Tag: todaykannada news paper
ಮೈತ್ರಿ ಪಕ್ಷಗಳ ಕಾರ್ಯಕರ್ತರಲ್ಲಿನ ಗೊಂದಲಕ್ಕೆ ತೆರೆ
ದಾವಣಗೆರೆ : ಮಧ್ಯ ಕರ್ನಾಟಕ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳ ಕಾರ್ಯಕರ್ತರಲ್ಲಿನ ಅಭ್ಯರ್ಥಿ ಯಾರೆಂಬ ಗೊಂದಲಕ್ಕೆ ಬಹುತೇಕ ತೆರೆ...
ಚಾಕೊಲೇಟ್ ಬಾಕ್ಸ್ ನಲ್ಲಿ ಹರಿದಾಡಿದ ಹುಳು: ಬೇಕರಿಯವರಿಂದ ಉಡಾಫೆ ಉತ್ತರ..!!
ಮಧುಗಿರಿ: ಬೇಕರಿಯಲ್ಲಿ ಮಕ್ಕಳಿಗೆಂದು ಚಾಕಲೆಟ್ ಡಬ್ಬಿ ಖರೀದಿಸಿ ಮನೆಗೆ ಬಂದು ಮಗುವಿಗೆ ನೀಡಲೆಂದು ಚಾಕ್ ಲೆಟ್ ಬಾಕ್ಸ್ ನ್ನು ಓಪನ್ ಮಾಡಿದರೆ ಡಬ್ಬಿಯಿಂದ ಹತ್ತಾರು ಬಿಳಿ ಹುಳುಗಳು ಕೈ...
ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾರ್ಯಕರ್ತರ ಮತ್ತು ಬೆಂಬಲಿಗರ ಸಭೆ
ಮಧುಗಿರಿ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಭಾವನೆಗಳಿಗೆ ವಿರುದ್ದವಾದ ಯಾವುದೇ ತೀರ್ಮಾನಗಳು ಸಫಲವಾಗಿಲ್ಲ. ಸುಪ್ರೀಂ ಕೋರ್ಟನ ಆದೇಶಗಳು ಸಹ ಹಲವು ಬಾರಿ ಬದಲಾವಣೆಯಾಗಿವೆ ಕಾಂಗ್ರೆಸ್ ಹೈಕಮಾಂಡ್ ಪುನರ್ ಪರಿಶೀಲಿಸಿ...
ಡಾ. ಶಿವಕುಮಾರಸ್ವಾಮೀಜಿಗಳ ಸಾರ್ಥಕ ಬದುಕು ಕುರಿತ ದಾಸೋಹ ಭಾಸ್ಕರ ಕೃತಿ ಬಿಡುಗಡೆ
ತುಮಕೂರು ಸಾಧಕರ ಜೀವನ ಚರಿತ್ರೆಗಳು ಮುಂದಿನ ತಲೆಮಾರಿನವರು ಬದುಕು ರೂಪಿಸಿಕೊಳ್ಳಲು ಪ್ರೇರಣೆ ನೀಡುತ್ತವೆ. ಡಾ. ಶಿವಕುಮಾರ ಸ್ವಾಮೀಜಿಗಳ ಬಗ್ಗೆ ನಮಗೆ ನಿಮಗೆಲ್ಲಾ ತಿಳಿದಿದೆ, ಆದರೆ ಮುಂದಿನ ಜನಾಂಗಕ್ಕೆ ಪೂಜ್ಯರ...
ಲೋಕಸಭಾ ಚುನಾವಣೆ: ದೇವೇಗೌಡರಿಗೆ ಸೆಡ್ಡು ಹೊಡೆಯಲು ಬಿಜೆಪಿ ಸಜ್ಜು
ತುಮಕೂರು ಲೋಕಸಭಾ ಚುನಾವಣೆಗೆ ಬಿಜೆಪಿ ಸರ್ವ ಸಜ್ಜಾಗುತ್ತಿದೆ. ಮಂಗಳವಾರ ಬಿಜೆಪಿ ಅಭ್ಯರ್ಥಿ ಜಿ ಎಸ್ ಬಸವರಾಜು ನಾಮಪತ್ರ ಸಲ್ಲಿಸಲಿದ್ದಾರೆ. ಮಾಜಿ ಸಚಿವ, ಪಕ್ಷದ ಜಿಲ್ಲಾ ಉಸ್ತುವಾರಿ ವಿ ಸೋಮಣ್ಣ ಅವರ ನೇತೃತ್ವದಲ್ಲಿ...
ಹರಪನಹಳ್ಳಿ: ವಾದಿರಾಜರ ರಥೋತ್ಸವ
ಹರಪನಹಳ್ಳಿ ಶ್ರೀ ವಾದಿರಾಜ ಗುರುಸಾರ್ವಭೌಮರ 317ನೇ ವರ್ಷದ ಆರಾಧನಾ ಮಹೋತ್ಸವ ಅಂಗವಾಗಿ ಪಟ್ಟಣದ ಬಾಸ್ಕರಿಕೇರಿಯ ವಾದಿರಾಜ ಮಠದಲ್ಲಿ ಭಾನುವಾರ ಬೆಳಗ್ಗೆ ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ...
ಬಿಜೆಪಿ ಕಾರ್ಯಕರ್ತರ ಸಮಾವೇಶ
ಹರಪನಹಳ್ಳಿ: ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ನಾಯಕರು ಪರಸ್ಪರ ಬ್ಲೇಡ್ ಹಿಡಿದುಕೊಂಡು ಚುನಾವಣೆ ಎದುರಿಸುತ್ತಿದ್ದಾರೆ. ಬ್ಲೇಡ್ ಯಾರಿಗೆ ಯಾರು ಹಾಕುತ್ತಾರೆ ಎಂಬುದು ಫಲಿತಾಂಶದ ನಂತರವೇ ತಿಳಿಯಲಿದೆ ಎಂದು ವಿಧಾನ ಪರಿಷತ್ತ ಸದಸ್ಯ, ದಾವಣಗೆರೆ...
ಬಿಜೆಪಿಗೆ ಬಡವರ ಪರವಾದ ಕಾಳಜಿಯೇ ಇಲ್ಲ
ಚಿತ್ರದುರ್ಗ ಜನತೆಗೆ ವಿವಿಧ ರೀತಿಯ ಸೌಲಭ್ಯಗಳನ್ನು ನೀದುವುದಾಗಿ ಹೇಳುವುದರ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಕಳೆದ 5 ವರ್ಷದಲ್ಲಿ ಯಾವುದೇ ರೀತಿಯ ಸೌಲಭ್ಯವನ್ನು ನೀಡದೆ ಮತದಾರರಿಗೆ...
ನಾಳೆ ಚಂದ್ರಪ್ಪ ನಾಮಪತ್ರ ಸಲ್ಲಿಕೆ:ಸಿದ್ದರಾಮಯ್ಯ, ಸೇರಿ ಹಲವು ನಾಯಕರು ಭಾಗಿ
ಚಿತ್ರದುರ್ಗ; ಕೋಟೆನಾಡು ಚಿತ್ರದುರ್ಗದಲ್ಲಿ ಬಿಸಿಲಿನ ಪ್ರಖರತೆ ಹೆಚ್ಚುತ್ತಿರುವಂತೆ ಚುನಾವಣೆಯ ಕಣವೂ ರಂಗೇರುತ್ತಿದೆ. ಕಾಂಗ್ರೆಸ್ ಹಾಗೂ ಜಾತ್ಯಾತೀತ ಜನತಾ ದಳದ ಮೈತ್ರಿ ಅಭ್ಯರ್ಥಿಯಾಗಿರುವ ಹಾಲಿ ಸಂಸದ ಬಿ.ಎನ್.ಚಂದ್ರಪ್ಪ ಅವರು ಇಂದು...
ಬಿಜೆಪಿ ನಾಯಕರ ಯಾವ ಆಟವೂ ನಡೆಯದು
ಚಿತ್ರದುರ್ಗ ಬಿಜೆಪಿ ಅಧಿಕಾರವನ್ನು ಹಿಡಿಯಲು ಮಾಮವಾರ್ಗವನ್ನು ಅನುಸರಿಸುತ್ತಿದೆ ಇದು ನಡೆಯುವುದಿಲ್ಲ ರಾಜ ಮಾರ್ಗದಲ್ಲಿ ಅಧಿಕಾರವನ್ನು ಹಿಡಿಯುವುದನ್ನು ಕಲಿಯಬೇಕು ಎಂದು ಮಾಜಿ ಸಚಿವ ಹೆಚ್. ಅಂಜನೇಯ ವಿರೋಧ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ. ...













