Tag: todaykannada news paper
ರೈತರ ಸಂಪೂರ್ಣ ಸಾಲಮನ್ನಾ ಮಾಡಲು ಒತ್ತಾಯ
ಗುಬ್ಬಿ ಕಳೆದ ಹಲವು ವರ್ಷಗಳಿಂದ ಸಮರ್ಪಕವಾಗಿ ಮಳೆ ಬಾರದೆ ಸಾಲ ಮಾಡಿ ಬೆಳೆದ ಬೆಳಗಳನ್ನು ಕಳೆದುಕೊಂಡು ತೀವ್ರತರ ಸಮಸ್ಯೆ ಎದುರಿಸುತ್ತಿರುವ ರಾಜ್ಯದ ರೈತರ ಪರಿಸ್ಥಿತಿ ಹೇಳತೀರದಾಗಿದೆ. ಇಂತಹ ಸಂದರ್ಭದಲ್ಲಿ...
ಅಪಘಾತ: ದ್ವಿಚಕ್ರ ವಾಹನ ಸವಾರ ಸಾವು
ಕುಣಿಗಲ್ ಕುಣಿಗಲ್ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ ಎಪ್ಪತ್ತೈದು ಉರ್ಕೇಹಳ್ಳಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಮೃತಪಟ್ಟಿದ್ದಾನೆ
ಮೃತ ವ್ಯಕ್ತಿ ಶಿವಪ್ರಸಾದ್ (25) ಅರಕಲಗೂಡು...
ಸಾಂಸ್ಕೃತಿಕ ಕಲೆ ಪರಿಚಯಿಸುವ ಕ್ರಮ ಹೆಮ್ಮೆ ತರುವಂತಹದ್ದು
ಕುಣಿಗಲ್ ಕರಾವಳಿ ಮಲೆನಾಡು ಸಾಂಸ್ಕೃತಿಕ ಕಲೆಯನ್ನ ನಗರದಲ್ಲಿ ಪರಿಚಯಿಸುವ ಕ್ರಮ ಹೆಮ್ಮೆ ತರುವಂತಹದ್ದಾಗಿದೆ ಎಂದು ಕಿರುಚಿತ್ರ ನಟ ರಂಗಭೂಮಿ ಕಲಾವಿದರಾದ ಹುಲಿವಾನ ಗಂಗಾಧರಯ್ಯ ತಿಳಿಸಿದರು. ...
ವಿಕಲಚೇತನರ ಬಗ್ಗೆ ಸಮಾಜದ ಕಳಕಳಿ ಅವಶ್ಯ : ಕೆಂಗಬಾಲಯ್ಯ
ದಾವಣಗೆರೆ ವಿಕಲಚೇತನರ ಬಗ್ಗೆ ಸಮಾಜದ ಕಳಕಳಿ ಅತ್ಯವಶ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಕೆಂಗಬಾಲಯ್ಯ ಅಭಿಪ್ರಾಯಪಟ್ಟರುಆರೋಗ್ಯ ಮತ್ತು ಕುಟುಂಬ...
ಜಿಲ್ಲಾ ತಂಬಾಕು ನಿಯಂತ್ರಣ ತನಿಖಾ ತಂಡದಿಂದ ವಿದ್ಯಾನಗರ ಠಾಣಾ ವ್ಯಾಪ್ತಿಯಲ್ಲಿ ದಾಳಿ: ಪ್ರಕರಣ ದಾಖಲು
ದಾವಣಗೆರೆ “ಧೂಮಪಾನ ಮುಕ್ತ ನಗರ” ವೆಂದು ಘೋಷಿಸುವ ಹಾಗೂ ಸಾರ್ವಜನಿಕರಲ್ಲಿ ತಂಬಾಕು ದುಷ್ಪರಿಣಾಮ ಕುರಿತು ಅರಿವು ಮೂಡಿಸಲು ನಗರದ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಜಿಲ್ಲಾ...
ಸಮತೋಲನಕ್ಕಾಗಿ ಗಂಡು-ಹೆಣನ್ನು ಸಮನಾಗಿ ಕಾಣಿರಿ
ದಾವಣಗೆರೆ: ಸಮಾಜ ಗಂಡು-ಹೆಣ್ಣು ಇಬ್ಬರನ್ನೂ ಸಮಾನವಾಗಿ ಕಂಡಾಗ ಮಾತ್ರ ಸಮತೋಲನ ಕಾಣಲು ಸಾಧ್ಯ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅಭಿಪ್ರಾಯಪಟ್ಟರು. ನಗರದ...
ಸೂರಿಗಾಗಿ ಮೊರೆ ಇಟ್ಟ ನಿರ್ಗತಿಕ ಮಹಿಳೆಯರು
ದಾವಣಗೆರೆ: ನಾವು ನಿರ್ಗತಿಕರಾಗಿದ್ದು, ನಮ್ಮ ಹೆಸರಲ್ಲಿ ಯಾವುದೇ ನಿವೇಶನ, ಮನೆ ಇಲ್ಲ. ದುಬಾರಿ ಬಾಡಿಗೆ ತೆತ್ತು ಮನೆ ಬಾಡಿಗೆ ಪಡೆದು, ಜೀವನ ನಡೆಸುವುದು ಕಷ್ಟಕರವಾಗಿದೆ. ಆದ್ದರಿಂದ ನಮಗೆ ಆಶ್ರಯ...
ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ
ಹಾವೇರಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸುವುದು ಗ್ರಾಮೀಣ ಪ್ರದೇಶದಲ್ಲಿ ವಾಸವಿರುವ ಅರ್ಹ ಪ್ರತಿ ಕುಟುಂಬವು ಉದ್ಯೋಗ ಚೀಟಿ ಹೊಂದುವ ಹಕ್ಕು ಹೊಂದಿರುತ್ತಾರೆ. ಉದ್ಯೋಗ ಚೀಟಿಯಲ್ಲಿ ಹೆಸರಿರುವ ಕುಟುಂಬದ ಎಲ್ಲಾ...
ಪೈಪ್‍ಲೈನ್ ಕಾಮಗಾರಿಗೆ ಭೂಮಿ ಪೂಜೆ
ಹಾವೇರಿ : ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಅಡಿಯಲ್ಲಿ ತಾಲೂಕಿನ ಹಾಲಗಿ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಪೈಪ್‍ಲೈನ್ ಕಾಮಗಾರಿಗೆ ಜಿಲ್ಲಾ ಪಂಚಾಯಿತಿ...
ರಾಷ್ಟ್ರಪತಿಗಳ ಸೇವಾ ಪದಕ ಪಡೆದ ಗೃಹರಕ್ಷಕದಳದ ಪ್ಲಟೂನ್ ಕಮಾಂಡರ್
ಬಳ್ಳಾರಿ ಜಿಲ್ಲಾ ಗೃಹರಕ್ಷಕದಳದ ಸಂಸ್ಥೆಯಲ್ಲಿ ಸುಮಾರು 25 ವರ್ಷಗಳಿಂದ ನಿಷ್ಕಾಮ ಸೇವೆ ಸಲ್ಲಿಸುತ್ತಾ ಉತ್ತಮ ಸಾಧನೆ ಮಾಡಿ ಮತ್ತು ವೃತ್ತಿಯಲ್ಲಿ ಕರ್ನಾಟಕ ವಿದ್ಯತ್‍ಚಕ್ತಿ ಸರಬರಾಜು ಕಂಪನಿಯಲ್ಲಿ ಸರ್ಕಾರಿ ನೌಕರಾಗಿ...













