Tag: tumkur
ವಿಧಾನಮಂಡಲ ಚಳಿಗಾಲದ ಅಧಿವೇಶನ ಮುಕ್ತಾಯ
ಬೆಳಗಾವಿ:ಹತ್ತು ದಿನಗಳ ಅಧಿವೇಶನದಿಂದಾಗಿ ಸುವರ್ಣ ವಿಧಾನಸೌಧಕ್ಕೆ ಕಳೆ ಬಂದಿತು. ವಿದ್ಯುತ್ ದೀಪಗಳಿಂದ ರಾತ್ರಿ ವೇಳೆ ಕಂಗೊಳಿಸಿ, ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಸಾಗುವವರನ್ನು ಆಕರ್ಷಿಸಿತು. ರಾಜಕೀಯ ಮತ್ತು ಆಡಳಿತದ ಚಟುವಟಿಕೆಗಳ ಕೇಂದ್ರವೂ...
ಡಿ. 31ಕ್ಕೆ ಕರ್ನಾಟಕ ಬಂದ್ : ನಟ ಶಿವರಾಜ್ ಕುಮಾರ್ ಹೇಳಿದ್ದೇನು ಗೊತ್ತಾ?
ಮೈಸೂರು: ಡಿಸೆಂಬರ್ 31ರಂದು ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಅಂದು ಕರ್ನಾಟಕ ಬಂದ್ಗೆ ಕರೆ ನೀಡಿರುವುದು ಬೇಸರದ ವಿಚಾರ...
ರಾಗಿ ಖರೀದಿ: ಜ.1 ರಿಂದ ನೋಂದಣಿ ಪ್ರಾರಂಭ
ತುಮಕೂರು: ರೈತರಿಂದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಪ್ರಕ್ರಿಯೆ ಜ. 21ರಿಂದ ಪ್ರಾರಂಭವಾಗಲಿದೆ. ಪ್ರತಿ ಕ್ವಿಂಟಲ್ ₹3,377 ದರ ನಿಗದಿ ಪಡಿಸಲಾಗಿದೆ. ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ...
ಹಳೇ ವಾಹನ ಮಾಲೀಕರಿಗೆ ಶಾಕಿಂಗ್ ನ್ಯೂಸ್
ಬೆಂಗಳೂರುಪ್ರತಿವರ್ಷ FC ಕಡ್ಡಾಯ15 ವರ್ಷ ಮೇಲ್ಪಟ್ಟ ಎಲ್ಲ ವಾಹನಗಳನ್ನು ಗುಜರಿಗೆ ಹಾಕಬೇಕಿಲ್ಲ. ಆದರೆ, ವಾಹನಗಳ ಗುಜರಿ ನೀತಿಯನ್ವಯ 15 ವರ್ಷ ಮೇಲ್ಪಟ್ಟ ವಾಹನ ಚಾಲನೆಗೆ ಪ್ರತಿವರ್ಷ ಎಫ್.ಸಿ. ಕಡ್ಡಾಯವಾಗಿದ್ದು, ಹಳೆ ವಾಹನಗಳಿಗೆ ಹಸಿರು...
ಜನೌಷಧಿ ಮಳಿಗೆ’ಗಳನ್ನು ತೆರೆಯಲು ಅರ್ಜಿ ಆಹ್ವಾನ
ಬೆಂಗಳೂರು: ನಗರದ ಪಶ್ಚಿಮ ವಲಯದ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜನೌಷಧಿ ಮಳಿಗೆಗಳನ್ನು ಪ್ರಾರಂಭಿಸಲು ಅರ್ಜಿ ಆಹ್ವಾನಿಸಲಾಗಿದೆ.ಈ ಸಂಬಂಧ ಬಿಬಿಎಂಪಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಿದ್ದು,...
ಸಣ್ಣಪುಟ್ಟ ಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯ ಸಿಗಬೇಕು
ಹುಳಿಯಾರು:ಸಣ್ಣಪುಟ್ಟ ಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯ ಕೊಟ್ಟು, ಮುಖ್ಯವಾಹಿನಿಗೆ ತಂದು ಹಾಸ್ಟೆಲ್, ಸಮುದಾಯ ಭವನ ಸೇರಿದಂತೆ ಸಾಮಾಜಿಕ ಸೌಲಭ್ಯಗಳನ್ನು ಕಲ್ಪಿಸಲು ಮುಂದುವರೆದ ಸಮುದಾಯಗಳು ಮುಂದಾಗಬೇಕು ಎಂದು ಕನಕ ಪೀಠದ ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದಪುರಿ...
ವಿದ್ಯಾರ್ಥಿಗಳ ತಟ್ಟೆಯಲ್ಲಿ ಹುಳು ಹಿಡಿದ ಆಹಾರ
ಪಾವಗಡ:ಕೊವೀಡ್‍ನಲ್ಲಿ ವರ್ಷದ ಹಿಂದೆ ದಾಸ್ತಾನಿದ್ದ ದವಸ ಧಾನ್ಯಗಳು ಅಡುಗೆಗೆ
ತಾಲ್ಲೂಕಿನ ಬಿಸಿಎಂ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಆಹಾರ ತಯಾರಿಸುವ ಅಕ್ಕಿ-ಗೋಧಿಯಲ್ಲಿ ಹುಳುಗಳು ಬಿದ್ದಿದ್ದು, ಈ...
ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಸ್ವಾಮಿ ವಿವೇಕಾನಂದ ಸಹಕಾರ ಸಂಘ
ತುಮಕೂರು:ನಗರದ ಸ್ವಾಮಿ ವಿವೇಕಾನಂದ ಸಹಕಾರ ಸಂಘದ 25ನೇ ವರ್ಷದ ವಾರ್ಷಿಕ ಮಹಾ ಸಭೆಯನ್ನು ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಾಯಿತು. ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಪಿ.ಮೂರ್ತಿಯವರು ಸಭೆಯನ್ನು...
ಮಧುಮೇಹದಲ್ಲಿ ಕಡಲೆಕಾಯಿ ಸೇವನೆ
ನವದೆಹಲಿ:
ಎಷ್ಟು ಪ್ರಯೋಜನಕಾರಿ ಮತ್ತು ಎಷ್ಟು ಹಾನಿಕಾರಕ?
ಅನೇಕ ಜನರು ಕಡಲೆಕಾಯಿ(ಶೇಂಗಾ)ಯನ್ನು ಬೀಜಗಳು ಎಂದು ಪರಿಗಣಿಸುತ್ತಾರೆ, ಆದರೆ ಇದು ಬೀನ್ಸ್ ಅಥವಾ ಬಟಾಣಿಗಳಂತಹ ದ್ವಿದಳ ಧಾನ್ಯವಾಗಿದೆ. ಮಧುಮೇಹದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ತಮ್ಮ ಆಹಾರದ ಸಮಯದಲ್ಲಿ...
ಓಮಿಕ್ರಾನ್ ಬಗ್ಗೆ ಶಾಕಿಂಗ್ ಮಾಹಿತಿ ನೀಡಿದ ಸರ್ಕಾರ
ನವದೆಹಲಿ:3 ದಿನದಲ್ಲಿ ಡಬಲ್ ಆಗುತ್ತೆ ಕೇಸ್ ಕೊರೋನಾ, ಒಮಿಕ್ರಾನ್ ಪ್ರಸ್ತುತ ಸ್ಥಿತಿಗತಿಗಳ ಕುರಿತು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ್ದು, ಒಮಿಕ್ರಾನ್ ಪ್ರಕರಣಗಳು 1.5 ರಿಂದ...













