Tag: tumkur madhugiri
ರೈತರ ಹೆಸರಿನಲ್ಲಿ ರಾಜೇಂದ್ರ ಪ್ರಮಾಣ
ಮಧುಗಿರಿ:ರೈತರ ಹಾಗೂ ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ವಿಧಾನ ಪರಿಷತ್ ಸದಸ್ಯರಾಗಿ ರಾಜೇಂದ್ರ ರಾಜಣ್ಣ ವಿಧಾನ ಪರಿಷತ್ ಪ್ರವೇಶಿಸಿದ್ದಾರೆ.ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಎರಡನೇ ಸ್ಥಾನ ಗಳಿಸಿ ಪರಾಜಿತರಾಗಿದ್ದ ರಾಜೇಂದ್ರ...
ಮುಚ್ಚುವ ಹಂತದಲ್ಲಿದ್ದ ಟೌನ್ ಬ್ಯಾಂಕ್‍ಗೆ ಪುನಶ್ಚೇತನ
ತುರುವೇಕೆರೆ:ಸದಸ್ಯರು, ಆಡಳಿತ ಮಂಡಳಿಯ ಕಾರ್ಯಕ್ಕೆ ಎಂ.ಟಿ.ಕೃಷ್ಣಪ್ಪ ಮೆಚ್ಚುಗೆ
ನಗದು ವಹಿವಾಟಿನ ದುರುಪಯೋಗದಿಂದ ಮುಚ್ಚವ ಹಂತಕ್ಕೆ ತಲುಪಿದ್ದ ಪಟ್ಟಣದ ಟೌನ್ ಬ್ಯಾಂಕ್, ಸದಸ್ಯರ ಸಹಕಾರ ಪಡೆದು ಪ್ರಸ್ತುತ 68 ಲಕ್ಷÀ ರೂಪಾಯಿಗಳ ಸಂಗ್ರಹದೊಂದಿಗೆ...
ಎತ್ತಿನ ಹೊಳೆ ಯೋಜನೆ ಸಸ್ಯೋದ್ಯಾನದ ಮರಗಳು ಬಲಿ
ಮಧುಗಿರಿ: ಪಟ್ಟಣದ ಹೊರವಲಯದಲ್ಲಿರುವ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದ ಬಳಿ ಮರಗಳ ಮಾರಣ ಹೋಮ ನಡೆದಿದ್ದು, ಎತ್ತಿನ ಹೊಳೆ ಯೋಜನೆ ಕಾಮಗಾರಿ ನಡೆಸುವ ವೇಳೆ ಅರಣ್ಯ...
ಜನಪರ ಯೋಜನೆಗಳು ಬಿಜೆಪಿ ಸರ್ಕಾರದಲ್ಲಿ ಸ್ಥಗಿತ
ಮಧುಗಿರಿ:ಕಾಂಗ್ರೆಸ್ ಪಕ್ಷ ದಲಿತರ, ಜನಸಾಮಾನ್ಯರ, ಸಾಮಾಜಿಕ ನ್ಯಾಯ ಹಾಗೂ ಜನಪರ ಕಾರ್ಯಕ್ರಮ ನೀಡಿದ ಪಕ್ಷವಾಗಿದ್ದು, ಡಿ.10 ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳಿಂದ ತುಮಕೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ರಾಜೇಂದ್ರ...
ತುಂಬಿ ಹರಿದ ಜಯಮಂಗಲಿ-ಉತ್ತರ ಪಿನಾಕಿನಿ ನದಿಗಳು
ಮಧುಗಿರಿ: ಬರೋಬ್ಬರಿ 20 ವರ್ಷಗಳ ನಂತರ ಬರಿದಾಗಿದ್ದ ಕೆರೆ-ಕಟ್ಟೆಗಳು-ತೊರೆಗಳು ಇತ್ತೀಚೆಗೆ ಸುರಿದ ಮಳೆಯಿಂದಾಗಿ ತುಂಬಿವೆ. ಜಯಮಂಗಲಿ, ಉತ್ತರ ಪಿನಾಕಿನಿ ನದಿಗಳು ತುಂಬಿ ಹರಿದು ರೈತರ ಮೊಗದಲ್ಲಿ ಮಂದಹಾಸ ಬೀರತೊಡಗಿದ್ದು, ಕೊಳವೆ ಬಾವಿಗಳಲ್ಲಿ...
ಹಣ ದುರುಪಯೋಗ: ಪ್ರತಿಭಟನೆ
ಮಧುಗಿರಿ: ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 6 ವರ್ಷಗಳಿಂದ ವಾರ್ಷಿಕ ಮತ್ತು ಮಾಸಿಕ ಸಭೆಗಳನ್ನು ನಡೆಸದೆ ಹಣ ಮತ್ತು ಅಧಿಕಾರ ದುರುಪಯೋಗ ಪಡೆಸಿಕೊಂಡಿರುವವರ ವಿರುದ್ಧ ಕ್ರಮ...









