Tag: tumkur
ಅಕ್ರಮ ಕಲ್ಲು ಗಣಿಗಾರಿಕೆಗೆ ವ್ಯಾಪಕ ವಿರೋಧ
ತುರುವೇಕೆರೆ: ಪಾದಯಾತ್ರೆ ಕೈಗೊಂಡು ಪ್ರತಿಭಟಿಸಿದ ಗ್ರಾಮಸ್ಥರು-ರೈತರುತಾಲ್ಲೂಕಿನ ಕೋಳಘಟ್ಟ ಗ್ರಾಮದ ಬಳಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್ ನಿಲ್ಲಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು...
ಕಿಡುಕನಹಳ್ಳಿ ರಸ್ತೆ ಜಲಾವೃತವಾದರೂ ಸ್ಪಂದಿಸುವವರಿಲ್ಲ
ಹುಳಿಯಾರು:ಪಂಚನಹಳ್ಳಿಗೆ ತೆರಳುವ ರಸ್ತೆಯು ಜಲಾವೃತವಾದರೂ ಇದುವರೆಗೆ ಯಾವೊಬ್ಬ ಅಧಿಕಾರಿ, ಜನಪ್ರತಿನಿಧಿಯೂ ಸ್ಪಂಧಿಸಿಲ್ಲ ಎಂದು ಹಂದನಕೆರೆ ಹೋಬಳಿಯ ಕಿಡುಕನಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.ಕಿಡುಕನಹಳ್ಳಿ ಗ್ರಾಮಕ್ಕೆ ತಾಲ್ಲೂಕು ಕೇಂದ್ರ ಚಿ.ನಾ.ಹಳ್ಳಿ 40 ಕಿ.ಮೀ. ದೂರವಿದೆ. ಹೋಬಳಿ ಕೇಂದ್ರ...
ಬಿಸಿಲ ಧಗೆ : ಸೊಪ್ಪು ಖರೀದಿಗೆ ಗ್ರಾಹಕನ ಒಲವು
ತುಮಕೂರು:
ಕೈಗೆಟಕುತ್ತಿವೆ ತರಕಾರಿ | ಚಿಕನ್ ಬೆಲೆ ಯಥಾಸ್ಥಿತಿ | ಮೊಟ್ಟೆ ಕೊಂಚ ಏರಿಕೆಸದ್ಯ ಸೊಪ್ಪು-ತರಕಾರಿ ಬೆಲೆಗಳು ಕೈಗೆ ಎಟಕುತ್ತಿದ್ದು ಗ್ರಾಹಕರು ಕಾಯಿಪಲ್ಲೆಗಳನ್ನು ಹೇರಳವಾಗಿಯೆ...
ಅಲೆಮಾರಿ ಮಕ್ಕಳ ಆಶ್ರಮ ಶಾಲೆಗೆ ಯೋಜನೆ
ತೋವಿನಕೆರೆ: ತೋವಿನಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೊಡ್ಡ ಸಂಜೀವೆಗೌಡನ ಪಾಳ್ಯದಲ್ಲಿ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯ ಮಕ್ಕಳಿಗೆ ಆಶ್ರಮ ಶಾಲೆಯನ್ನು ನಿರ್ಮಿಸಲು ಜಮೀನಿಗಾಗಿ...
ರಾಗಿ ಖರೀದಿ ಸ್ಥಗಿತ ಆದೇಶ ಹಿಂಪಡೆಯಲು ಆಗ್ರಹ
ಹುಳಿಯಾರು:
ದಲ್ಲಾಳಿಗಳಿಗೆ ಅನುಕೂಲವಾಗುವ ಕಾನೂನು ಜಾರಿ : ಆರೋಪ
ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಸ್ಥಗಿತದ ಆದೇಶ ಹಿಂಪಡೆದು ತಕ್ಷಣ ರಾಗಿ ಖರೀದಿಗೆ ನೋಂದಣಿ ಆರಂಭಿಸಿ ರೈತರಿಂದ ರಾಗಿ ಖರೀದಿಸುವಂತೆ ಒತ್ತಾಯಿಸಿ...
ತುಮಕೂರು ಸ್ಮಾರ್ಟ್ ಸಿಟಿ ಪಾರ್ಕ್ನಲ್ಲಿ ಪ್ರೇಮಿಗಳ ಲವ್ವಿಡವ್ವಿ! ಕಾಲೇಜಿಗೆ ಚಕ್ಕರ್ ಹಾಕಿ ಮೈಮರೆಯುತ್ತಿರುವ ಜೋಡಿಗಳು.
ತುಮಕೂರು: ಕಾಲೇಜಿಗೆ ಚಕ್ಕರ್ ಹಾಕಿ ಮಟಮಟ ಮಧ್ಯಾಹ್ನವೇ ಸ್ಮಾರ್ಟ್ ಸಿಟಿ ಪಾರ್ಕ್ನಲ್ಲಿ ಪ್ರೇಮಿಗಳು ಡ್ಯುಯೆಟ್ ಬಿಜಿಯಾಗಿದ್ದಾರೆ. ಪ್ರಜ್ಞೆ ಮರೆತು ಪಾರ್ಕ್ನಲ್ಲೇ ಪ್ರೇಮಿಗಳು ಪರಸ್ಪರ ಚುಂಬಿಸಿತ್ತಾ ಸಾರ್ವಜನಿಕರಿಗೆ ಹಿರಿಸುಮುರಿಸು ಉಂಟು ಮಾಡುತ್ತಿದ್ದಾರೆ.ಪ್ರೇಮಿಗಳ ಲವ್ವಿಡವ್ವಿ ವಿಡಿಯೋ ಸಾಮಾಜಿಕ...
ಯೋಜನೆಗಳ ಅನುಷ್ಟಾನಕ್ಕೆ ಜನರ ಸಹಭಾಗಿತ್ವ ಅಗತ್ಯ
ತುಮಕೂರು : ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಸಮರ್ಪಕವಾಗಿ ಅನುಷ್ಟಾನಗೊಳ್ಳಲು ಸಾರ್ವಜನಿಕರ ಸಹಕಾರ ಹಾಗೂ ಸಹಭಾಗಿತ್ವ ಅಗತ್ಯ ಎಂದು ತುಮಕೂರು ಜಿಲ್ಲಾ ಪಂಚಾಯತ್...
ಘನತ್ಯಾಜ್ಯ ವಿಲೇವಾರಿ ಘಟಕವಾದ ಮರಳೂರು ಕೆರೆ
ತುಮಕೂರು : ನಮ್ಮ ತುಮಕೂರನ್ನು ಸ್ವಚ್ಛವಾಗಿಡಿ, ಕಸವನ್ನು ಎಲ್ಲೆಂದರಲ್ಲಿ ಎಸೆಯಬೇಡಿ, ಸ್ವಚ್ಛತೆಯನ್ನು ಕಾಪಾಡಿ ಎಂದು ಮಹಾನಗರ ಪಾಲಿಕೆಯಿಂದ ಹಿಡಿದು ಜನಸಾಮಾನ್ಯರ ಬಾಯಲ್ಲಿ ಬರುತ್ತದೆಯೇ ಹೊರತು, ಅದನ್ನು ಯಾರು ಕಾರ್ಯಗತಮಾಡುವ ಯೋಚನೆ ಮಾಡುವುದೇ ಇಲ್ಲ. ಇದಕ್ಕೆ...
ಅತಿಥಿ ಉಪನ್ಯಾಸಕರ ಹಿತ ಕಾಯುವಲ್ಲಿ ಸರ್ಕಾರ ವಿಫಲ
ತುಮಕೂರು:ಸರ್ಕಾರ ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆಯನ್ನು ಒದಗಿಸಿ ಅವರ ಹಿತರಕ್ಷಣೆ ಮಾಡುವುದರ ಮೂಲಕ ಗಂಡಸ್ಥನ ಪ್ರದರ್ಶಿಸಬೇಕೆಂದು ಮಾಜಿ ಕೆಪಿಸಿಸಿ ಕಾರ್ಯದರ್ಶಿ ಹಾಗೂ ನಗರದ ಹಿರಿಯ ಕಾಂಗ್ರೆಸ್ ಮುಖಂಡ ಇಕ್ಬಲ್ ಅಹಮದ್ ಸರ್ಕಾರದ ವಿರುದ್ಧ ವಾಗ್ದಾಳಿ...
ಪ್ರಗತಿ ಟಿವಿಗೆ ಏಳುವರ್ಷಗಳ ಸಂಭ್ರಮ
ತುಮಕೂರು : ಕಳೆದ ಏಳು ವರ್ಷಗಳಿಂದ ತುಮಕೂರು ಜನರು ಮಾತ್ರವಲ್ಲದೆ ಹಲವಾರು ಜಿಲ್ಲೆಗಳ ಜನರ ಜೀವನಾಡಿಯಾಗಿ ಬೆಳೆಯುತ್ತಿರುವ ಪ್ರಗತಿ ಟಿವಿಯು ಸುದ್ದಿಯ ಜೊತೆಗೆ ಮನರಂಜನಾತ್ಮಕ ಕಾರ್ಯಕ್ರಮಗಳನ್ನು ನೀಡುತ್ತ ರಂಜಿಸುತ್ತಿದೆ.ಪ್ರಗತಿ ಟಿವಿಯ...













