Home Tags Tumkur

Tag: tumkur

ಶಿರಾ ತಾ. ಕಳ್ಳಂಬೆಳ್ಳ ಕೆರೆ ಏರಿಯಲ್ಲಿ ಮಂಗೆ : ಗ್ರಾಮಸ್ಥರಲ್ಲಿ ಆತಂಕ

0
ಶಿರಾ:ನಾಡ ಜಾಲಿ ಗಿಡಗಳನ್ನು ತೆಗೆಸದೆ ಸಣ್ಣ ನೀರಾವರಿ ಇಲಾಖೆ ನಿರ್ಲಕ್ಷ್ಯತಾಲ್ಲೂಕಿನ ಕಳ್ಳಂಬೆಳ್ಳ ಕೆರೆಯು ಹೇಮಾವತಿ ಹಾಗೂ ಮಳೆಯ ನೀರಿನಿಂದ ತುಂಬಿದ್ದು, ಸದರಿ ಕೆರೆಯ ಏರಿಯಲ್ಲಿ ಸೋಮವಾರ ಬೆಳಗ್ಗೆ ಮಂಗೆ ಕಾಣಿಸಿಕೊಂಡು ಸಣ್ಣದಾಗಿ...

ಸಂಕ್ರಮಣ ಕಳೆದರೂ, ಕರಗದ ಅತಿಥಿ ಉಪನ್ಯಾಸಕರ ಸಂಕಟ!

0
ತುಮಕೂರು:         ಅನಿರ್ಧಿಷ್ಟಾವಧಿ ಮುಷ್ಕರದ ಹಾದಿ ಹಿಡಿದಿರುವ ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ ಮಾಡಿ ಸರಕಾರ ಆದೇಶ ಹೊರಡಿಸಿದರೂ ಸರಕಾರದ ಕ್ರಮ ಅತಿಥಿ ಉಪನ್ಯಾಸಕರಿಗೆ ಸಮಾಧಾನ ತಂದಿಲ್ಲ.ಸಂಕ್ರಮಣ ಕಳೆದರೂ ಅತಿಥಿ...

ಎಸ್ಪಿ ಕಾರು ಕಂಡ ಪೊಲೀಸ್ ಠಾಣೆ ಎಸ್‌ಐ, ಸಿಬ್ಬಂದಿ ಕಕ್ಕಾಬಿಕ್ಕಿ

0
ತುಮಕೂರು: ಅಷ್ಟಕ್ಕು ಕಾರಲ್ಲಿ ಇದ್ದಿದ್ದು ಯಾರು ಗೊತ್ತಾ.? ಪೊಲೀಸರ ಬಗ್ಗೆ ಅನೇಕು ಹಲವು ಬಗೆಯಲ್ಲಿ ಮಾತನಾಡುತ್ತಾರೆ. ಆದ್ರೇ ಅವರು ಮಾನವೀಯತೆಗೂ, ಕೆಲಸಕ್ಕಾಗಿ ಏನೆಲ್ಲಾ ಮಾಡೋದಕ್ಕೂ ಸಿದ್ಧ. ಜನಸೇವೆಯೇ, ಜನಾರ್ಧನ ಸೇವೆ ಅಂತ ಭಾವಿಸಿದ ಅಧಿಕಾರಿಗಳು ಇದ್ದಾರೆ...

ಕಲುಷಿತ ಗಾಳಿ- ಧೂಳು: ರೋಗರುಜಿನ ಹೆಚ್ಚಳ

0
ಮಧುಗಿರಿ:ಕಳೆದ ತಿಂಗಳ ಹಿಂದೆ ಸುರಿದ ಮಳೆಯಿಂದಾಗಿ ಬೇಸತ್ತಿದ್ದ ಜನರು ಮಳೆ ಬಾರದೆ ಹಿನ್ನೆಲೆಯಲ್ಲಿ ಕಲುಷಿತ ಗಾಳಿಯ ದೂಳಿ ನಿಂದಾಗಿ ಅನೇಕ ರೀತಿಯ ರೋಗ ರುಜನೆಗಳಿಗೆ ತುತ್ತಾಗಿದ್ದಾರೆ.ತಾಲ್ಲೂಕಿನ ಪುರವರ-ಬ್ಯಾಲ್ಯ ನಡುವೆ ನಡೆಯುತ್ತಿರುವ ರಸ್ತೆ ಕಾಮಗಾರಿ...

ಭಾರತದಲ್ಲಿ ಹಬ್ಬದ ಸಂಕೇತವೇ ರಂಗೋಲಿ

0
ತುಮಕೂರು:ಪ್ರಜಾಪ್ರಗತಿ -ಪ್ರಗತಿ ಟಿವಿಯ ರಂಗಿನ ರಂಗೋಲಿ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಪ್ರಜಾಪ್ರಗತಿ -ಪ್ರಗತಿ ಟಿವಿಯಿಂದ ತುಮಕೂರು ವಿವಿ ಪ್ರಾಂಗಣದ ಹೆಲಿಪ್ಯಾಡ್‍ನಲ್ಲಿ ಗುರುವಾರ ಕೋವಿಡ್ ನಿಯಮಪಾಲನೆಯೊಂದಿಗೆ ಆಯೋಜಿಸಿದ್ದ ರಂಗು –ರಂಗಿನ ರಂಗೋಲಿ...

ಕೊರೋನಾ : ಕಳೆಗುಂದಿದ ದನಗಳ ಜಾತ್ರೆ

0
ತುರುವೇಕೆರೆ:    ಜಾತ್ರೆಯಲ್ಲಿ ಕೋವಿಡ್ ಮಾರ್ಗಸೂಚಿ : ರೈತರಿಗೆ ಅರಿವುತಾಲ್ಲೂಕಿನ ಚಂಡೂರುಪುರ ಗ್ರಾಮದಲ್ಲಿ ನಡೆಯುವ ಶ್ರೀ ಶಂಭುಲಿಂಗೇಶ್ವರ ಸ್ವಾಮಿಯ ದನಗಳ ಜಾತ್ರೆಯು ದಿನದಿಂದ ದಿನಕ್ಕೆ ಸೊಗಡನ್ನು ಕಳೆದುಕೊಳ್ಳುತ್ತಿದೆ. ಪ್ರಸ್ತುತ ಕೊರೋನಾ ಸಂದರ್ಭದಲ್ಲಿಯೂ...

ಮೂರನೇ ಅಲೆಯಲ್ಲಿ ಹೋಂ ಐಸೋಲೇಷನ್ ಅಧಿಕ!

0
ತುಮಕೂರು:ಶೇ.90ರಷ್ಟು ಸೋಂಕಿತರಿಗೆ ಮನೆಯಲ್ಲೇ ಚಿಕಿತ್ಸೆ | ಆಸ್ಪತ್ರೆ ದಾಖಲಾತಿ ಕಡಿಮೆರಾಜ್ಯದಲ್ಲಿ ಕೋವಿಡ್ 3ನೇ ಅಲೆ ಶರವೇಗದಲ್ಲಿ ಹೆಚ್ಚುತ್ತಿರುವುದು ಒಂದೆಡೆಯಾದರೆ, ಹೊಸ ಸೋಂಕಿತರಲ್ಲಿ ಶೇ.90ರಷ್ಟು ಸೋಂಕಿತರು ಹೋಂ ಐಸೋಲೇಷನ್‍ನಲ್ಲಿರುವುದು ಕಂಡುಬಂದಿದ್ದು, ಆಸ್ಪತ್ರೆ. ಐಸಿಯು ದಾಖಲಾತಿ...

ಮೇಕೆದಾಟುಗೆ ತಮಿಳುನಾಡು ಕ್ಯಾತೆ; ಜ.25ಕ್ಕೆ ಸುಪ್ರೀಂನಲ್ಲಿ ವಿಚಾರಣೆ

0
ಬೆಂಗಳೂರು:ಜನವರಿ ಮೇಕೆದಾಟು 11ಯೋಜನೆ ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆಗೆ ಕಾರಣವಾಗಿದೆ. ರಾಜ್ಯದ ಪ್ರಸ್ತಾವಿತ ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿದೆ.ಈ ಕುರಿತು ಸುಪ್ರೀಂಕೋರ್ಟ್‌ಗೆ ಸಹ ಅರ್ಜಿ ಸಲ್ಲಿಕೆ ಮಾಡಿದೆ.ಮೇಕೆದಾಟು ಯೋಜನೆ ಜಾರಿಗೊಳಿಸಬೇಕು ಎಂದು ಕರ್ನಾಟಕದ...

ಕೋವಿಡ್‍ ಪರಿಣಾಮ ಶಬರಿಮಲೆ ಯಾತ್ರಿಕರ ಸಂಖ್ಯೆ ಇಳಿಮುಖ

0
ಹುಳಿಯಾರು:ಹುಳಿಯಾರಿನಲ್ಲಿ ನಿಂತಲ್ಲೇ ನಿಂತಿವೆ ಟ್ಯಾಕ್ಸಿಗಳು           ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಸಹ ಶಬರಿಮಲೆ ಯಾತ್ರಿಕರ ಸಂಖ್ಯೆ ಕುಸಿದಿದ್ದು ಇದರಿಂದ ಟ್ಯಾಕ್ಸಿ, ಟಿಟಿ...

ಕೋವಿಡ್ ಸೋಂಕು ರಾಜ್ಯವ್ಯಾಪಿ ಶಾಲೆ ಬಂದ್ ಇಲ್ಲ: ಶಿಕ್ಷಣ ಸಚಿವ ನಾಗೇಶ್

0
ಬೆಂಗಳೂರು:ಶಾಲೆಗಳಿಂದ ಕೋವಿಡ್ ಸೋಂಕು ಹರಡುತ್ತದೆ ಎಂದು ಎಲ್ಲೂ ಸಾಬೀತಾಗಿಲ್ಲ. ಹೀಗಾಗಿ ರಾಜ್ಯವ್ಯಾಪಿ ಶಾಲೆಗಳನ್ನು ಮುಚ್ಚುವ ಪ್ರಸ್ತಾಪ ಇಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.ಸುದ್ದಿಗಾರರ ಜತೆ ಮಾತನಾಡಿದ ಅವರು,...
Share via