Tag: todaykannada news paper
ಗಣಿಯಲ್ಲಿ 13 ಜನರ ಸಾವು ಬದುಕಿನ ಹೋರಾಟ….!!!
ಶಿಲ್ಲಾಂಗ್: ಸದಾ ಮಳೆ ಬರುವ ಜಾಗಗಳಲ್ಲಿ ಮೇಘಾಲಯ ಕೂಡ ಒಂದುಅಂತಹ ಜಾಗದಲ್ಲಿ ಗಣಿ ನಡೆಸುದಿರಲಿ ಅದರ ಬಗ್ಗೆ ಯೋಚಿಸುವುದು ದುಸ್ತರ ಾದರು ಜೀವನೋಪಾಯದ ದೃಷ್ಟಿಯಿಂದ ಗಣಿಯೊಂದನ್ನು ತೆರೆದಿದ್ದು...
ಪದವಿಯಿಂದ ಇಳಿದ ಲಂಕಾ ಜನನಾಯಕ…!!
ಕೊಲಂಬೊ: ಸದ್ಯ ವಿಶ್ವದ ಅತ್ಯಂತ ಶುದ್ದ ಗಾಳಿ ಮತ್ತು ಹಸಿರಿನ ಗಣಿಯಂತಿರುವ ಲಂಕಾದ ಪ್ರದೇಶದಲ್ಲಿ ಈಗ ರಾಜಕೀಯದ ಕಿಚ್ಚು ಜೋರಾಗಿ ಉರಿಯುತ್ತಿದೆ ತಮ್ಮ ತಪ್ಪಿಲ್ಲದಿದ್ದರು ಮಾಡದ ತಪ್ಪಿಗಾಗಿ...
ಚಿರತೆ ದಾಳಿ : ಮರವೇರಿ ಕುಳಿತ ಬೈಕ್ ಸವಾರರು!
ಬೆಳಗಾವಿ: ವ್ಯಕ್ತಿಯೋರ್ವ ರಸ್ತೆಯಲ್ಲಿ ಸಂಚರಿಸುವಾಗ ಚಿರತೆಯೊಂದು ಏಕಾಏಕಿ ದಾಳಿ ಮಾಡಿದ ಪರಿಣಾಮ ಬೈಕ್ ಸವಾರರು ಮರವೇರಿ ಕುಳಿತಿರುವ ಘಟನೆ ಖಾನಾಪುರ ಬಳಿಯ ಚೋರಲಾ ಘಾಟಿಯಲ್ಲಿ ನಡೆದಿದೆ. ಬೆಳಗಾವಿ ಮತ್ತು...
ಆರೋಗ್ಯದಲ್ಲಿ ಏರುಪೇರು, ಮತ್ತೆ ಶ್ರೀಗಳು ಐಸಿಯುಗೆ ಶಿಫ್ಟ್ !!
ತುಮಕೂರು: ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಮತ್ತೆ ಕೊಂಚ ಏರುಪೇರಾದ ಕಾರಣ ಶುಕ್ರವಾರ ಐಸಿಯುಗೆ ಶಿಫ್ಟ್ ಮಾಡಿ ಚಿಕಿತ್ಸೆ ಮುಂದುವರಿಸಲಾಗಿದೆ. ಗುರುವಾರದಂದು ಶ್ರೀಗಳ ಆರೋಗ್ಯದಲ್ಲಿ ಚೇತರಿಕೆಯಾಗಿದ್ದರಿಂದ ಅವರನ್ನು ವಾರ್ಡ್ ಗೆ...
ಎಲ್ಲಾ ಪಿಲ್ಲರ್ ಗಳ ಪರಿಶೀಲನೆಗೆ ಸೂಚನೆ
ಬೆಂಗಳೂರು: ಟ್ರಿನಿಟಿ ಮೆಟ್ರೋ ಸ್ಟೇಷನ್‍ನ ಪಿಲ್ಲರ್‍ನಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆ ಹಗಲು-ರಾತ್ರಿ ಎನ್ನದೇ ಕಾರ್ಯಾಚರಣೆ ನಡೆಯುತ್ತಿದೆ. ಮೆಟ್ರೋ ಮಾರ್ಗದಲ್ಲಿರುವ ಎಲ್ಲಾ ಪಿಲ್ಲರ್ ಹಾಗೂ ಬೀಮ್‍ಗಳ ಪರಿಶೀಲನೆಗೆ ಸೂಚನೆ...
ಗೋಲ್ ಮಾಲ್ ಸಂಸ್ಥೆಗೆ ಗುತ್ತಿಗೆ ನೀಡಲು ಸಲಹೆ ನೀಡಿದ ರಮೇಶ್ ಕುಮಾರ್
ಬೆಳಗಾವಿ ಹಾಸ್ಟೆಲ್‍ಗಳಿಗೆ ಆಹಾರ ಪೂರೈಕೆಗೆ ಸಂಬಂಧಿಸಿದಂತೆ 1 ರೂ.ಗೆ ಕಿ.ಲೋ. ರಾಗಿ,ದಪ್ಪ ಅಕ್ಕಿಗೆ 10 ರೂ.ನಂತೆ ಭಾರಿ ರಿಯಾಯಿತಿ ದರವನ್ನು ನಮೂದಿಸಿ ಟೆಂಡರ್ ಗಿಟ್ಟಿಸಿದ ಪ್ರಕರಣ ಸದನದಲ್ಲಿ ಸ್ವಾರಸ್ಯಕರ...
ಬಿಎಂಆರ್‍ಸಿಎಲ್ ನಲ್ಲಿ ತಾರತಮ್ಯಕ್ಕೆ ಅವಕಾಶವಿಲ್ಲ:ಡಿ.ಸಿ.ಎಂ
ಬೆಳಗಾವಿ ಬಿಎಂಆರ್‍ಸಿಎಲ್ ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಪೂರಕವಾಗುವಂತೆ ಉದ್ಯೋಗಿಗಳಿಗೆ ಬಡ್ತಿ ನಿಯಮಗಳನ್ನು ರೂಪಿಸಲಾಗಿದ್ದು, ಇದರಲ್ಲಿ ಯಾವುದೇ ತಾರತಮ್ಯಕ್ಕೆ ಅವಕಾಶವಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿಧಾನಪರಿಷತ್ತಿಗಿಂದು ತಿಳಿಸಿದ್ದಾರೆ. ...
ಸಮವಸ್ತ್ರ ಧರಿಸುವ ವಿಚಾರದಲ್ಲಿ ಮಹಿಳಾ ಪೊಲೀಸರಿಗೆ ವಿನಾಯಿತಿ:ಡಿಸಿಎಂ
ಬೆಳಗಾವಿ: ಸಮವಸ್ತ್ರ ಧರಿಸುವ ವಿಚಾರದಲ್ಲಿ ಮಹಿಳಾ ಪೊಲೀಸರಿಗೆ ವಿನಾಯಿತಿ ನೀಡಲಾಗಿದೆ. 40 ವರ್ಷ ಮೇಲ್ಪಟ್ಟ ಮಹಿಳಾ ಪೊಲೀಸರು ಪ್ಯಾಂಟ್, ಷರ್ಟ್ ಬದಲಿಗೆ ತಮಗೆ ಅನುಕೂಲವಾಗುವಂತೆ ಸೀರೆ, ಚೂಡಿದಾರ್...
ವಕ್ಫ್ ಅಕ್ರಮ : ಹೈಕೋರ್ಟ್ ಆದೇಶದ ಪ್ರತಿ ಸಕ್ಕಿದರೆ ಕೊಡಿ : ಜಮೀರ್ ಅಹ್ಮದ್...
ಬೆಳಗಾವಿ ವಕ್ಫ್ ಮಂಡಳಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ವರದಿ ಪಡೆಯಲು ಸರ್ಕಾರದಿಂದ ಯಾವುದೇ ಸಮಿತಿ ನೇಮಿಸಿಲ್ಲ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ...
ರಫಲ್ ಡೀಲ್ : ಸುಪ್ರೀಂ ತೀರ್ಪು ಸರಿಯಿಲ್ಲ…!!!
ಬೆಂಗಳೂರು ರಫೇಲ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಸರಿಯಲ್ಲ ಎಂದು ಎಚ್‍ಎಎಲ್‍ನ ನಿವೃತ್ತ ಅಧಿಕಾರಿ ಅನಂತ ಪದ್ಮನಾಭ ಹೇಳಿದ್ದಾರೆ. ...













