Tag: todaykannada news paper
ಕನ್ನಡವನ್ನೂ ಅನ್ನಕೊಡುವ ಭಾಷೆಯಾಗಿ ರೂಪಿಸುವ ಅಗತ್ಯವಿದೆ : ಹಾಲ್ಕುರಿಕೆ ಶಿವಶಂಕರ್
ತಿಪಟೂರು : ಕನ್ನಡ ಭಾಷೆಗೂ ನಮ್ಮ ಬದುಕಿಗೂ ಅಧಿಕ ಸಂಬಂಧವಿದೆ, ನಮ್ಮ ಭಾಷೆಗೆ ಅನ್ಯಭಾಷೆಗಳೊಂದಿಗೆ ಸರಿಸಮಾನವಾಗಿ ಕಾಣಲು ಅಧ್ಯಯನ ಅಗತ್ಯವಿಲ್ಲ ಕನ್ನಡವನ್ನು ಅನ್ನಕೊಡುವ ಭಾಷೆಯಾಗಿ ರೂಪಿಸುವ ಅಗತ್ಯವಿದೆ ಎಂದು ಹಾಲ್ಕುರಿಕೆ...
ರಾಷ್ಟ್ರೀಯ ಆರೋಗ್ಯ ಸ್ವಚ್ಛತಾ ಅಭಿಯಾನದಲ್ಲಿ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲೆಯಲ್ಲಿ ಪ್ರಥಮ ಸ್ಥಾನ
ತಿಪಟೂರು : ರಾಷ್ಟ್ರೀಯ ಆರೋಗ್ಯ ಸ್ವಚ್ಚತಾ ಅಭಿಯಾನದ ಕಾರ್ಯಕ್ರಮದ ಅಡಿಯಲ್ಲಿ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲೆಯಲ್ಲಿ ಪ್ರಥಮಸ್ಥಾನ ಹಾಗೂ ರಾಜ್ಯದಲ್ಲಿ 11ನೇ ಸ್ಥಾನವನ್ನು ಪಡೆದಿದೆ. ...
ರಸ್ತೆ ಬದಿಯ ಮರಗಳ ತೆರವಿಗೆ ಸೂಚನೆ
ತುರುವೇಕೆರೆ: ಪಟ್ಟಣದ ದಬ್ಬೇಗಟ್ಟ ರಸ್ತೆ ಅಗಲೀಕರಣ ಕಾಮಗಾರಿಗೆ ತೊಡಕಾಗಿರುವ ರಸ್ತೆ ಬದಿಯ ಮರಗಳ ತೆರವು ಕಾರ್ಯಾಚರಣೆಯನ್ನು ಕೂಡಲೇ ಅರಣ್ಯ ಇಲಾಖೆ ಮಾಡಬೇಕು ಎಂದು ಶಾಸಕ ಮಸಾಲಜಯರಾಮ್ ಸೂಚಿಸಿದರು. ...
ಈಡೇರಿದ ಡಾಂಬರು ರಸ್ತೆಯ ಕನಸು…!!!
ತುರುವೇಕೆರೆ: ತಾಲೂಕಿನ ಗಂಗನಹಳ್ಳಿ, ಮಾವಿನಹಳ್ಳಿ, ಕೋಳಗಟ್ಟ ಭಾಗದ ಜನರ ಬಹು ವರ್ಷದ ಬೇಡಿಕೆಯ ಡಾಂಬರ್ ರಸ್ತೆಯ ಕನಸು ಈಡೇರಿದಂತಾಗಿದೆ ಎಂದು ಶಾಸಕ ಮಸಾಲಜಯರಾಮ್ ತಿಳಿಸಿದರು. ತಾಲೂಕಿನ...
ಸರ್ಕಾರ ಛತ್ರಪತಿ ಶಿವಾಜಿ ಜಯಂತಿ ಆಚರಿಸಲಿ
ಹುಳಿಯಾರು: ಹಿಂದೂ ಧರ್ಮಕ್ಕೆ ರಾಜ ಸಿಂಹಾಸನ ದೊರಕಿಸಿಕೊಟ್ಟ ಛತ್ರಪತಿ ಶಿವಾಜಿ ಜಯಂತಿಯನ್ನು ಸರ್ಕಾರ ಆಚರಿಸಬೇಕು. ಈ ಮೂಲಕ ಶಾಲಾ, ಕಾಲೇಜು ಮಕ್ಕಳಿಗೆ ಶಿವಾಜಿಯ ಸಾಧನೆ, ಮಾತೃಪ್ರೇಮ, ಕರ್ತವ್ಯನಿಷ್ಠೆ,...
ಕೃಷಿಕರು, ಕಾರ್ಮಿಕರು ವಿಧಾನಸಭೆ ಪ್ರವೇಶಿಸಬೇಕು
ಹುಳಿಯಾರು: ಸಂವಿಧಾನದ ಆಶಯದಂತೆ ಆರ್ಥಿಕ ಸಮಾನತೆ ಬರಬೇಕಿದ್ದರೆ ರೈತರು, ಕಾರ್ಮಿಕರು ವಿಧಾನಸಭೆ ಮತ್ತು ಲೋಕಸಭೆ ಪ್ರವೇಶಿಸಬೇಕಿದೆ ಎಂದು ಜಿಲ್ಲಾ ಕಾರ್ಮಿಕರ ಸಂಘದ ಅಧ್ಯಕ್ಷ ಗಿರೀಶ್ ಅಭಿಪ್ರಾಯಪಟ್ಟರು. ...
ಬೆಳಗಾವಿ ಅಧಿವೇಶನವು ರಾಜಕಾರಣಿಗಳಿಗೆ ಜಾತ್ರೆ ಇದ್ದಂತೆ!
ಬೆಳಗಾವಿ: ಬೆಳಗಾವಿ ಅಧಿವೇಶನವು ರಾಜಕಾರಣಿಗಳಿಗೆ ಜಾತ್ರೆ ಇದ್ದಂತಾಗಿದೆ. ಇಲ್ಲಿಗೆ ಬಂದು ಹತ್ತು ದಿನ ಜಾತ್ರೆ ಮಾಡಿ ಹೋಗುತ್ತಿದ್ದಾರೆಯೇ ಹೊರತು, ಅಧಿವೇಶನದಲ್ಲಿ ಗಂಭೀರವಾಗಿ ಪಾಲ್ಗೊಳ್ಳುತ್ತಿಲ್ಲ. ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಿಲ್ಲ...
ವಿಧಾನಮಂಡಲ ಅಧಿವೇಶನ: ಆಡಳಿತ-ಪ್ರತಿಪಕ್ಷಗಳ ಕುರುಕ್ಷೇತ್ರ ನಿಶ್ಚಿತ
ಬೆಂಗಳೂರು ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನ ಸೋಮವಾರದಿಂದ(ಡಿ.10)ಆರಂಭವಾಗಲಿದ್ದು ಸರ್ಕಾರ ಹಾಗೂ ಪ್ರತಿಪಕ್ಷದ ನಡುವೆ ಭಾರೀ ಸಂಘರ್ಷ ನಡೆಯುವುದು ನಿಶ್ಚಿತವಾಗಿದೆ. ರಾಜ್ಯ ಸರ್ಕಾರವನ್ನುರುಳಿಸಲು ಪ್ರತಿಪಕ್ಷ ಬಿಜೆಪಿ...
ಯಡಿಯೂರಪ್ಪನವರದು ನನಸಾಗದ ಕನಸು : ಸಿದ್ದರಾಮಯ್ಯ
ಬೆಂಗಳೂರು ಮುಂದಿನ ಪಾರ್ಲಿಮೆಂಟ್ ಚುನಾವಣೆಯ ಒಳಗೆ ಮುಖ್ಯಮಂತ್ರಿ ಹುದ್ದೆಗೇರದಿದ್ದರೆ ಇನ್ನು ಜೀವನದಲ್ಲೇ ಸಿಎಂ ಆಗುವುದಿಲ್ಲ ಎಂಬುದು ಯಡಿಯೂರಪ್ಪ ಅವರಿಗೆ ಗೊತ್ತಿದೆ. ಹೀಗಾಗಿ ಬೇರೆ ಪಕ್ಷದ ಶಾಸಕರನ್ನು ಖರೀದಿಸಲು ಒದ್ದಾಡುತ್ತಿದ್ದಾರೆ....
ಸರ್ಕಾರ ಉರುಳಿಸಲು ಕಾಂಗ್ರೆಸ್ ನಾಯಕರಿಂದಲೇ ಕಸರತ್ತು!!
ತುಮಕೂರು: ಎಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ನ ಮೂವರು ಹಿರಿಯ ನಾಯಕರು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ...













