Home Tags Tumkur chikkanayakanahalli

Tag: tumkur chikkanayakanahalli

900 ಮನೆ ಫಲಾನುಭವಿಗಳಿಗೆ ಆದೇಶ ಪತ್ರ

0
ಚಿಕ್ಕನಾಯಕನಹಳ್ಳಿ :ತಾಲ್ಲೂಕಿಗೆ 2ಸಾವಿರ ಮನೆಗಳು ಮಂಜೂರಾಗಿದ್ದು ಈಗ 900 ಮನೆಗಳಿಗೆ ಆದೇಶ ಪತ್ರ ನೀಡಲಾಗುವುದು, ಉಳಿದ 1100 ಮನೆಗಳಿಗೆ ಶೀಘ್ರವೇ ಆದೇಶ ಪತ್ರ ನೀಡಲಾಗುವುದು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.ಪಟ್ಟಣದ ತಾಲ್ಲೂಕು ಪಂಚಾಯಿತಿ...

ಪೊಲೀಸ್​ ಕಾನ್​ಸ್ಟೆಬಲ್ ಹೆಂಡತಿ ಆತ್ಮಹತ್ಯೆ: ಪೊಲೀಸ್​ ವಸತಿಗೃಹದಲ್ಲೇ ನೇಣಿಗೆ ಶರಣು

0
ಚಿಕ್ಕನಾಯಕನಹಳ್ಳಿ: ಪೊಲೀಸ್ ಕಾನ್​ಸ್ಟೆಬಲ್​ವೊಬ್ಬರ ಹೆಂಡತಿ ಪೊಲೀಸ್​ ವಸತಿಗೃಹದಲ್ಲಿ ನೇಣು ಹಾಕಿಕೊಂಡ ಪ್ರಕರಣ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಪಟ್ಟಣದ ಪೊಲೀಸ್ ವಸತಿಗೃಹದಲ್ಲಿ ವಾಸವಿದ್ದ ಪೊಲೀಸ್ ಕಾನ್​ಸ್ಟೆಬಲ್ ಶಶಿಧರ್ ಎಂಬವರ ಪತ್ನಿ ಲಾವಣ್ಯ (21)...

100 ಪೊಲೀಸ್ ಠಾಣೆ ನಿರ್ಮಾಣ : 200 ಕೋಟಿ ಮೀಸಲು

0
ಚಿಕ್ಕನಾಯಕನಹಳ್ಳಿ:ಚಿ.ನಾ.ಹಳ್ಳಿ ಠಾಣೆಯ ನೂತನ ಕಟ್ಟಡಕ್ಕೆ ಚಾಲನೆ ನೀಡಿ ಸಚಿವ ಮಾಧುಸ್ವಾಮಿ ನುಡಿ   ರಾಜ್ಯದಲ್ಲಿ ಮುಂದಿನ ನಾಲ್ಕು ವರ್ಷಗಳÀ ಅವಧಿಯಲಿ 100 ಪೆÇಲೀಸ್ ಠಾಣೆಗಳನ್ನು ನಿರ್ಮಾಣ ಮಾಡಲು 200 ಕೋಟಿ ರೂ. ಹಣವನ್ನು ಮೀಸಲಿರಿಸಿದ್ದೇವೆ...

ಕಬ್ಬಡ್ಡಿಯನ್ನು ಸಲಗನ ರೀತಿ ನುಗ್ಗಿ ಆಡಬೇಕು

0
ಚಿಕ್ಕನಾಯಕನಹಳ್ಳಿ:ಕಬ್ಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ದುನಿಯಾವಿಜಯ್ ನುಡಿ        ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆಯಲ್ಲಿ ಲಕ್ಷ ದೀಪೋತ್ಸವ ಅಂಗವಾಗಿ ನಡೆದ ಜಗೋಸಿರಾ ಕಪ್ ಕಬ್ಬಡ್ಡಿ ಕ್ರೀಡಾಕೂಟಕ್ಕೆ ಚಲನಚಿತ್ರ ನಟ ದುನಿಯಾ ವಿಜಯ್ ಚಾಲನೆ...

ವಚನಕಾರರ ಚಿಂತನೆಗಳು ಆದರ್ಶವಾಗಬೇಕು

0
ಚಿಕ್ಕನಾಯಕನಹಳ್ಳಿ:  ತಾಲ್ಲೂಕು ಶಸಾಪ ನೂತನ ಕಾರ್ಯಕಾರಿ ಸಮಿತಿಗೆ ಚಾಲನೆ ವ್ಯಕ್ತಿ ಮನುಷ್ಯನಾಗಿ ಬೆಳೆಯಲು ವಚನಗಳು ದಾರಿದೀಪವಿದ್ದಂತೆ. ಬಸವಣ್ಣ, ಅಲ್ಲಮಪ್ರಭು ಮುಂತಾದವರ ಚಿಂತನೆಗಳು ನಮಗೆ ಅದರ್ಶವಾಗಬೇಕು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.ಪಟ್ಟಣದ ನವೋದಯ ಪ್ರಥಮ ದರ್ಜೆ...
Share via