Tag: tumkur
ಮೈಸೂರು ವಿಶ್ವವಿದ್ಯಾನಿಲಯದ ವಿದೇಶಿ ವಿದ್ಯಾರ್ಥಿಗೆ ಒಮೈಕ್ರಾನ್ ಪತ್ತೆ
ಮೈಸೂರು:ಡಿ.28: ಮೈಸೂರು ವಿಶ್ವವಿದ್ಯಾನಿಲಯದ ವಿದೇಶಿ ವಿದ್ಯಾರ್ಥಿ ಓರ್ವನಿಗೆ ಒಮೈಕ್ರಾನ್ ಸೋಂಕು ತಗುಲಿರುವುದು ದೃಢಪಟ್ಟಿದೆ.ತಾಂಜೇನಿಯಾ ದೇಶದಿಂದ ಬಂದಿದ್ದ ವಿದ್ಯಾರ್ಥಿನಿಯಲ್ಲಿ ಒಮೈಕ್ರಾನ್ ಪತ್ತೆಯಾಗಿದೆ. ಡಿಸೆಂಬರ್ 20ರಂದು ವಿದ್ಯಾರ್ಥಿನಿ ಆಗಮಿಸಿದ್ದು, ಈ ನಡುವೆ ಪರೀಕ್ಷೆ ವೇಳೆ ಸೋಂಕು...
Covid-19: ಮೂರನೇ ಅಲೆ ಭಯದ ನಡುವೆ 3 ಸ್ವದೇಶಿ ಡೋಸ್ಗಳಿಗೆ CDSCO ಒಪ್ಪಿಗೆ
ನವದೆಹಲಿ:
ಕೊರೋನಾ ಮೂರನೇ ಅಲೆ (Corona Third Wave) ಬರಬಹುದು...
ಕರ್ನಾಟಕದಲ್ಲಿ ಇನ್ನೂ 4 ದಿನ ಭಾರೀ ಚಳಿ; ಈ ರಾಜ್ಯಗಳಲ್ಲಿ ಇಂದು ಮಳೆ, ಹಿಮಪಾತ
ಬೆಂಗಳೂರು:ಭಾರತೀಯ ಹವಾಮಾನ ಇಲಾಖೆ (IMD) ಭಾರತದ ಉತ್ತರದ ಕೆಲವು ರಾಜ್ಯಗಳಲ್ಲಿ ಬುಧವಾರದವರೆಗೆ ಹಗುರದಿಂದ ಸಾಧಾರಣ ಮಳೆ ಮತ್ತು ಹಿಮಪಾತದ ಮುನ್ಸೂಚನೆ ನೀಡಿದೆ. ಕರ್ನಾಟಕದ ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಹಾಸನ, ಮೈಸೂರು,...
ಉದ್ಯೋಗಕ್ಕಾಗಿ ಐಟಿಐ ವಿದ್ಯಾರ್ಥಿಗಳಿಂದ ನಕಲಿ ದಾಖಲೆ ಸಲ್ಲಿಕೆ
ಬೆಂಗಳೂರು:ರಾಜ್ಯದ ವಿವಿಧ ಐಟಿಐಗಳಲ್ಲಿ ವ್ಯಾಸಂಗ ಮಾಡಿದ್ದ 91 ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ನಕಲಿ ದಾಖಲೆಗಳನ್ನು ಸಲ್ಲಿಸಿರುವುದು ದಾಖಲೆಗಳ ಪರಿಶೀಲನೆ ವೇಳೆ ದೃಢಪಟ್ಟಿದೆ.ಈ ಸಂಬಂಧ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ಜಂಟಿ ನಿರ್ದೇಶಕ ಬಿ.ಎಲ್.ಚಂದ್ರಶೇಖರ್...
ಮಕ್ಕಳ ಜೊತೆ ಖೊ ಖೋ ಆಡಿದ ಶಿವರಾಜ್‌ಕುಮಾರ್
ಮೈಸೂರು: ಕರ್ನಾಟಕದ 'ಶಕ್ತಿಧಾಮ'ದ ಶಕ್ತಿ ಇಡಿ ವಿಶ್ವಕ್ಕೆ ಪಸರಿಸಿದೆ. ಅದಕ್ಕೆ ಕಾರಣ ಆಗಿರೋದು ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್. ಹೌದು...
ತುಮಕೂರಿನ ನಾನಾ ಕಡೆಗಳಲ್ಲಿ ಡಿಸೆಂಬರ್ 29 ಕ್ಕೆ ವಿದ್ಯುತ್ ವ್ಯತ್ಯಯ
ತುಮಕೂರು: ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯವರೆಗೂ ನೋ ಪವರ್
ಬೆಸ್ಕಾಂ ನಗರ ಉಪವಿಭಾಗ-2 ರ ವ್ಯಾಪ್ತಿಯಲ್ಲಿ ಕೂಡ ವಾರ್ಷಿಕ ನಿರ್ವಹಣಾ ಕಾಮಗಾರಿ ನಡೆಯುತ್ತಿದೆ, ಹೀಗಾಗಿ ನಾಳೆ...
ಕನ್ನಡ ನಾಡು, ನುಡಿ ಸಂಸ್ಕøತಿ ಉಳಿಸಿ: ಶಾಸಕ
ತುಮಕೂರು:ಸರಸ್ಪತಿ ಪುರಂನಲ್ಲಿ ಕನ್ನಡರಾಜ್ಯೋತ್ಸವ, ಪುನೀತ್ ರಾಜ್‍ಕುಮಾರ್ ನುಡಿನಮನ
ಕನ್ನಡದ ಕಲೆ, ಸಾಹಿತ್ಯ ಸಂಸ್ಕøತಿ ಮನಸ್ಸಿಗೆ ಶಾಂತಿ ನೆಮ್ಮದಿ ನೀಡುತ್ತದೆ. ನಮ್ಮ ನಾಡು ನುಡಿಯನ್ನು ಉಳಿಸಿ ಬೆಳಸುವ ಕೆಲಸವನ್ನು ಪ್ರತಿಯೊಬ್ಬರು ಕನ್ನಡಿಗನೂ ಮಾಡಬೇಕು...
ಆನ್ಲೈನ್ನಲ್ಲಿ ಬಂದಿದ ಆರ್ಡರ್
ಇಂಗ್ಲೆಂಡ್:ಆರ್ಡರ್ ಮಾಡಿದ್ದು 1 ಲಕ್ಷ ರೂ. ಬೆಲೆಯ ಐಫೋನ್, ಆನ್ಲೈನ್ನಲ್ಲಿ ಬಂದಿದ್ದು ಮಾತ್ರ 2 ಕ್ಯಾಡ್ಬರಿ ಚಾಕೋಲೇಟ್ ಇಂಗ್ಲೆಂಡ್ನ ಡೇನಿಯಲ್ ಎನ್ನುವ ವ್ಯಕ್ತಿ 1 ಲಕ್ಷ...
ಸಾಮಾನ್ಯ ಸಭೆಯಲ್ಲಿ ಸಮಸ್ಯೆಗಳ ಸರಮಾಲೆ ತೆರೆದಿಟ್ಟ ಸದಸ್ಯರು
ಚಿಕ್ಕನಾಯಕನಹಳ್ಳಿ:ತೀನಂಶ್ರೀ ಭವನದ ಉಳಿಕೆ ಜಾಗವನ್ನು ಸರ್ಕಾರಕ್ಕೆ ವರ್ಗಾಯಿಸಲು ಸಭೆ ವಿರೋಧ
ಪುರಸಭಾ ವ್ಯಾಪ್ತಿಯಲ್ಲಿ ನಡೆಯದ ಕಾಮಗಾರಿಗಳು, ರಾತ್ರಿಯಾದರೆ ಉರಿಯದ ಬೀದಿ ದೀಪಗಳು, ಸ್ವಚ್ಛತೆ ಕಾಣದ ವಾರ್ಡ್‍ಗಳು ಸೇರಿದಂತೆ...
ಧ್ವಜವನ್ನು ಹಾರಿಸುತ್ತಿದ್ದಂತೆಯೇ ಸೋನಿಯಾ ಗಾಂಧಿಯವರ ಮೈಮೇಲೆ ಬಿದ್ದ ಕಾಂಗ್ರೆಸ್ ತ್ರಿವರ್ಣ ಧ್ವಜ
ನವದೆಹಲಿ:
ಮಂಗಳವಾರ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ(AICC) ತ್ರಿವರ್ಣ ಧ್ವಜವನ್ನು ಹಾರಿಸುತ್ತಿದ್ದಂತೆ ಧ್ವಜವು ಧ್ವಜಸ್ತಂಭದಿಂದ ಬಿದ್ದಿದೆ. ನವದೆಹಲಿಯ (DELHI)ಎಐಸಿಸಿ (AICC)ಕೇಂದ್ರ ಕಚೇರಿಯಲ್ಲಿ ಪಕ್ಷದ 137ನೇ ಸಂಸ್ಥಾಪನಾ ದಿನವನ್ನು...













