Home Tags Tumkur

Tag: tumkur

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕಲ್ಲು –ಕ್ರಷರ್ ಗಣಿಗಾರಿಕೆ

0
ತುಮಕೂರು:   ನಿಯಮಗಳು ಲೆಕ್ಕಕ್ಕಿಲ್ಲ, ಅಕ್ರಮಗಳ ಜಾಡಿನಲ್ಲಿ ಅಧಿಕಾರಿಗಳ ಜಾಣ ಕುರುಡು     ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ವಿರುದ್ಧ ಪ್ರತಿಭಟನೆಗಳು ಹೆಚ್ಚುತ್ತಿವೆ. ಸರಣಿಯೋಪಾದಿಯಲಿ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಸತತ ಹೋರಾಟದ ಹಿನ್ನೆಲೆಯಲ್ಲಿ ತುರುವೇಕೆರೆ ತಾಲ್ಲೂಕಿನ...

ಯುಜಿಸಿ-ನೆಟ್ ಪರೀಕ್ಷೆ : ತಪ್ಪು ಫಲಿತಾಂಶ ಪ್ರಕಟಿಸಿದ ಎನ್‍ಟಿಎ

0
ತುಮಕೂರು:                                         ಕನ್ನಡಿಗ ಅಭ್ಯರ್ಥಿಗಳಿಗೆ ಭಾರೀ ಅನ್ಯಾಯರಾಷ್ಟ್ರೀಯ...

ತಾಂಡ್ಯಗಳಿಗಿಲ್ಲ ರಸ್ತೆ ಭಾಗ್ಯ : ಸಂಚಾರಕ್ಕೆ ಪರದಾಟ

0
ಹುಳಿಯಾರು:                        ಸಮಸ್ಯೆ ಆಲಿಸದ ಅಧಿಕಾರಿಗಳು-ಜನ ಪ್ರತಿನಿಧಿಗಳು : ಆರೋಪಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದು, ದೇಶದೆಲ್ಲೆಡೆ ಅದ್ಧೂರಿಯಾಗಿ...

ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆ ಕಾಳಜಿ ವಹಿಸದ ಶಿಕ್ಷಣ ಇಲಾಖೆ

0
ಶಿರಾ:             ಸೀಮೆಸುಣ್ಣ ಹಿಡಿಯದೆ ಕಛೇರಿ ಸುತ್ತ ಗಿರಕಿ ಹೊಡೆಯುವ ಶಿಕ್ಷಕರಿಗೆ ತಿದ್ದಿತೀಡುವವರಾರು....?ತಾಲ್ಲೂಕಿನ ಇನ್ನೂ ಬಹುತೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದ್ದು ಉದಾಹರಣೆಗೆ ದ್ವಾರನಕುಂಟೆ ಕ್ಲಸ್ಟರ್...

ಥೂ ಇದೆಂಥಾ ಅಸಹ್ಯ? ಅಣ್ಣ-ತಂಗಿ ನಡುವೆಯೇ ಅಕ್ರಮ ಸಂಬಂಧ, ಅಡ್ಡಿಬಂದ ತಾಯಿಯನ್ನೇ ಕೊಂದ ಕಾಮುಕರು!

0
ತುಮಕೂರು: ಕೊರಟಗೆರೆ ಪಟ್ಟಣದಲ್ಲಿ ಜ.30ರಂದು ಮಹಿಳೆಯೊಬ್ಬರು ನೀರಿನ ಸಂಪ್​ಗೆ ಬಿದ್ದು ಮೃತಪಟ್ಟ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಮಹಿಳೆಯ ಸಾವು ಆಕಸ್ಮಿಕವಲ್ಲ, ಮಗಳೇ ಹೆತ್ತಮ್ಮನನ್ನು ಕೊಂದಿದ್ದಾಳೆ. ಅಣ್ಣನ ಜತೆಗೆ ಈಕೆಗಿದ್ದ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ...

ತುಮಕೂರಲ್ಲಿ ಹಿಜಾಬ್​ ವಿವಾದ: ಕೆಲಸಕ್ಕೆ ರಾಜೀನಾಮೆ ಕೊಟ್ಟ ಉಪನ್ಯಾಸಕಿ

0
ತುಮಕೂರು: ಹಿಜಾಬ್​ ಧರಿಸಿ ಕಾಲೇಜಿಗೆ ಬರಲು ಅವಕಾಶವಿಲ್ಲ, ಇದು ಸಂವಿಧಾನಕ್ಕೆ ವಿರೋಧ ಎಂದು ಪ್ರತಿಭಟಿಸಿ ಉಪನ್ಯಾಸಕಿಯೊಬ್ಬರು ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.ನಗರದ ಜೈನ್​ ಪಿಯು ಕಾಲೇಜಿನ ಇಂಗ್ಲಿಷ್​ ಉಪನ್ಯಾಸಕಿ ಚಾಂದಿನಿ ಹಿಜಾಬ್​ ಧರಿಸಲು ಅವಕಾಶ ನೀಡದಿರುವುದನ್ನು...

ಸಿದ್ಧಗಂಗಾ ಮಠದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಜಾತ್ರೆ ವೈಭವ

0
ತುಮಕೂರು: ಫೆ.18 ರಿಂದ ಮಾ.4ರವರೆಗೆ 58 ನೇ ಕೃಷಿ-ಕೈಗಾರಿಕಾ ವಸ್ತು ಪ್ರದರ್ಶನ, ಧನಗಳ ಜಾತ್ರೆ ಮೆರುಗು ಶ್ರೀ ಸಿದ್ಧಗಂಗಾ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಸಂದರ್ಭದಲ್ಲಿ ಜರುಗುವ ಪ್ರಸಿದ್ಧ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಜಾತ್ರೆ ಅಂಗವಾಗಿ ಫೆಬ್ರುವರಿ 18...

ರಾಜಕೀಯ ಮೇಲಾಟ : ಲೋಕಾರ್ಪಣೆಗೆ ಪರದಾಟ

0
ತುಮಕೂರು: ಪಾಳುಬಿದ್ದಿದೆ ಕೋಟಿ ವೆಚ್ಚದ ಅಮರ ಶಿಲ್ಪಿ ಜಕಣಾಚಾರಿ ಸ್ಮಾರಕ ಭವನ ತುಮಕೂರು ನಗರದ ಸೆರಗಿನಲ್ಲೆ ಇರುವ ಕೈದಾಳದಲ್ಲಿ ಅಮರ ಶಿಲ್ಪಿ ಜಕಣಾಚಾರಿ ಸ್ಮರಣಾರ್ಥವಾಗಿ ಸರ್ಕಾರದ ವಿವಿಧ ಇಲಾಖೆಗಳ ನೆರವಿನಿಂದ ನಿರ್ಮಿಸಿರುವ ಸ್ಮಾರಕ ಭವನವು ಅಕ್ಷರಶಃ...

ಸ್ಪಿಂಕ್ಲರ್ ಸಲಕರಣೆ ಆಂಧ್ರಕ್ಕೆ ಮಾರಾಟ : ಆರೋಪ

0
ಪಾವಗಡ:ತುಂತುರು ನೀರಾವರಿಗಾಗಿ ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದರೂ ಏಜೆನ್ಸಿಯು ರೈತರನ್ನು ವಂಚಿಸಿ ಆಂಧ್ರÀ್ರದವರಿಗೆ ಮಾರಾಟ ಮಾಡಿರುವುದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿಯ ವೈಫÀಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಶನಿವಾರ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪಟ್ಟಣದ...

ಲಕ್ಷಾಂತರ ರೂ. ಅವ್ಯವಹಾರಕ್ಕೆ ದಾಖಲೆ ಲಭ್ಯ

0
ಹುಳಿಯಾರು:                       ನಾಪತ್ತೆಯಾಗಿದ್ದ ನಕಲಿ ಖಾತೆಯುಳ್ಳ ಎಂಆರ್ ಪುಸ್ತಕ ಪತ್ತೆಪಪಂಯ ಮೊದಲ ಸಾಮಾನ್ಯ ಸಭೆಯಲ್ಲಿಯೇ ಕೋಲಾಹಲಕ್ಕೆ ಕಾರಣವಾಗಿದ್ದ ಪೋರ್ಜರಿ ಸಹಿ...
Share via