Tag: tumkur
ತುಮಕೂರು : ಖಾಸಗಿ ಬಸ್ ಓಡಿಸಲು ಸಭೆ ನಡೆಸಿ ಡಿಸಿ ಪರ್ಮಿಟ್
ತುಮಕೂರು : 6ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಸಾರಿಗೆ ನೌಕರರು ಮಂಗಳವಾರ ಮಧ್ಯಾಹ್ನದಿಂದಲೇ ಸೇವೆ ಸ್ಥಗಿತಗೊಳಿಸಿ ಹೂಡಿರುವ ಮುಷ್ಕರದ ಪರಿಣಾಮ ತುಮಕೂರು ಜಿಲ್ಲೆಯ ರಸ್ತೆ ಸಾರಿಗೆ ಪ್ರಯಾಣಿಕರ ಮೇಲೂ...
ರಾಜ್ಯದಲ್ಲಿ ಕೊರೋನಾ 2ನೇ ಅಲೆ ; ಯುವಜನರು, ಮಧ್ಯವಯಸ್ಕರ ಸಾವು!!
ಬೆಂಗಳೂರು : ದೇಶದಲ್ಲಿ 1 ಲಕ್ಷಕ್ಕೂ ಹೆಚ್ಚು ಸೋಂಕಿತರು ಒಂದೇ ದಿನ ಪತ್ತೆಯಾಗಿದ್ದಾರೆ. ರಾಜ್ಯದಲ್ಲಿ ಸಾವಿನ ಸಂಖ್ಯೆಯೂ ಹೆಚ್ಚುತ್ತಿದ್ದು, ಸೋಮವಾರ ಒಂದೇ ದಿನ 32 ಸಾವಾಗಿದೆ. ಮಧ್ಯವಯಸ್ಕರು, 25 ವರ್ಷದ ಯುವಜನರು...
ತುಮಕೂರು : ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಶೈಲಾನಾಗರಾಜ್ ನಾಮಪತ್ರ
ತುಮಕೂರು : ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿನ ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಡಾ. ಬಿ.ಸಿ.ಶೈಲಾನಾಗರಾಜ್ ತಮ್ಮ ಅಪಾರ ಸ್ನೇಹಿತರ ಬಳಗದೊಂದಿಗೆ ನಾಮಪತ್ರವನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿ ಮಾಧ್ಯಮದೊಂದಿಗೆ ಮಾತನಾಡಿದರು. ...
ಬಡವರ ಬಂಧು ಯೋಜನೆ ಸ್ಥಗಿತಕ್ಕೆ ಮುಂದಾದ ಸರಕಾರ!
ತುಮಕೂರು : ನಗರ-ಗ್ರಾಮೀಣ ಬೀದಿ ಬದಿ ವ್ಯಾಪಾರಿಗಳಿಗೆ ವರವಾಗಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಅವಧಿಯಲ್ಲಿ ಜಾರಿಗೆ ತಂದ ಬಡವರ ಬಂಧು ಯೋಜನೆಯನ್ನು ಸ್ಥಗಿತಗೊಳಿಸಿ, ಕೇಂದ್ರದ ಪ್ರಧಾನ ಮಂತ್ರಿ ಸ್ವ ನಿಧಿ...
ಮಧುಗಿರಿ : ತಂದೆಯನ್ನು ಹತ್ಯೆಗೈದಿದ್ದ ಆರೋಪಿ ಮಗ ಸೆರೆ
ಮಧುಗಿರಿ : ತಾತ ಮೊಮ್ಮಗನಿಗಾಗಿ ದಾನವಾಗಿ ನೀಡಿದ್ದ ಮನೆಯನ್ನು ತಂದೆ ಬಿಟ್ಟು ಕೊಡಲಿಲ್ಲಾ ಎಂದು ಆಸ್ತಿ ವಿಚಾರವಾಗಿ ತಂದೆಯನ್ನೇ ಹತ್ಯೆಗೈದಿದ್ದ, ಆರೋಪಿ ಪುತ್ರನನ್ನು ಮಧುಗಿರಿ ಪೊಲೀಸರು ಬಂಧಿಸಿದ್ದಾರೆ. ...
ಮಾಜಿ ಪ್ರಧಾನಿ ದೇವೇಗೌಡ ಹಾಗೂ ಪತ್ನಿಗೆ ಕೊರೋನಾ ದೃಢ!!!
ಬೆಂಗಳೂರು : ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹಾಗೂ ಅವರ ಪತ್ನಿ ಚೆನ್ನಮ್ಮಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ದೇವೇಗೌಡ ದಂಪತಿಯನ್ನು...
ತುಮಕೂರು : ಇಂದಿನಿಂದಲೇ ಸಭೆ-ಸಮಾರಂಭ ಜಾತ್ರೆ, ಸಂತೆ ರದ್ದು!!!
ತುಮಕೂರು : ಜಿಲ್ಲೆಯಲ್ಲಿ ಕೋವಿಡ್-19 ಎರಡನೇ ಅಲೆ ಹರಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಪಂಚಾಯತ್ ನ...
ಶಿರಾ ನಗರಸಭೆ : ಕಷ್ಟ ಹೇಳಿಕೊಳ್ಳೋಕೆ ಜನಪ್ರನಿಧಿಗಳೇ ಇಲ್ಲ…!!
ಶಿರಾ : ಇಲ್ಲಿನ ನಗರಸಭೆಯ ಚುನಾವಣೆಗೆ ಕೊನೆಗೂ ಮುಹೂರ್ತ ಕೂಡಿ ಬಾರಲೇ ಇಲ್ಲ. ಈಗ ಬಂತು, ನಾಳೆ ಬಂತು, ಇನ್ನೇನು ಚುನಾವಣಾ ದಿನಾಂಕ ಪ್ರಕಟಗೊಂಡೇ ಬಿಟ್ಟಿತು, ಅಂದುಕೊಳ್ಳುವಷ್ಟರಲ್ಲಿ ಚುನಾವಣೆಗೆ ಒದಗಿ...
ತುಮಕೂರು : ಜನರಲ್ಲಿ ಭೀತಿ ಹುಟ್ಟಿಸಿದ್ದ ಕರಡಿ ಸೆರೆ
ತುಮಕೂರು : ನಗರದ ಹೊರ ವಲಯದ ಸಿದ್ದಗಂಗಾ ಮಠದ ಸುತ್ತಮುತ್ತ ಹಲವು ದಿನಗಳಿಂದ ಕರಡಿಯೊಂದು ಕಾಣಿಸಿಕೊಳ್ಳುತ್ತಾ ಜನರಲ್ಲಿ ಭೀತಿ ಹುಟ್ಟಿಸಿತ್ತು. ಬೆಳಗಿನ ಹಾಗೂ ರಾತ್ರಿ ವೇಳೆ ಆ ಭಾಗದಲ್ಲಿ ಹೋಗಿಬರುವ...
ಮಧುಗಿರಿ : ಐತಿಹಾಸಿಕ ದಂಡಿನ ಮಾರಮ್ಮ ಜಾತ್ರೆ ರದ್ದು!!
ಮಧುಗಿರಿ : 11 ದಿನಗಳ ಕಾಲ ನಡೆಯ ಬೇಕಾಗಿದ್ದ ದಂಡಿನ ಮಾರಮ್ಮನ ಜಾತ್ರಾ ಮಹೋತ್ಸವವು ಈ ಬಾರಿ 3 ದಿನಗಳ ಮಾತ್ರ ನಡೆದಿದ್ದು ಕೊರೊನಾ ಹಿನ್ನೆಲೆಯಲ್ಲಿ ಉಳಿದ 8...













