Home Tags Tumkur

Tag: tumkur

ಭ್ರಷ್ಟರ ಬೇಟೆ: ವಾಸುದೇವ್ ಹೋಂದಿದ್ದಾರೆ 28 ಮನೆ

0
ಬೆಂಗಳೂರು:   16 ನಿವೇಶನ ಪತ್ತೆ 5 ಐಷಾರಾಮಿ ಕಾರುಗಳು            ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ಬಳಿಕ ವಾಸುದೇವ್ ಆರ್. ಎನ್. ಬಂಧಿಸಿದ್ದಾರೆ. 28 ಮನೆ, 16...

ಮರಳೂರು ದಿಣ್ಣೆಯಲ್ಲಿ 10 ಮನೆಗಳು ಕುಸಿತ

0
ತುಮಕೂರು:  ಹಲವು ಕುಟುಂಬಗಳು ಬೀದಿಪಾಲು: ಸಹಾಯಕ್ಕೆ ನಿಂತ ಇಕ್ಬಾಲ್, ಅಹಮದ್    ಇತ್ತೀಚಿನ ಸತತ ಮಳೆಯಿಂದಾಗಿ ತುಮಕೂರು ನಗರದ ಮರಳೂರು ದಿಣ್ಣೆಯಲ್ಲಿ 10 ಮನೆಗಳು ಹಾನಿಗೊಳಗಾಗಿವೆ. ಇವುಗಳಲ್ಲಿ 8 ಮನೆಗಳು ಸಂಪೂರ್ಣ ಕುಸಿತವಾಗಿದ್ದು, ಈ...

ಬೆಳೆ- ಮನೆ ಹಾನಿ ವಾರದೊಳಗೆ ಪರಿಹಾರ

0
ತುಮಕೂರು:ಪ್ರಕೃತಿಯ ಮುನಿಸಿನಿಂದಾಗಿ ಮಳೆಯಿಂದ ಬೆಳೆ, ಮನೆ ಹಾನಿ ಉಂಟಾಗಿದೆ. ಹಾನಿಗೊಳಗಾದ ರೈತರಿಗೆ ಇನ್ನೊಂದು ವಾರದಲ್ಲಿ ಪರಿಹಾರ ನೀಡಲು ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದರು. ಈಗಾಗಲೇ ರೈತರಿಗೆ...

ದಿಢೀರ್ ಹೆಚ್ಚಾದ ಡ್ಯಾಂ ನೀರು 4 ಜನ ಕಣ್ಮರೆ

0
ಕುಣಿಗಲ್:ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಮಾರ್ಕೋನಹಳ್ಳಿ ಜಲಾಶಯ ನೋಡಲು ಹೋಗಿದ್ದ ನಾಲ್ಕು ಜನರು ದಿಢೀರ್ ಹೆಚ್ಚಾದ ಕೋಡಿ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಮಾರ್ಕೋಹಳ್ಳಿ ಜಲಾಶಯದ ಕುಣಿಗಲ್ ತಾಲ್ಲೂಕು ಹಾಗೂ ನಾಗಮಂಗಲ ತಾಲ್ಲೂಕು ಗಡಿ...

ಓಮ್ರಿಕಾನ್ ಆತಂಕದ ಮಧ್ಯೆ ಕೋವಿಡ್ ವ್ಯಾಕ್ಸಿನ್ ಅವಾಂತರ!

0
ತುಮಕೂರು: 2ನೇ ಡೋಜ್ ಪಡೆಯದವರಿಗೂ ವ್ಯಾಕ್ಸಿನ್ ಪೂರ್ಣಗೊಂಡಿದೆಯೆಂಬ ಸಂದೇಶ ಸತ್ತವರಿಗೂ ಮತ್ತೆ ವ್ಯಾಕ್ಸಿನ್  ಜನರನ್ನು ಕಕ್ಕಾಬಿಕ್ಕಿಯಾಗಿಸಿರುವ ಕೋವಿನ್ ಪೋರ್ಟಲ್ ಸಂದೇಶಗಳುಕೊರೊನಾ ರೂಪಾಂತರಿ ವೈರಸ್ ಓಮ್ರಿಕಾನ್ ಆತಂಕ ರಾಜ್ಯದ ಜನರನ್ನು ಭಯಭೀತರನ್ನಾಗುಸುತ್ತಿರುವ ಬೆನ್ನಲ್ಲೇ, ಕೋವಿಡ್ ವ್ಯಾಕ್ಸಿನ್ ಅವಾಂತರ...

ಬೆಳೆ ಹಾನಿಗೆ ಹೆಚ್ವಿನ ಅನುದಾನ ಒದಗಿಸಲು ಕೇಂದ್ರಕ್ಕೆ ಪತ್ರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

0
ತುಮಕೂರು :          ನವೆಂಬರ್ 29 ಬೆಳೆ ಹಾನಿಗೆ ಹೆಚ್ಚಿನ ಅನುದಾನ ಒದಗಿಸುವಂತೆ ಕೋರಿ ಕೇಂದ್ರ ಸರ್ಕಾರದ ಪ್ರಕೃತಿ ವಿಕೋಪ ಕಾರ್ಯದರ್ಶಿಗಳಿಗೆ ಆರ್ಥಿಕ ಇಲಾಖೆ ವತಿಯಿಂದ ಪತ್ರವನ್ನು ಬರೆಯಲಾಗಿದೆ...

ಬಿಜೆಪಿ ಸಭೆಯಲ್ಲಿ ಸಿಎಂ ಭಾಗಿ

0
ತುಮಕೂರು:ಎಸಿಬಿ ದಾಳಿಯಾದ ನಂತರ ಆರೋಪಿಗಳಿಗೆ ಶಿಕ್ಷೆಯಾಗುತ್ತಿಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಇದೆ. ಇದಕ್ಕೆ ಸಂಬಂಧಿಸಿದಂತೆ ಕೆಲವು ವಿಧಿ ವಿಧಾನಗಳನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ನಗರದ ಸ್ನೇಹ ಸಂಗಮ ಸೌಹಾರ್ದ...

ರಾಷ್ಟ್ರೀಯ ಹಾಲು ದಿನಾಚರಣೆ

0
ತುಮಕೂರು:    ಸಹಕಾರಿ ಹಾಲು ಒಕ್ಕೂಟ ಮಲ್ಲಸಂದ್ರದಲ್ಲಿ ದಿನಾಂಕ ವರ್ಗೀಸ್‍ಕುರಿಯನ್ ಸಭಾಭವನದಲ್ಲಿರಾಷ್ಡ್ರೀಯ ಹಾಲು ದಿನಾಚರಣೆ ಅಂಗವಾಗಿ ಭಾರತದ ಹೈನೋದ್ಯಮ ಪಿತಾಮಹ ಡಾ:ವರ್ಗೀಸ್‍ಕುರಿಯನ್‍ ರವರ ಜನ್ಮ ಶತಮಾನೋತ್ಸವ ಮತ್ತು ನಂದಿನಿ ಹಾಲಿನ ಬ್ರಾಂಡ್‍ರಾಯಭಾರಿಯಾಗಿದ್ದಜನಪ್ರಿಯ ನಟ...

ಎಂ. ವೈ ಘೋರ್ಪಡೆ ಸ್ಮಾರಕ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಪ್ರದಾನ

0
ಬೆಂಗಳೂರು: ಸಂವಿಧಾನ ದಿನದ ಅಂಗವಾಗಿ ಬೆಂಗಳೂರಿನ ಸೆಂಚುರಿ ಕ್ಲಬ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತುಮಕೂರಿನ ಹಿರಿಯ ಪತ್ರಿಕಾ ಛಾಯಾಗ್ರಾಹಕ ಶಾಂತರಾಜು ಅವರಿಗೆ ಎಂ. ವೈ ಘೋರ್ಪಡೆ ಸ್ಮಾರಕ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಪ್ರದಾನ ಮಾಡಲಾಯಿತು....

ಪತ್ರಿಕಾ ರಂಗದ ಸಾಧನೆ ಗುರುತಿಸಿ ಮಹಾತ್ಮಗಾಂಧಿ ಸ್ಮಾರಕ ಪ್ರಶಸ್ತಿ ಪ್ರದಾನ

0
ಬೆಂಗಳೂರು:ಸಂವಿಧಾನ ದಿನದ ಅಂಗವಾಗಿ ಬೆಂಗಳೂರಿನ ಸೆಂಚುರಿ ಕ್ಲಬ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಜಾಪ್ರಗತಿ ಹಿರಿಯ ವರದಿಗಾರ ಎಸ್.ಹರೀಶ್ ಆಚಾರ್ಯ ಅವರಿಗೆ ಪತ್ರಿಕಾ ರಂಗದ ಸಾಧನೆ ಗುರುತಿಸಿ ಮಹಾತ್ಮಗಾಂಧಿ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಟೊಯೋಟಾ...
Share via