Home Tags Tumkur

Tag: tumkur

ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ಹೇಮಾವತಿ ನೀರಿಗೆ ಚಾಲನೆ

0
ಶಿರಾ:       ಬಹು ವರ್ಷಗಳ ಶಿರಾ ಭಾಗದ ರೈತರು ಹಾಗೂ ಜನತೆಯ ನಿರೀಕ್ಷೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕೊನೆಗೂ ರಾಜ್ಯ ಸರ್ಕಾರ ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ಹೇಮಾವತಿಯ ನೀರನ್ನು ಹರಿಸುವ ಕಾರ್ಯಕ್ಕೆ...

ಮಧುಗಿರಿ : ಪರಿಹಾರ ಹಣಕ್ಕಾಗಿ ಒತ್ತಾಯಿಸಿ ಕೆಶಿಪ್ ಬೈಪಾಸ್ ರಸ್ತೆಗೆ ತಡೆ

0
 ಮಧುಗಿರಿ :     ಮಧುಗಿರಿ ಪಟ್ಟಣದಲ್ಲಿ ಹಾದುಹೋಗಿರುವ ಕೆ .ಶಿಪ್ ಬೈಪಾಸ್ ರಸ್ತೆಗೆ ಜಮೀನು ಬಿಟ್ಟುಕೊಟ್ಟ ರೈತರು ಪರಿಹಾರ ಹಣಕ್ಕಾಗಿ ರಸ್ತೆ ಗೆ ಹಾಕಿ ಪರಿಹಾರ ಹಣ ಬಿಡುಗಡೆಗಾಗಿ ಆಗ್ರಹಿಸಿದ್ದಾರೆ.   ...

ತುಮಕೂರು : ನಿಯಂತ್ರಣಕ್ಕೆ ಬಾರದ ಸ್ಮಾರ್ಟ್ ಕಾಮಗಾರಿಗಳು!!

0
 ತುಮಕೂರು :       ಸ್ವಚ್ಛ ಸರ್ವೇಕ್ಷಣಾ ಅಭಿಯಾನದ ಸ್ಪರ್ಧೆಯಲ್ಲಿ ತುಮಕೂರು ಮಹಾನಗರಪಾಲಿಕೆ ರಾಜ್ಯದಲ್ಲೇ ಕಳೆದ ಬಾರಿ 2ನೇ ಸ್ಥಾನಗಳಿಸಿದ್ದು ಪ್ರಶಂಸಾರ್ಹ ಸಂಗತಿಯೇ. ಸದ್ಯ ಚಾಲನೆಗೊಂಡಿರುವ 2020-21 ವರ್ಷದ ಅಭಿಯಾನದಲ್ಲಿ ಮೊದಲನೇ ಸ್ಥಾನಕ್ಕೇರಿಸಬೇಕೆಂಬ...

ತುಮಕೂರು : ಕಾಲೇಜು ಆರಂಭವಾಗಿ 2 ವಾರವಾದರೂ ಸುಧಾರಣೆಯಿಲ್ಲ!!

0
ತುಮಕೂರು :       ಕೊರೊನಾ ತಡೆ ಕ್ರಮಗಳನ್ನು ಅನುಸರಿಸಿ ಅಂತಿಮ ವರ್ಷದ ಪದವಿ ತರಗತಿಗಳ ಆರಂಭಕ್ಕೆ ಸರ್ಕಾರ ಅನುಮತಿ ನೀಡಿದ್ದು, ಕಾಲೇಜು ಆರಂಭವಾಗಿ ಎರಡು ವಾರ ಕಳೆದರೂ ತರಗತಿಗಳಿಗೆ ವಿದ್ಯಾರ್ಥಿಗಳು ಹಾಜರಾಗುತ್ತಿಲ್ಲ....

ಅಕ್ರಮ ಮದ್ಯ ವಶ : ನಾಲ್ವರ ಬಂಧನ

0
ಮಧುಗಿರಿ :       ಅಕ್ರಮವಾಗಿ ಡಾಬಾವೊಂದರಲ್ಲಿ ಮದ್ಯ ಮಾರಾಟ ಮಾಡುತ್ತಿದ್ದವರನ್ನು ಮಧುಗಿರಿ ಪೆÇೀಲೀಸರು ಬಂಧಿಸಿ ಸುಮಾರು 49.89 ಲೀಟರ್ ಮದ್ಯವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.      ಭಾನುವಾರ ಮಧ್ಯಾಹ್ನ ಮಧುಗಿರಿ ಸಿ.ಪಿ.ಐ...

‘ಅಂಧಕಾರ ತೊಲಗಿಸಿ ಬೆಳಕು ನೀಡುವ ಬೆಸ್ಕಾಂ’ – ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

0
 ಕುಣಿಗಲ್ :       ಸನಾತನ ಧರ್ಮದ ಆಚರಣೆ ಹಾಗೂ ತತ್ವಸಿದ್ದಾಂತಗಳು ಮನುಷ್ಯನ ಆಂತರಾತ್ಮಕ್ಕೆ ಜ್ಞಾನದ ಬೆಳಕು ನೀಡಿದರೆ ವಿದ್ಯುತ್ ಇಲಾಖೆಯು ಇಂದಿನ ಸಮಾಜದ ಹೊರ ಜಗತ್ತಿಗೆ ಬೆಳಕು ನೀಡುವ ಮೂಲಕ ಜನ...

ಸಿಎಂ ರಾಜಕೀಯ ಕಾರ್ಯದರ್ಶಿ ಎನ್​.ಆರ್​.ಸಂತೋಷ್ ನಾಳೆ ಡಿಸ್ಚಾರ್ಜ್!!

0
ಬೆಂಗಳೂರು:    ಸಿಎಂ ರಾಜಕೀಯ ಕಾರ್ಯದರ್ಶಿ ಎನ್​.ಆರ್​.ಸಂತೋಷ್ ಅವರು ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರನ್ನು ನಾಳೆ ಡಿಸ್ಚಾರ್ಜ್ ಮಾಡಲಾಗುವುದು ಎನ್ನಲಾಗಿದೆ.     ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಆಸ್ಪತ್ರೆಯ ವೈದ್ಯ...

‘ಎರಡು – ಮೂರು ದಿನದಲ್ಲಿ ಸಂಪುಟ ವಿಸ್ತರಣೆ’ – ಸಿಎಂ

0
ಚಿತ್ರದುರ್ಗ :       ಎರಡು - ಮೂರು ದಿನಗಳಲ್ಲಿ  ಸಂಪುಟ ವಿಸ್ತರಣೆ ಆಗಲಿದೆ ಎಂದು ಹೇಳುವ ಮೂಲಕ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ.   ...

ಕೊರೊನಾ 2ನೇ ಅಲೆ ಅಪ್ಪಳಿಸುವ ಮುನ್ನವೆ ಇರಲಿ ಎಚ್ಚರಿಕೆ

0
 ತುಮಕೂರು:      ಕಳೆದ 15 ದಿನಗಳಿಂದ ಇಳಿಮುಖವಾಗಿಯೇ ಸಾಗಿದ್ದ ಕೊರೊನಾ ಸೋಂಕು ಪ್ರಕರಣಗಳು ಶುಕ್ರವಾರ ದಿಢೀರ್ ಏರಿಕೆಯಾಗಿದೆ. ಎರಡಂಕಿಯ 50ರ ಒಳಗೆ ಆಸುಪಾಸಿನಲ್ಲಿ ಸೋಂಕು ಪ್ರಕರಣಗಳು ವರದಿಯಾಗುತ್ತಿದ್ದವು. ಆದರೆ ಶುಕ್ರವಾರದಂದು ದಿಢೀರ್...

‘ವರ್ಷದೊಳಗೆ ತುಂಗಭದ್ರಾ ಕುಡಿಯುವ ನೀರು’ – ಶಾಸಕ ವೆಂಕಟರಮಣಪ್ಪ

0
 ವೈ.ಎನ್.ಹೊಸಕೋಟೆ  :       ಒಂದು ವರ್ಷದೊಳಗೆ ತುಂಗಭದ್ರಾ ನದಿ ಮೂಲದ ಕುಡಿಯುವ ನೀರನ್ನು ತಾಲ್ಲೂಕಿನ ಜನತೆಗೆ ನೀಡಲಾಗುವುದು ಎಂದು ಶಾಸಕ ವೆಂಕಟರಮಣಪ್ಪ ತಿಳಿಸಿದರು.      ಶುಕ್ರವಾರ ಗ್ರಾಮದ ಹಳೆಯ...
Share via