Tag: tumkur
ಪ್ರವಾಹ ಸಂತ್ರಸ್ತರಿಗೆ ಜಪಾನಂದಜಿ ನೆರವು
ಪಾವಗಡ:ನೆರೆಯ ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ರಾಜಂಪೇಟೆ ಪ್ರದೇಶದ ಗುಂಡಲೂರು, ಯೆಗುವಪೇಟ, ರಾಜಪಲ್ಲಿ, ಕುಮಾರಪಲ್ಲಿ, ಪಾಪರಾಜಪಲ್ಲಿ, ಪಲಪತ್ತೂರು, ಮಂಡಪಲ್ಲಿ ಹಾಗೂ ತೊಗರುಪೇಟೆ ಪ್ರದೇಶಗಳಲ್ಲಿ ಎರಡು ನದಿಗಳು ಇದ್ದಕ್ಕಿದ್ದ ಹಾಗೆ ಅಣೆಕಟ್ಟನ್ನು ಒಡೆದುಕೊಂಡು ಅತ್ಯಂತ...
ಜಿಲ್ಲೆಯಲ್ಲಿ ಇಂದು-ನಾಳೆ ದೇವೇಗೌಡರ ಪ್ರಚಾರ
ತುಮಕೂರು:ಜೆಡಿಎಸ್ ಅಭ್ಯರ್ಥಿ ಆರ್.ಅನಿಲ್‍ಕುಮಾರ್ ಪರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರಚಾರ ನಡೆಸಲಿದ್ದು, ಎರಡು ದಿನ ಜಿಲ್ಲೆಯಲ್ಲಿ ಮೊಕ್ಕಾಂ ಹೂಡಿ ಪಕ್ಷದ ಅಭ್ಯರ್ಥಿ ಗೆಲುವಿಗೆ ರಣತಂತ್ರ ಎಣೆಯಲಿದ್ದಾರೆ.ಶುಕ್ರವಾರ ಬೆಳಿಗ್ಗೆ 11ಕ್ಕೆ ಗುಬ್ಬಿಯ ಬಾಲಾಜಿ ಕಲ್ಯಾಣ...
ಗ್ರಾಪಂ ಸದಸ್ಯರಿಗೆ ಅಭ್ಯರ್ಥಿಗಳ ನೇರ ಗಾಳ
ತುಮಕೂರು:ಸದಸ್ಯರನ್ನು, ಮುಖಂಡರನ್ನು ಬ್ಯಾಲೆನ್ಸ್ ಮಾಡುವ ಸವಾಲು | ಕುರುಡು ಕಾಂಚಾಣದ ಕಾರುಬಾರುವಿಧಾನಪರಿಷತ್ ತುಮಕೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿರುವಂತೆ ಚುನಾವಣಾ ಕಣ ರಂಗೇರುತ್ತಿದ್ದು, ಒಂದು ಸುತ್ತು ಬಹಿರಂಗ ಪ್ರಚಾರ, ಸಭೆಗಳನ್ನು...
ರಾಜ್ಯಕ್ಕೆ ಬಿಜೆಪಿ ಕೊಡುಗೆ ಏನು? : ಡಾ.ಜಿ.ಪರಮೇಶ್ವರ್
ತುರುವೇಕೆರೆ:ಕರ್ನಾಟಕ ರಾಜ್ಯಕ್ಕೆ ಬಿಜೆಪಿ ಪಕ್ಷದ ಕೊಡುಗೆ ಏನಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಪ್ರಶ್ನಿಸಿದರು.
ಪಟ್ಟಣದ ಬಿಜಿಎಸ್ ಸಮುದಾಯ ಭವನದಲ್ಲಿ ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಗುರುವಾರ ತಾಲೂಕು ಬ್ಲಾಕ್ ಕಾಂಗ್ರೆಸ್‍ನಿಂದ ಆಯೋಜಿಸಿದ್ದ...
ಯುಜಿಡಿ ಸಮಸ್ಯೆ ಬಗೆಹರಿಸಿದ ಪಾಲಿಕೆ
ತುಮಕೂರು:ತುಮಕೂರು ವಿಶ್ವವಿದ್ಯಾನಿಲಯದ ಆವರಣದ ಕಲಾ ಕಾಲೇಜಿನ ಪಾರ್ಕಿಂಗ್ ಸಮೀಪ ಯುಜಿಡಿ ಸಮಸ್ಯೆ ಉಂಟಾಗಿ ನೀರು ಸರಾಗವಾಗಿ ಹರಿಯದೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಕಿರಿಕಿರಿ ಉಂಟಾಗುತ್ತಿದ್ದರ ಬಗ್ಗೆ ಪ್ರಗತಿ ವಾಹಿನಿಯು ವಿಸ್ಕೃತವಾಗಿ ವರದಿ ಬಿತ್ತರ...
ರೈತರಿಗೆ ಶೀಘ್ರ ನಷ್ಟ ಪರಿಹಾರ ಘೋಷಿಸಿ
ತುಮಕೂರು:ಪ್ರಾಂತ ರೈತ ಸಂಘದ ಅಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಆಗ್ರಹ
ಕೂಡಲೇ ರಾಜ್ಯ ಸರ್ಕಾರ ಬೆಳೆ ನಷ್ಟ ಸಮೀಕ್ಷೆಯನ್ನು ಪೂರ್ಣಗೊಳಿಸಿ, ಆಹಾರ ಧಾನ್ಯ ಬೆಳೆಗಳಿಗೆ ಎಕರೆಗೆ ಕನಿಷ್ಠ 25,000 ರೂ. ಹಾಗೂ ತರಕಾರಿ ಬೆಳೆಗಳಿಗೆ ಎಕರೆಗೆ...
ಆಧ್ಯಾತ್ಮಿಕತೆಯಿಂದ ಬದುಕು ಸಾರ್ಥಕತೆ
ತುಮಕೂರು:ಮಾನವ ಇಹದ ಬಾಳ್ವೆ ಸುಗಮಗೊಳಿಸಲು ಏನೆಲ್ಲ ಆರ್ಜಿಸಿದರೂ ಆಧ್ಯಾತ್ಮಿಕತೆಯಿಂದ ಮಾತ್ರವೇ ಬದುಕು ಸಾರ್ಥಕ್ಯ ಹೊಂದಲು ಸಾಧ್ಯ ಎಂದು ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮದ ಡಾ.ಸ್ವಾಮಿ ಜಪಾನಂದ ಮಹಾರಾಜ್ ನುಡಿದರು.ಅವರು ನಗರದ ಸರಸ್ವತಿಪುರಂನಲ್ಲಿರುವ ಭುವನೇಶ್ವರಿ...
ದೇವೇಗೌಡರ ಸೋಲು ಕಾಂಗ್ರೆಸ್ ಸಖ್ಯದ ಫಲ
ಮಧುಗಿರಿ:ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಸೇರಿದ್ದರಿಂದ ದೇವೇಗೌಡರು ಸೋಲು ಅನುಭವಿಸಬೇಕಾಯಿತು. ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಕೈಮರ ಗ್ರಾಮದಲ್ಲಿರುವ ಶಾಸಕರ ನಿವಾಸದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ವಿಧಾನಸಭಾ...
ಟಿಕೇಟ್ ಪಾಲಿಗೆ ಕೆಎಸ್‍ಕೆ ಬರುವುದನ್ನು ತಪ್ಪಿಸಿ
ಹುಳಿಯಾರು:
ಲೋಕೇಶ್ ಗೆಲ್ಲಿಸಿ, ನನ್ನ ಶಕ್ತಿ ಹೆಚ್ಚಿಸಿ : ಸಚಿವ ಮಾಧುಸ್ವಾಮಿ
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಲೋಕೇಶ್ ಅವರನ್ನು ಗೆಲ್ಲಿಸಿ ಮುಂಬರುವ ಜಿಪಂ, ತಾಪಂ ಚುನಾವಣೆಯ ಸಂದರ್ಭದಲ್ಲಿ...
ಕರಾಟೆ ಸ್ಪರ್ಧೆಯಲ್ಲಿ ಬಹುಮಾನ
ಕುಣಿಗಲ್:ಪಟ್ಟಣದ ಕರಾಟೆ ಶಾಲೆಯ ವಿದ್ಯಾರ್ಥಿಗಳು ಕಟಾ ಹಾಗೂ ಕುಮಿಟೆ ವಿಭಾಗದಲ್ಲಿ ಭಾಗವಹಿಸಿ 6 ಚಿನ್ನ, 4 ಬೆಳ್ಳಿ ಹಾಗೂ 9 ಕಂಚಿನ ಪದಕಗಳನ್ನು ಗೆದ್ದು ಶಾಲೆಗೆ ಹಾಗೂ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.ಹುಬ್ಬಳ್ಳಿಯಲ್ಲಿ ನಡೆದ...













