Tag: tumkur
ನಾಗಲಮಡಿಕೆ ನಾಡ ಕಚೇರಿಯಲ್ಲಿ ಲಂಚ ತಾಂಡವ
ಪಾವಗಡ: ವಿವಿಧ ಕೆಲಸಗಳಿಗಾಗಿ ನಾಗಲಮಡಿಕೆ ಗ್ರಾಮದ ನಾಡಕಛೇರಿ ಬಳಿ ಸಾಲುಗಟ್ಟಿ ನಿಂತು, ಬರಿದೇ ಕಾಯುತ್ತಿರುವ ಗ್ರಾಮೀಣ ರೈತ ಸಮೂಹ.ನಾಗಲಮಡಿಕೆ ನಾಡಕಛೇರಿಯಲ್ಲಿ ಸಮಯಕ್ಕೆ ಬಾರದ ಸಿಬ್ಬಂದಿಯಿಂದಾಗಿ ಹೈರಾಣಾಗುತ್ತಿರುವ ರೈತರು ಮತ್ತು ಸಾರ್ವಜನಿಕರು ತಹಸೀಲ್ದಾರ್ ವಿರುದ್ದ...
ದೌರ್ಜನ್ಯ ತಡೆಯಲು ಸ್ವಯಂ ರಕ್ಷಕರಾಗಿ
ತುಮಕೂರು:ಮಹಿಳಾ ದೌರ್ಜನ್ಯ ತಡೆ ದಿನಾಚಾರಣೆಯಲ್ಲಿ ಶಾಂತಶ್ರೀ ಕರೆ
ಮಹಿಳೆಯರ ಮೇಲಿನ ದೌರ್ಜನ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಮಹಿಳೆಯರ ಮೇಲಿನ ದೌರ್ಜನ್ಯಗಳು ನಿಲ್ಲಬೇಕಾದರೆ ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಸ್ವಾವಲಂಬಿಗಳಾಗಬೇಕು. ಸ್ವಯಂ ರಕ್ಷಕರಾಗಬೇಕು ಎಂದು ಜಿಲ್ಲಾ...
ಕ್ರೀಡಾಪಟುಗಳು ಗುರಿ ಮುಟ್ಟುವವರೆಗೆ ನಿಲ್ಲದಿರಿ
ತಿಪಟೂರು:ಕ್ರೀಡಾಪಟುಗಳಿಗೆ ಸೋಲು-ಗೆಲುವು ಎಂಬ ಅಂಶಗಳನ್ನು ಬದಿಗೊತ್ತಿ ಸಾಧನೆಯ ಹಾದಿಯೊಂದಿಗೆ ಗುರಿ ಮುಟ್ಟುವ ಛಲದೊಂದಿಗೆ, ಗುರಿಯನ್ನು ಬೆನ್ನತ್ತಿ, ಗುರಿ ಮುಟ್ಟುವರೆಗೆ ನಿಲ್ಲಬೇಡಿ ಎಂದು ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ಕ್ರೀಡಾಪಟು ಹಾಗು ಏಕಲವ್ಯ ಪುರಸ್ಕøತೆ ಖುಷಿ...
ಮಳೆಗೆ ಮೂರು ಮನೆಗಳ ಗೋಡೆ ಕುಸಿತ
ಹುಳಿಯಾರು: ಎರಡ್ಮೂರು ದಿನಗಳ ಕಾಲ ಬಿಡುವು ನೀಡಿದ್ದ ಮಳೆ ಮತ್ತೆ ಬುಧವಾರ ರಾತ್ರಿ ಬಂದು ಮೂರು ಮನೆಗಳ ಗೋಡೆ ಕುಸಿತಕ್ಕೆ ಕಾರಣವಾಗಿದೆ.ಹಂದನಕೆರೆ ಹೋಬಳಿಯ ಬೊಮ್ಮೇನಹಳ್ಳಿಯ ರಾಜಶೇಖರ್ ಎಂಬುವವರ ಮನೆಯ ಗೋಡೆ ಕುಸಿದು ಪಿಠೋಪಕರಣಗಳು,...
ವಿಧಾನಪರಿಷತ್ ಚುನಾವಣೆಗೆ 3 ಪಕ್ಷಗಳಿಂದ ಪ್ರಚಾರ ಬಿರುಸು
ಮಧುಗಿರಿ ಉಪವಿಭಾಗದಲ್ಲಿ ಮಾಜಿಪ್ರಧಾನಿ ದೇವೇಗೌಡರ ಪ್ರಚಾರ ಇಂದುತುಮಕೂರು:ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಕ್ರಮಬದ್ಧಗೊಂಡ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಹೊರಬಂದ ಬಳಿಕ 3 ಪಕ್ಷಗಳಿಂದ ಪ್ರಚಾರ ಬಿರುಸುಗೊಂಡಿದ್ದು, ಪಕ್ಷದ ಜಿಲ್ಲಾ ಮುಖಂಡರ, ರಾಜ್ಯ ರಾಷ್ಟ್ರೀಯ ನಾಯಕರ...
ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಹುದ್ದೆ ಪಡೆಯುವ ತನಕ ವಿಶ್ರಮಿಸುವುದಿಲ್ಲ
ತುಮಕೂರು:ಎಜುಕ್ಯಾನ್-2021 ಕಾರ್ಯಾಗಾರದಲ್ಲಿ ದೃಢ ಸಂಕಲ್ಪ ಮಾಡಿದ ಸ್ಪರ್ಧಾರ್ಥಿಗಳುಶ್ರೀಕನಕಶ್ರೀ ಸಮಿತಿಯ ಶ್ರಮ ವ್ಯರ್ಥವಾಗಲು ಬಿಡುವುದಿಲ್ಲವೆಂದ ಯುವಜನರು ಶ್ರೀಕನಕಶ್ರೀ ಸೇವಾ ಸಮಿತಿಯು ನಗರದ ಶ್ರೀದೇವಿ ವೈದ್ಯಕೀಯ ಕಾಲೇಜಿನಲ್ಲಿ 5 ದಿನಗಳ ಕಾಲ ಆಯೋಜಿಸಿರುವ ಐಎಎಸ್, ಕೆಎಎಸ್ ಸ್ಪರ್ಧಾತ್ಮಕ...
ಬೆಳೆ ಹಾನಿ ಪೋರ್ಟ ನಲ್ಲಿ ದಾಖಲಿಸಿ
ತುಮಕೂರು:7 ದಿನಗಳ ಒಳಗಾಗಿ ವಿವರ ಸಲ್ಲಿಸಲು ರಾಕೇಶ್ ಸಿಂಗ್ ಅಧಿಕಾರಿಗಳಿಗೆ ಸೂಚನೆ
ಜಿಲ್ಲೆಯಾದ್ಯಂತ ಅತೀವೃಷ್ಟಿಯ ಕಾರಣದಿಂದಾಗಿ ಸಂಭವಿಸಿರುವ ಬೆಳೆ-ಮನೆ ಹಾನಿ ವಿವರಗಳನ್ನು 7 ದಿನಗಳ ಒಳಗಾಗಿ “ಪರಿಹಾರ” ಆನ್‍ಲೈನ್ ಪೋರ್ಟಲ್‍ನಲ್ಲಿ ದಾಖಲಿಸಬೇಕೆಂದು ಜಿಲ್ಲಾ...
ಶಿರಾ ನಗರಸಭೆಯ ಮೀಸಲಾತಿ ಪ್ರಕಟ
ಶಿರಾ:ಇಲ್ಲಿನ ನಗರಸಭೆಗೆ 3-4 ಬಾರಿ ಮೀಸಲಾತಿ ಪ್ರಕಟಗೊಂಡು ಆಕ್ಷೇಪಣೆಗಳನ್ನು ಆಹ್ವಾನಿಸಿದಾಗಲೆಲ್ಲಾ ನಗರಸಭೆಯ ಸದಸ್ಯ ಸ್ಥಾನದ ಅನೇಕ ಆಕಾಂಕ್ಷಿಗಳು ನ್ಯಾಯಾಲಯದ ಕಟಕಟೆ ಏರಿದ ಪರಿಣಾಮ ಕಳೆದ ಸುಮಾರು ಮೂರು ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿದ್ದ ಚುನಾವಣೆಯ...
ಅಕ್ರಮ ಕಸಾಯಿಖಾನೆಯ ಮೇಲೆ ದಾಳಿ
ತುಮಕೂರು:ಗೋವುಗಳನ್ನು ಅಕ್ರಮವಾಗಿ ಕಸಾಯಿಖಾನೆಯಲ್ಲಿ ಇರಿಸಿದ್ದ ಖಚಿತ ಮಾಹಿತಿ ಪಡೆದ ಬಜರಂಗದಳವು ತಿಲಕ್ ಪಾರ್ಕ್ ಪೊಲೀಸರಿಗೆ ದೂರು ನೀಡಿ, ಪೋಲೀಸರ ನೇತೃತ್ವದಲ್ಲಿ ದಾಳಿ ನಡೆಸಿ, ಕಟಾವು ಮಾಡಿದ್ದ ಗೋಮಾಂಸವನ್ನು ಪೊಲೀಸರು ವಶಕ್ಕೆ ಪಡೆದು, ಅಕ್ರಮ...
ಮನೆ-ರಸ್ತೆ ಹಾಳು ಅಗತ್ಯ ಕ್ರಮಕ್ಕೆ ಸೂಚನೆ
ಕೊರಟಗೆರೆ:ಮಳೆಯಿಂದ ಬಹುತೇಕ ತಾಲ್ಲೂಕಿನ ಹಲವು ಕಡೆ ಮನೆಗಳು ಬಿದಿದ್ದು, ರಸ್ತೆಗಳು ಹಾಳಾಗಿದ್ದು, ತಹಸೀಲ್ದಾರ್ ಮತ್ತು ಕಂದಾಯ ಅಧಿಕಾರಿಗಳಿಗೆ ಶೀಘ್ರ ಅಗತ್ಯ ಪರಿಹಾರವನ್ನು ಕಲ್ಪಿಸುವಂತೆ ಸೂಚಿಸಿರುವುದಾಗಿ ಶಾಸಕ ಡಾ. ಜಿ ಪರಮೇಶ್ವರ್ ತಿಳಿಸಿದರು.
ಅವರು ತಾಲ್ಲೂಕಿನ...













