Home Tags Todaykannada news paper

Tag: todaykannada news paper

ಆಹಾರ ಪೊಟ್ಟಣಗಳ ಮೇಲಿನ ಕಡೆ ದಿನಾಂಕ ತಪ್ಪದೆ ಗಮನಿಸಬೇಕು

0
ಬರಗೂರು       ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಬೇಕರಿ, ಹೋಟೆಲ್‍ಗಳು, ಪ್ರಾವಿಜನ್ ಸ್ಟೋರ್ಸ್‍ಗಳ ಮಾಲೀಕರು ಆಹಾರ ಸಾಗಾಟ, ಹಾಗೂ ಸಂಸ್ಕರಣೆ ಮಾಡುವವರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಪರವಾನಗಿ...

ಎಸ್‍ಎಸ್‍ಎಲ್‍ಸಿ ಪರೀಕ್ಷೆ : 2798 ರಲ್ಲಿ 130 ಮಂದಿ ಗೈರು

0
ಪಾವಗಡ           ಎಸ್‍ಎಸ್‍ಎಲ್‍ಸಿ ಪರೀಕ್ಷೆ ಗುರುವಾರ ಆರಂಭವಾಗಿದ್ದು, ತಾಲ್ಲೂಕಿನಾದ್ಯಂತ 15 ಕೇಂದ್ರಗಳಲ್ಲಿ 2798 ಪರೀಕ್ಷಾರ್ಥಿಗÀಳಲ್ಲಿ 130 ಮಂದಿ ಪ್ರಥಮ ಭಾಷೆ ಕನ್ನಡಕ್ಕೆ ಗೈರು ಹಾಜಾರಾಗಿದ್ದು, 2668 ಮಂದಿ...

ಚುನಾವಣಾ ಅಕ್ರಮ ಕಂಡು ಬಂದರೆ ದೂರು ಸಲ್ಲಿಸಿ

0
ತಿಪಟೂರು       ಚುನಾವಣೆ ನೀತಿ ಸಂಹಿತೆ ಜಾರಿ ಇರುವುದರಿಂದ ಚುನಾವಣಾ ಅಕ್ರಮಗಳು ಕಂಡು ಬಂದರೆ 1950 ಕ್ಕೆ ಕರೆಮಾಡಿ ದೂರು ಸಲ್ಲಿಸಬಹುದು ಮತ್ತು ಅವರ ವಿವರಗಳನ್ನು ಗೌಪ್ಯವಾಗಿ ಇಡಲಾಗುವುದೆಂದು ಉಪವಿಭಾಗಾಧಿಕಾರಿ ಪೂವಿತ...

ಮಾಧ್ಯಮದವರಿಗೆ ವಿವಿ.ಪ್ಯಾಟ್ ಪ್ರಾತ್ಯಕ್ಷತಾ ಕಾರ್ಯಕ್ರಮ

0
ತಿಪಟೂರು        ಮಾಧ್ಯಮ ಮಿತ್ರರಿಗೆ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ನಗರದ ತಾ.ಪಂ ಕಚೇರಿಯ ಸಭಾಂಗಣದಲ್ಲಿ ತಾಲ್ಲೂಕು ಸ್ವೀಪ್ ಸಮಿತಿ ವತಿಯಿದ ವಿ.ವಿ.ಪ್ಯಾಟ್ ಯಂತ್ರ ಕುರಿತು ಅರಿವು ಮೂಡಿಸಲಾಯಿತು.ಈ ಸಂದರ್ಭದಲ್ಲಿ ತಾ.ಪಂ...

ಸಿದ್ದರಬೇಟ್ಟದ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ಪೊಲೀಸರ ದಾಳಿ..!!

0
ಕೊರಟಗೆರೆ         ಸುಪ್ರಸಿದ್ದ ಪ್ರವಾಸಿ ತಾಣವಾದ ಶ್ರೀಕ್ಷೇತ್ರ ಸಿದ್ದರಬೇಟ್ಟದಲ್ಲಿ ವೈಶ್ಯಾವಾಟಿಕೆಅಡ್ಡೆಯ ಮೇಲೆ ಕೊರಟಗೆರೆ ಸಿಪಿಐ ನದಾಪ್ ಮತ್ತು ಪಿಎಸೈ ಮಂಜುನಾಥ ನೇತೃತ್ವದ ಪೊಲೀಸರತಂಡ ಬುಧವಾರ ಮಧ್ಯರಾತ್ರಿ ದಾಳಿ ನಡೆಸಿ...

ಅಪರೂಪದ ವನ್ಯಜೀವಿ ಕೊಂಡುಕುರಿ ಹತ್ಯೆ.

0
ಜಗಳೂರು:     ಜಗತ್ತಿನಲ್ಲಿ ಅಳಿವಿನ ಅಂಚಿನಲ್ಲಿರುವ ಕೊಂಡುಕುರಿ ಯನ್ನು ಉರುಳು ಹಾಕಿ ಬೇಟೆಯಾಡಿರುವ ಘಟನೆ ತಾಲ್ಲೂಕಿನ ವೆಂಕಟೇಶಪುರ ಗ್ರಾಮದ ಸಮೀಪ ಮಂಗಳವಾರ ನಡೆದಿದೆ. ಕೊಂಡುಕುರಿ ವನ್ಯಧಾಮದ ಅಂಚಿನಲ್ಲಿ ಉರುಳು ಹಾಕಿ ಗಂಡು...

ರಂಗಿನಾಟದಲ್ಲಿ ಮಿಂದೆದ್ದ ದೇವನಗರಿ

0
ದಾವಣಗೆರೆ       ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ದೇವನಗರಿ ಅಕ್ಷರಸಹ ರಂಗಿನಾಟದಲ್ಲಿ ಮಿಂದೆದ್ದಂತೆ ಭಾಸವಾಗುತಿತ್ತು.ಹೌದು... ಹೋಳಿ ಹುಣ್ಣಿಮೆಯ ಹಿನ್ನೆಲೆಯಲ್ಲಿ ಬುಧವಾರ ಕಾಮ ದಹನ ಮಾಡಿದ್ದ ಯುವ ಸಮೂಹ, ಗುರುವಾರ ಬೆಳ್ಳಂಬೆಳಿಗ್ಗೆಯಿಂದಲೇ...

ಮಾದಕ ಷಡ್ಯಂತ್ರದಿಂದ ದೇಶ ಕುಗ್ಗಿಸುವ ಯತ್ನ

0
ದಾವಣಗೆರೆ      ಯುದ್ಧದ ಮೂಲಕ ಭಾರತವನ್ನು ಸೋಲಿಸಲಾಗದ ಪಾಶ್ಚಿಮಾತ್ಯ ರಾಷ್ಟ್ರಗಳು, ಮಾದಕ ವಸ್ತು ಎಂಬ ಷಡ್ಯಂತ್ರದ ಮೂಲಕ ದೇಶವನ್ನು ಕುಗ್ಗಿಸುವ ಹುನ್ನಾರ ನಡೆಸಿವೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ...

ಹೊಳೆಆನ್ವೇರಿಯಲ್ಲಿ ಮಹಿಳಾ ದಿನಾಚರಣೆ

0
ರಾಣೇಬೆನ್ನೂರು        ತೊಟ್ಟಿಲು ತೂಗುವ ಕೈ ಜಗತ್ತನ್ನು ತೂಗಬಲ್ಲದು, ಹೆಣ್ಣು ಕುಟುಂಬದ ಕಣ್ಣಾಗಿ, ತಾಯಿಯಾಗಿ ಮಗಳಾಗಿ, ಅತ್ತೆಯಾಗಿ, ಸೊಸೆಯಾಗಿ, ಕಾರ್ಯನಿರ್ವಹಿಸುತ್ತಾಳೆ, ಜನನಿ ತಾನೆ ಮೊದಲ ಗುರು ಜನನಿಯಿಂದ ಪಾಠ ಕಲಿತ...

ಮೈತ್ರಿ ಅಭ್ಯರ್ಥಿ ಗೆಲುವಿಗೆ ಮುಖಂಡರ ಸಂಕಲ್ಪ

0
ಚಿತ್ರದುರ್ಗ:         ಕಾಂಗ್ರೆಸ್ ಮತ್ತು ಜೆಡಿಎಸ್. ಒಗ್ಗಟ್ಟಾಗಿ ಶಕ್ತಿ ಪ್ರದರ್ಶಿಸುವ ಮೂಲಕ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಿ.ಎನ್.ಚಂದ್ರಪ್ಪನವರನ್ನು ಗೆಲ್ಲಿಸಿಕೊಳ್ಳುವ ಮೂಲಕ ಕೋಮುವಾದಿ...
Share via