Tag: todaykannada news paper
ಜ್ಞಾನಭಾರತಿ ವಿದ್ಯಾಸಂಸ್ಥೆಯಲ್ಲಿ ಈ ಮಾಸ ಮಾತುಕತೆ : ಒಂದು ಮುಕ್ತ ಸಂವಾದ
ಹಿರಿಯೂರು: ನಗರದ ಜ್ಞಾನಭಾರತಿ ವಿದ್ಯಾಸಂಸ್ಥೆಯಲ್ಲಿ ಈ ಮಾಸ ಮಾತುಕತೆ ಒಂದು ಮುಕ್ತ ಸಂವಾದ ಕಾರ್ಯಕ್ರಮ ನಡೆಯಿತು "ವಚನ ಸಾಹಿತ್ಯದಲ್ಲಿ ಸಾಮರಸ್ಯದ ನೆಲೆಗಳು. ಎನ್ನುವ ವಿಷಯ ಮಂಡಸಿ...
ಶಿವಗಂಗ ಸಹಕಾರ ಸಂಘದಲ್ಲಿ 30 ಕೋಟಿ ವಹಿವಾಟು
ಚಿತ್ರದುರ್ಗ: ಡಿ.ಸಿ.ಸಿ.ಬ್ಯಾಂಕ್ನಲ್ಲಿ ನಾನು ಇರುತನಕ ಸಾಲ ಕೊಡಿಸುತ್ತೇನೆ ಸದುಪಯೋಗಪಡಿಸಿಕೊಂಡು ಸ್ವಾವಲಂಭಿ ಜೀವನ ಸಾಗಿಸಿ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ರಾಜ್ಯ ನಿರ್ದೇಶಕ ಎಸ್.ಆರ್.ಗಿರೀಶ್ ಸದಸ್ಯರುಗಳಿಗೆ ಕರೆ ನೀಡಿದರು. ...
ಉತ್ತಮ ಶಿಕ್ಷಣದ ಮೂಲಕ ಉಜ್ವಲ ಭವಿಷ್ಯ
ಚಿತ್ರದುರ್ಗ: ನಗರದಎಸ್.ಜೆ.ಎಂ. ಮಹಿಳಾ ಕಾಲೇಜಿನಲ್ಲಿ ಐಕ್ಯೂಎಸಿ, ಅಡಿಯಲ್ಲಿಎನ್.ಎಸ್.ಎಸ್., ಕ್ರೀಡಾ, ಸಾಂಸ್ಕøತಿಕ, ಯೂತ್ರೆಡ್ಕ್ರಾಸ್, ಸ್ಕೌಟ್ಸ್&ಗೈಡ್ಸ್, ರೋವರ್-ರೇಂಜರ್ಸ್ ಘಟಕಗಳ ಉದ್ಘಾಟನಾ ಸಮಾರಂಭವನ್ನುಹಮ್ಮಿಕೊಳ್ಳಲಾಗಿತ್ತು. ಡಾ|| ಈ. ಚಿತ್ರಶೇಖರ್ ಮುಖ್ಯಕಾರ್ಯನಿರ್ವಾಹಕ ನಿರ್ದೇಶಕರು...
ಊಚಿತ ತರಬೇತಿ ಕಾರ್ಯಾಗಾರಕ್ಕೆ ಚಾಲನೆ
ಚಿತ್ರದುರ್ಗ: ತರಬೇತಿಯ ಮೂಲಕ ಎನ್.ಟಿ.ಎಸ್.ಇ.ಮತ್ತು ಎನ್.ಎಂ.ಎಂ.ಎಸ್.ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಿ ಯಶಸ್ಸು ಕಂಡುಕೊಳ್ಳಬಹುದು ಎಂದು ಕಡ್ಲೆಗುದ್ದು ಆಂಜನೇಯಸ್ವಾಮಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕೆ.ಎನ್.ಮಹೇಶ್ ವಿದ್ಯಾರ್ಥಿಗಳಿಗೆ ತಿಳಿಸಿದರು.
ಎಂಟನೆ ತರಗತಿಯ ಎನ್.ಎಂ.ಎಂ.ಎಸ್.ಪರೀಕ್ಷೆ ಹಾಗೂ...
ಸಮಗ್ರ ಅಧ್ಯಯನ ಬಳಿಕವೇ ಹೋರಾಟಕ್ಕೆ ಸಲಹೆ
ಚಿತ್ರದುರ್ಗ ಹೈದಾರಾಬಾದ್ ಕರ್ನಾಟಕಕ್ಕೆ ಸಿಕ್ಕಿರುವ ವಿಶೇಷ ಸವಾಲತ್ತುಗಳನ್ನು ಪಡೆಯಬೇಕಾದರೆ ಮೊದಲು ಜಿಲ್ಲೆಯಲ್ಲಿ ಮಾನವ ಅಭಿವೃದ್ದಿ ಸೂಚ್ಯಂಕಗಳನ್ನು ಸಂಗ್ರಹಿಸಿ ನಿಖರವಾದ ಮಾಹಿತಿಯೊಂದಿಗೆ ಸಮಗ್ರ ಅಧ್ಯಯನ ನಡೆಸಿ ವರದಿ ತಯಾರಿಸುವಂತೆ ರಾಯಚೂರು ಹೈದಾರಾಬಾದ್...
ಸದಸ್ಯರಿಗೆ 2.29 ಕೋಟಿ ರೂ.ಸಾಲ;ನಿಶಾನಿ ಜಯಣ್ಣ
ಚಿತ್ರದುರ್ಗ: ಪಡೆದ ಸಾಲವನ್ನು ಪ್ರಾಮಾಣಿಕವಾಗಿ ಮರುಪಾವತಿ ಮಾಡಿದಾಗ ಮಾತ್ರ ಸಹಕಾರ ಸಂಘಗಳು ಅಭಿವೃದ್ದಿಯಾಗಿ ಲಾಭದತ್ತ ಸಾಗಲು ಸಾಧ್ಯ ಎಂದು ಸಿ.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ...
ಸಹಕಾರ ತತ್ವದಿಂದ ಮಾತ್ರ ಆರ್ಥಿಕ ಅಭಿವೃದ್ದಿ ಸಾಧ್ಯ
ಹೊಸಪೇಟೆ ಪ್ರತಿಯೊಬ್ಬರಲ್ಲಿ ಸಹಕಾರ ತತ್ವ ಇದ್ದಲ್ಲಿ ಮಾತ್ರ ಆರ್ಥಿಕ ಅಭಿವೃದ್ದಿ ಹೊಂದಲು ಸಾದ್ಯವಾಗುತ್ತದೆ ಎಂದು ನಿವೃತ್ತ ಕೃಷಿ ವಿಜ್ಞಾನಿ ವಿ. ಎಸ್. ವೀರಣ್ಣನವರು ಅಭಿಪ್ರಾಯ ಪಟ್ಟರು. ...
ಟಿಡಿಎಸ್ ಸರಿಯಾಗಿ ಅನುಷ್ಠಾನ ಮಾಡದಿದ್ದರೇ ಡಿಡಿಒಗಳೇ ಹೊಣೆ: ಟಿ.ರಾಜು
ಬಳ್ಳಾರಿ: ಜಿಎಸ್ಟಿಯಲ್ಲಿ ಮೂಲದಲ್ಲಿ ತೆರಿಗೆ ಕಡಿತ(ಟಿಡಿಎಸ್)ವನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು ಮತ್ತು 2018 ಅ.1ರಿಂದ ಪ್ರತಿ ಮಾಹೆಯಂತೆ ಟಿಡಿಎಸ್ ಫೈಲ್ ಮಾಡಬೇಕು. ಸರಿಯಾಗಿ ಟಿಡಿಎಸ್ ಅನುಷ್ಠಾನಗೊಳಿಸದಿದ್ದರೇ ಡಿಡಿಒಗಳೇ ನೇರಹೊಣೆ ಎಂದು...
ಉಚಿತ ಕಾನೂನು ಸೇವೆಯ ಸದುಪಯೋಗ ಪಡೆದುಕೊಳ್ಳಲು ಹಂದ್ರಾಳ್ ಸಲಹೆ
ಬಳ್ಳಾರಿ: ಸಿರುಗುಪ್ಪ ಕಾನೂನು ಸೇವಾ ಸಮಿತಿ, ತಾಲೂಕಿ ವಕೀಲರ ಸಂಘ, ತಾಲೂಕು ಆಡಳಿತ, ಕಾರ್ಮಿಕ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡವಿ ಗ್ರಾಪಂ ಆವರಣದಲ್ಲಿ ಕಾನೂನು ಸಾಕ್ಷರತಾ ರಥ ಭಾನುವಾರ ಆಯೋಜಿಸಲಾಗಿತ್ತು. ...
ಉತ್ತಮ ಪ್ರದರ್ಶನ ನೀಡಿ, ಜಿಲ್ಲೆಗೆ ಕೀರ್ತಿ ತನ್ನಿ: ಶಾಸಕ ಸೋಮಶೇಖರ ರೆಡ್ಡಿ
ಬಳ್ಳಾರಿ ಕ್ರೀಡಾಕೂಟದಲ್ಲಿ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ, ಜಿಲ್ಲೆಗೆ ಕೀರ್ತಿ ತರಬೇಕು ಎಂದು ಬಳ್ಳಾರಿ ನಗರ ಶಾಸಕರಾದ ಸೋಮಶೇಖರ ರೆಡ್ಡಿ ಅವರು ಹೇಳಿದರು. ...













