Tag: todaykannada news paper
ಸರ್ಕಾರಿ ಜಮೀನನ್ನು ಬಡ ಜನರ ನಿವೇಶನ ಹಂಚಿಕೆಗೆ ಕಾಯ್ದಿರಿಸುವಂತೆ ಒತ್ತಾಯ
ಬಳ್ಳಾರಿ ನಿವೇಶನ ರಹಿತ ಬಡ ಜನರಿಗೆ ನಿವೇಶನ ನೀಡಲು ಸರ್ಕಾರಿ ಜಮೀನನ್ನು ಕಾಯ್ದಿರಿಸಿ ಬಡ ಕುಟುಂಬಗಳಿಗೆ ಜಾಗಗಳನ್ನು ಖಾತ್ರಿಪಡಿಸಲು ಫಲಾನುಭವಿಗಳ ಪಟ್ಟಿ ತಯಾರಿಸುವಂತೆ ಕರ್ನಾಟಕ ರಾಜ್ಯ ನಿವೇಶನ ರಹಿತರ ಹೋರಾಟ ಸಮಿತಿ...
ಸಂವಾದ ಕಾರ್ಯಕ್ರಮ
ಬ್ಯಾಡಗಿ: ಶಿಕ್ಷಣವೆಂಬುದು ಸಾಧನೆಯಿಂದ ಪಡೆದುಕೊಳ್ಳಬೇಕಾದ ವಸ್ತು, ಆದರೆ ಇತ್ತೀಚಿನ ದಿನಗಳಲ್ಲಿ ದುರದೃಷ್ಟವಶಾತ್ ಹಣಕೊಟ್ಟು ಕೊಂಡುಕೊಳ್ಳುವ ವಸ್ತುವಾಗುತ್ತಿರುವುದು ದುರಂತದ ಸಂಗತಿ ಅದಾಗ್ಯೂ ಬಡ ಕುಟುಂಬದ ಹಿನ್ನೆಲೆಯುಳ್ಳ ವಿದ್ಯಾರ್ಥಿಗಳು ಶ್ರಮವಹಿಸಿದಲ್ಲಿ...
ನಗರದ 3ನೇ ವಾರ್ಡ್‍ಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಸದಸ್ಯ ರುದ್ರನಾಯಕ ಒತ್ತಾಯ
ಚಳ್ಳಕೆರೆ ನಗರದ 3ನೇ ವಾರ್ಡ್ ವ್ಯಾಪ್ತಿಯ ಪಾವಗಡ ರಸ್ತೆಯ ಸಾಮೀಲ್ ಹಿಂಭಾಗದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಇದರಿಂದ ಸಾರ್ವಜನಿಕರು ಹಾಗೂ...
ಗ್ರಾಮೀಣ ಪ್ರದೇಶಗಳಲ್ಲಿ ಸಮಾಜ ಸೇವಕರಿಗೆ ಸಹಕಾರ ಮುಖ್ಯ:-ಗೀತಾಬಾಯಿ ಭೀಮಾನಾಯ್ಕ
ಹಗರಿಬೊಮ್ಮನಹಳ್ಳಿ: ಪ್ರತಿಯೊಂದು ಹಳ್ಳಿಹಳ್ಳಿಗಳಲ್ಲಿ ಸಮಾಜ ಸೇವಕರು ಹುಟ್ಟಿಕೊಳ್ಳುವ ಮೂಲಕ ಸಮಾಜವನ್ನು ಸದೃಢಮಾಡುವಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದು ಸಮಾಜ ಸೇವಕಿ ಗೀತಾಬಾಯಿ ಭೀಮಾನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದರು. ...
ರೈತನ ಬೆಳೆಗೆ ಬೆಲೆ ನಿಗಧಿಯಾಗುವವರೆಗೂ ರೈತ ಉದ್ಧಾರ ಆಗಲ್ಲ
ಹಗರಿಬೊಮ್ಮನಹಳ್ಳಿ: ರೈತನು ತಾನು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ತಾನೇ ಬೆಲೆ ನಿಗದಿಮಾಡುವ ಕಾಲಬರುವವರೆಗೂ ರೈತನ ಶ್ರೇಯಾಭಿವೃದ್ಧಿ ಸಾಧ್ಯವಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು...
ಕೃಷಿ ಉತ್ಸವೂ ಜಾತ್ರಾ ಮಹೋತ್ಸವವೂ!!
ಹಗರಿಬೊಮ್ಮನಹಳ್ಳಿ: ತಾಲೂಕಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಇದೇ ಪ್ರಥಮವಾಗಿ ಜಿಲ್ಲಾ ಕೃಷಿ ಉತ್ಸವ ಜರುಗುತ್ತಿದೆ. ಇಲ್ಲಿಗೆ ಆಗಮಿಸಿದ ಸಹಸ್ರಾರು ಸಂಖ್ಯೆಯ ಜನತೆ ನೋಡುವವರಿಗೆ ಇದು ಕೃಷಿ...
ಕೃಷಿಯೊಂದಿಗೆ ಹೈನುಗಾರಿಕೆ ರೈತರ ಆರ್ಥಿಕ ಪರಿಸ್ಥಿತಿ ಚೇತರಿಕೆ-ಡಿ.ಕೊಟ್ರೇಶ್
ಹಗರಿಬೊಮ್ಮನಹಳ್ಳಿ: ರೈತರು ಕೃಷಿಯೊಂದಿಗೆ ಹೈನುಗಾರಿಕೆಯನ್ನು ಉಪಕಸಬನ್ನಾಗಿ ತೊಡಗಿಸಿಕೊಂಡರೆ ಅಂತಹ ರೈತರು ಆರ್ಥಿಕವಾಗಿ ಸಬಲರಾಗುವ ಮೂಲಕ ಜೀವನದಲ್ಲಿ ಚೇತರಿಕೆ ಕಾಣಲು ಸಾಧ್ಯವೆಂದು ಹಾಲು ಉತ್ಪಾದಕರ ಸಹಕಾರ ಒಕ್ಕೂಟದ ರಾ.ಕೊ.ಬ.ಯ...
ಹಿರೇಮಲ್ಲನಕೆರೆಯಲ್ಲಿ ವಿಶ್ವರೈತ ದಿನಾಚರಣೆ
ಹೂವಿನಹಡಗಲಿ : ತಾಲೂಕಿನ ಹಿರೇಮಲ್ಲನಕೆರೆ ಗ್ರಾಮದಲ್ಲಿ ವಿಶ್ವ ರೈತ ದಿನಾಚರಣೆಯನ್ನು ಆಚರಿಸಲಾಯಿತು ಕಾರ್ಯಕ್ರಮದ ಉದ್ಘಾಟನೆಯನ್ನು ರೈತ ಸಂಘದ ತಾಲೂಕು ಅಧ್ಯಕ್ಷರಾದ ಅಂಚಿ ಮಂಜುನಾಥರವರು ನೇಗಿಲು ಪೂಜೆಯೊಂದಿಗೆ ನೆರವೇರಿಸಿ ರೈತರ ಹಲವಾರು...
11.85 ಕೋಟಿ ಮೊತ್ತದ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ : ಶಾಸಕ ಸಿ.ಎಂ.ಉದಾಸಿ
ಹಾನಗಲ್ಲ: ತಾಲೂಕಿನಲ್ಲಿ ನಾಲ್ಕು ಹೊಸ ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದ್ದು, ಒಟ್ಟು 11.85 ಕೋಟಿ ಮೊತ್ತದ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ ಎಂದು ಶಾಸಕ ಸಿ.ಎಂ.ಉದಾಸಿ ಹೇಳಿದ್ದಾರೆ, ...
ರಾಷ್ಟ್ರೀಯ ಗ್ರಾಹಕರ ದಿನಾಚರಣೆ
ಹಾವೇರಿ ಕೇವಲ ಪ್ರಚಾರಕ್ಕೆ ಮಾರುಹೋಗಿ ವಸ್ತುಗಳನ್ನು ಖರೀದಿಸದೇ ಅವುಗಳ ಗುಣಮಟ್ಟದ ಬಗ್ಗೆ ಜಾಗೃತವಹಿಸುವುದು ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ಅವರು ಗ್ರಾಹಕರಿಗೆ ಸಲಹೆ ನೀಡಿದರು. ...













