Home Tags Todaykannada news paper

Tag: todaykannada news paper

ಮನೆ ನಿರ್ಮಿಸಿ ಕೊಡುವವರಿಗೆ ಮಾಸಿಕ 10 ಸಾವಿರ ರೂಪಾಯಿ ಪರಿಹಾರ

0
ಬೆಂಗಳೂರು:       ಕೊಡಗು ನಿರಾಶ್ರಿತರಿಗೆ ಮನೆ ನಿರ್ಮಿಸಿ ಕೊಡುವವರಿಗೆ ಮಾಸಿಕ 10 ಸಾವಿರ ರೂಪಾಯಿ ಪರಿಹಾರ ಧನವನ್ನು ಬಾಡಿಗೆ ರೂಪದಲ್ಲಿ ನೀಡಲಾಗುವುದು ಎಂದು ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್...

ಅತೃಪ್ತ ಶಾಸಕರಿಂದಲೇ ಮೈತ್ರಿ ಸರ್ಕಾರ ಪತನ

0
ಬೆಂಗಳೂರು:     ಯಾವುದೇ ಕಾರಣಕ್ಕೂ ಬಿಜೆಪಿ ಸರ್ಕಾರವನ್ನು ಉರುಳಿಸುವುದಿಲ್ಲ. ಅತೃಪ್ತಿಗೊಂಡಿರುವ ಶಾಸಕರಿಂದಲೇ ಮೈತ್ರಿ ಸರ್ಕಾರ ಪತನವಾಗಲಿದೆ. ಈಗಾಗಲೇ ಸಚಿವ ಆಕಾಂಕ್ಷಿಗಳು ಭಿನ್ನಮತಕ್ಕೆ ಎಡೆ ಮಾಡಿಕೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ...

ರಾಜ್ಯಕ್ಕೆ ಮತ್ತೆ ಅಪ್ಪಳಿಸಿದ ಎಚ್1 ಎನ್ 1..!!

0
ಶಿವಮೊಗ್ಗ:     ಎಚ್ 1 ಎನ್ 1 ಮಹಾಮಾರಿ ಇದೀಗ ರಾಜ್ಯಕ್ಕೂ ಕಾಲಿಟ್ಟಿದೆ. ಇದರಿಂದ ರಾಜ್ಯದ ಜನತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಅವಶ್ಯಕತೆ ಎದುರಾಗಿದೆ.      ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಾದ್ಯಂತ...

ಆರ್.ಅಶೋಕ್ ವಿರುದ್ಧ ಭೂಮಿ ಅಕ್ರಮ ಕೇಸ್ !

0
ಬೆಂಗಳೂರು:       ಬಗರ್ ಹುಕುಂ ಭೂಮಿ ಅಕ್ರಮ ಮಂಜೂರಾತಿ ಪ್ರಕರಣದಲ್ಲಿ ಎಸಿಬಿ ದಾಖಲಿಸಿದ್ದ ಎಫ್ ಐಆರ್ ಅನ್ನು ರದ್ದುಗೊಳಿಸಬೇಕೆಂದು ಕೋರಿ ಬಿಜೆಪಿ ಮಾಜಿ ಸಚಿವ, ಶಾಸಕ ಆರ್.ಅಶೋಕ್ ಸಲ್ಲಿಸಿದ್ದ ಅರ್ಜಿಯನ್ನು ವಜಾ...

ಹಾಲಿ ಸಿಎಂಗೆ ಮಾಜಿ ಸಿಎಂರಿಂದ ಒತ್ತಡ..!?

0
 ಬೆಂಗಳೂರು:      ಶಾಸಕರ ಬೇಡಿಕೆ ಈಡೇರಿಸುವಂತೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಒತ್ತಡ ತಂದಿದ್ದಾರೆ.      ಅನುದಾನ ಬಿಡುಗಡೆಗೊಳಿಸಿ, ಕಾಂಗ್ರೆಸ್ ಶಾಸಕರ ಬೇಡಿಕೆ ಪೂರೈಸುವಂತೆ ಮಾಜಿ ಮುಖ್ಯಮಂತ್ರಿ...

ಮಹಾತ್ಮಾ ಗಾಂಧಿ ಪ್ರಶಸ್ತಿಗೆ ಹೆಗ್ಗೋಡು ಪ್ರಸನ್ನ ಆಯ್ಕೆ

0
ಬೆಂಗಳೂರು:      ರಂಗಕರ್ಮಿ ಹೆಗ್ಗೋಡು ಪ್ರಸನ್ನ ಅವರನ್ನು ಈ ಬಾರಿಯ ಮಹಾತ್ಮಾಗಾಂಧಿ ಸೇವಾ ಪ್ರಶಸ್ತಿ-ಕರ್ನಾಟಕ  ಆಯ್ಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರಕಟಿಸಿದರು.       ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ...

ಹಂಪಿಯಲ್ಲಿ ಹೊಸ ಹಾವಿನ ಪ್ರಬೇಧ ಪತ್ತೆ

0
ಬಳ್ಳಾರಿ:       ಹಂಪಿ ಈಗ ಬರಿ ಐತಿಹಾಸಿಕ ತಾಣ ಮಾತ್ರವಲ್ಲದೆ ಅದು ಜೈವಿಕ ಸಂಪತ್ತು ಹೊಂದಿರುವ ಸ್ಥಳ ಕೂಡ ಎಂದು ಸಾಬೀತಾಗಿದೆ ಏಕೆ ಎಂಬ ಪ್ರಶ್ನೆಗೆ ಉತ್ತರ  ವಿರಳಾತಿ ವಿರಳವಾದ ಹೊಸ...

ನಟ ದರ್ಶನ್ ಕಾರು ಅಪಘಾತದ ಸುತ್ತ ಅನುಮಾನದ ಹುತ್ತ !

0
ಮೈಸೂರು:      ಚಲನಚಿತ್ರ ನಟ ದರ್ಶನ್ ಕಾರು ಅಪಘಾತಕ್ಕೆ ಸಂಬಂಧಿಸಿದ ಈ ಪ್ರಕರಣದಲ್ಲಿ ಪೊಲೀಸರ ನಡೆಗೆ ತೀವ್ರ ಅನುಮಾನಕ್ಕೆಡೆ ಮಾಡಿಕೊಟ್ಟಿದೆ.      ಸೆಪ್ಟೆಂಬರ್ 23 ರಂದು ಚಿತ್ರನಟ ದರ್ಶನ್ ಅವರ...

ಜೀವಂತ ದೇವರ ದರ್ಶನ

0
ಕಾಠ್ಮಂಡು:        ದೇವರು ಎಂದರೆ ನಂಬುವ ಜನ ಹೆಚ್ಚಾಗಿ ಕಾಣಸಿಗುವುದು ಏಶಿಯಾ ಖಂಡದಲ್ಲಿಯೇ ಅದರಂತೆ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಪಟ್ಟಾಭಿಷೇಕವಾದ ನೇಪಾಳದ ಜೀವಂತ ದೇವತೆ ತ್ರಿಶ್ನಾ ಶಕ್ಯ ಇದೇ ಮೊದಲ...

ಶಾಲಾ ಮಕ್ಕಳಿಗೆ ಇನ್ನುಮುಂದೆ ‘ಜೇನುತುಪ್ಪ’ದ ಸವಿ..!

0
ಬೆಂಗಳೂರು:      ರಾಜ್ಯದ ಸರ್ಕಾರಿ ಶಾಲೆಯ ಮಕ್ಕಳು ಇನ್ನುಮುಂದೆ ಬಿಸಿಯೂಟ ಮತ್ತು ಹಾಲಿನ ಜೊತೆಗೆ ಜೇನಿನ ಸವಿಯನ್ನೂ ಸಹಾ ಸವಿಯಬಹುದು.ಇಂತಹದೊಂದು ನೂತನ ಯೋಜನೆ ರಾಜ್ಯ ಸರ್ಕಾರ ಕೈಹಾಕಿದೆ. ಕೇಂದ್ರ ಮನವ ಸಂಪನ್ಮೂಲ ಸಚಿವಾಲಯ...
Share via