಗುವ ವರೆಗೂ ವಂಚನೆ ನಿಲ್ಲದು

0
ದಾವಣಗೆರೆ:          ಗ್ರಾಹಕರು ಜಾಗೃತರಾಗದ ಹೊರತು, ವಸ್ತು ಖರೀದಿಯಲ್ಲಿ ನಡೆಯುವ ಲೋಪ, ವಂಚನೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ ಯು.ಜಿ.ಮಾಲ್ದಾರ್...

ಸ್ನಾತಕೋತ್ತರ ಕೇಂದ್ರ ಆರಂಭಿಸಲು ಅಗತ್ಯ ಸಹಕಾರ

0
ದಾವಣಗೆರೆ:        ಮಹಿಳಾ ಸೇವಾ ಸಮಾಜದಿಂದ ಸ್ನಾತಕೋತ್ತರ ಕೇಂದ್ರ ಆರಂಭಿಸಲು ಬೇಕಾದ ಸಹಕಾರ ನೀಡಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಭರವಸೆ ನೀಡಿದರು.         ನಗರದ ಮಹಿಳಾ...
Share via