Home Tags Tumkur

Tag: tumkur

ತುಮಕೂರು : ಗಾರೆ ಕೆಲಸಗಾರನ ಮಗನಿಗೆ 2 ಚಿನ್ನದ ಪದಕ!!

0
 ಹುಳಿಯಾರು :      ತುಮಕೂರು ಜಿಲ್ಲೆಯ ಹುಳಿಯಾರು ಹೋಬಳಿಯ ಕೆ.ಸಿ.ಪಾಳ್ಯದ ಗಾರೆ ಕೆಲಸದವನ ಮಗ ತುಮಕೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ಮೊದಲನ ರ್ಯಾಂಕ್ ಪಡೆದು 14 ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಿಂದ ಎರಡು...

ಕರ್ನಾಟಕ ಬಜೆಟ್ 2021 : ಸಿದ್ದಗಂಗಾ ಶ್ರೀಗಳ ಸ್ಮೃತಿ ವನ ನಿರ್ಮಾಣಕ್ಕೆ 2 ಕೋಟಿ!!

0
ಬೆಂಗಳೂರು :      ಲಿಂಗೈಕ್ಯರಾದ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ್ ಶ್ರೀಗಳು ಹಾಗೂ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಗಳ ಸ್ಮೃತಿವನಕ್ಕಾಗಿ 2 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ...

ತುಮಕೂರು : ಸೌಹಾರ್ದತೆಯ ಅವಶ್ಯಕತೆ ಇಂದು ಹೆಚ್ಚಿದೆ : ಡಾ.ಕಸ್ತೂರಿ ರಂಗನ್

0
 ತುಮಕೂರು :        ಸೌಹಾರ್ದತೆಯ ಅವಶ್ಯಕತೆ ಹಿಂದಿಗಿಂತಲೂ ಇಂದೇ ಹೆಚ್ಚು ಅವಶ್ಯಕವಾಗಿದ್ದು, ನಮ್ಮ ಯೋಚನೆಗಳಲ್ಲಿ, ಕೆಲಸಗಳಲ್ಲಿ, ಧರ್ಮಗಳಲ್ಲಿ, ವಿಜ್ಞಾನಗಳಲ್ಲಿ, ವ್ಯಕ್ತಿಗಳಲ್ಲಿ ಸಮಾಜದಲ್ಲಿ ಜೀವನೋತ್ಸಾಹದ ವಾತಾವರಣ ಸೃಷ್ಟಿಗೊಳಿಸುವ ಸೌಹಾರ್ದ ಮನೋಭಾವವನ್ನು ಬೆಳೆಸಿಕೊಳ್ಳಲು ಹೋರಾಡೋಣ...

ದೃಢೀಕರಣವಿಲ್ಲದೆ ಮಧ್ಯ ವಯಸ್ಸಿನವರಿಗೆ ಕೋವಿಡ್ ಲಸಿಕೆ ಇಲ್ಲ..!!

0
 ತುಮಕೂರು :       ಕಳೆದ ಜನವರಿ 16 ರಿಂದ ಪ್ರಾರಂಭವಾದ ಕೋವಿಶೀಲ್ಡ್ ಲಸಿಕೆ ಅಭಿಯಾನದಡಿ ಸದ್ಯ ಜಿಲ್ಲೆಯಲ್ಲಿ 3ನೇ ಹಂತದಲ್ಲಿ ಹಿರಿಯ ನಾಗರಿಕರು, 45 ರಿಂದ 59 ವರ್ಷದೊಳಗಿನವರಿಗೆ ವ್ಯಾಕ್ಸಿನ್ ಮಾಡಲಾಗುತ್ತಿದ್ದು,...

ಶಿರಾ : ಬಹು ಗ್ರಾಮ ಯೋಜನೆಗಳಿಗೆ ಹೇಮಾವತಿ ನೀರು ಹರಿಸಲು ಒತ್ತಾಯ

0
 ಶಿರಾ :      ತಾಲ್ಲೂಕಿನಲ್ಲಿ ಕೈಗೊಂಡಿರುವ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಹಾಗೂ ಕೈಗಾರಿಕಾ ವಸಾಹತು ಪ್ರದೇಶಗಳಿಗೆ ಹೆಚ್ಚುವರಿಯಾಗಿ ಹೇಮಾವತಿ ನಾಲೆಯಿಂದ 1 ಟಿ.ಎಂ.ಸಿ. ನೀರನ್ನು ಈ ಕೂಡಲೇ ಹರಿಸುವಂತೆ...

ವನ್ಯಧಾಮಕ್ಕೆ ಬೆಂಕಿ : ಕೆಟ್ಟು ನಿಂತ ಅಗ್ನಿಶಾಮಕ ವಾಹನ

0
 ಮಧುಗಿರಿ :      ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಜಯಮಂಗಲಿ ಕೃಷ್ಣಮೃಗ ವನ್ಯ ಧಾಮಕ್ಕೆ ಹೊಂದಿಕೊಂಡಿರುವ ಸ.ನಂ.ಜಮೀನುಗಳಲ್ಲಿನ ಹುಲ್ಲುಗಾವಲು ಪ್ರದೇಶಕ್ಕೆ ಭಾನುವಾರ ಅಗ್ನಿ ಅನಾಹುತ ಸಂಭವಿಸಿದೆ.      ಜಯಮಂಗಲಿ ಕೃಷ್ಣ ಮೃಗ...

ಗೊರವನಹಳ್ಳಿ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್’ ಗೆ ಮತ್ತೆ ಆಡಳಿತ

0
ಕೊರಟಗೆರೆ:      ರಾಜ್ಯದ ಪ್ರಮುಖ ದಾರ್ಮಿಕ ಕ್ಷೇತ್ರಗಳಲ್ಲೂಂದಾದ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿದೇವಾಲಯ ಕಳೆದ 6 ವರ್ಷಗಳ ಹಿಂದೆಟ್ರೇಸ್ಟ್ ಹಾಗೂ ಪುನರ್‍ಸ್ಥಾಪಿತಟ್ರೇಸ್ಟ್ ನಡುವೆ ನೆಡೆದಕದನಕೊರ್ಟ್‍ನ ಮೆಟ್ಟಿಲ್ಲೇರಿ ಸರ್ಕಾರದ ಅದೀನದಲ್ಲಿದ್ದ ದೇವಾಲಯ ಅಂತಿಮವಾಗಿ ಕೋರ್ಟ್‍...

ಕುಣಿಗಲ್ : ಹೆಚ್ಚಾದ ಪೆಟ್ರೋಲ್, ಟೈರ್ ಕಳವು : ಜನರಲ್ಲಿ ಆತಂಕ!!

0
 ಕುಣಿಗಲ್ :       ಪಟ್ಟಣದಲ್ಲಿ ದ್ವಿಚಕ್ರ ವಾಹನಗಳ ಪೆಟ್ರೋಲ್ ಕದಿಯುವುದು ಹಾಗೂ ಆಟೋ ರಿಕ್ಷಗಳ ಟೈರ್ ಬಿಚ್ಚುವುದು ವಿವಿಧ ವಾಹನಗಳ ಬ್ಯಾಟರಿ ಕಳ್ಳತವಾಗುತ್ತಿರುವ ಪ್ರಕರಣ ಹೆಚ್ಚಾಗಿ ನಾಗರಿಕರಲ್ಲಿ ಆತಂಕಮೂಡಿಸಿದೆ.     ...

ಸಿದ್ಧಗಂಗಾ ಮಠದಲ್ಲಿ ಮಾ.1ರಿಂದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ

0
ತುಮಕೂರು :     ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಜಾತ್ರೆಯ ಅಂಗವಾಗಿ ನಡೆಯಲಿರುವ 57ನೇ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನವು ಮಾರ್ಚ್ 1ರಿಂದ 15ರವರೆಗೆ ನಡೆಯಲಿದೆ ಎಂದು ಶ್ರೀ ಸಿದ್ಧಗಂಗಾ...

ತುಮಕೂರು : ಪಾಲಿಕೆಯ 4 ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ!

0
 ತುಮಕೂರು :      ಮಹಾನಗರ ಪಾಲಿಕೆಯ ವಿವಿಧ ನಾಲ್ಕು ಸ್ಥಾಯಿ ಸಮಿತಿ ಸದಸ್ಯ ಸ್ಥಾನಗಳಿಗೂ ಶುಕ್ರವಾರ ಚುನಾವಣೆ ನಡೆದು, ಎಲ್ಲಾ ಸ್ಥಾನಗಳಿಗೂ ಅವಿರೋಧ ಆಯ್ಕೆಯಾಯಿತು. ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ...
Share via