Tag: tumkur
ತುಮಕೂರು : ವೈಭವಯುತವಾಗಿ ನಡೆದ ಗೂಳೂರು ಗಣಪತಿ ವಿಸರ್ಜನೆ!!
ತುಮಕೂರು : ಅಕಾಲಿಕ ಮಳೆಯಿಂದ ರದ್ದಾಗಿದ್ದ ಐತಿಹಾಸಿಕ ಪ್ರಸಿದ್ಧ ಗೂಳೂರು ಶ್ರೀ ಮಹಾಗಣಪತಿಯ ವಿಸರ್ಜನಾ ಮಹೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವೈಭವಯುತವಾಗಿ ನಡೆಯಿತು. ...
ಕನ್ನಡದ ಖ್ಯಾತ ಹಿನ್ನೆಲೆ ಗಾಯಕಿ ‘ರಮಾ ಅರವಿಂದ್’ ಇನ್ನಿಲ್ಲ!!
ಬೆಂಗಳೂರು : ಕನ್ನಡದ ಖ್ಯಾತ ಹಿನ್ನೆಲೆ ಗಾಯಕಿ ರಮಾ ಅರವಿಂದ್ ರವರು ಇಂದು ಮಧ್ಯಾನ 2.30 ಕ್ಕೆ ನಿಧರಾಗಿದ್ದಾರೆ. ಕನ್ನಡ ಅನೇಕ ಚಿತ್ರಗಳಿಗೆ ಹಿನ್ನಲೆ ಗಾಯಕಿಯಾಗಿ ಧ್ವನಿ ನೀಡುವ ಮೂಲಕ...
ಮಧುಗಿರಿ : ದಂಡಿನ ಮಾರಮ್ಮ ಜಾತ್ರೆಗೆ ಮುನ್ಸೂಚನೆ
ಮಧುಗಿರಿ : ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಪಟ್ಟಣದ ದಂಡಿನ ಮಾರಮ್ಮ ಜಾತ್ರೆಯು ಕೊರೊನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು. ದೇವಿಯ ಉತ್ಸವಮೂರ್ತಿಯು ಮತ್ತೆ ಗುಡಿ ಸೇರಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಶುಕ್ರವಾರ ಧಾರ್ಮಿಕ...
ತುಮಕೂರು : ಇಂದು-ನಾಳೆ ಗೂಳೂರು ಗಣೇಶ ಜಾತ್ರೆ
ತುಮಕೂರು : ಇತಿಹಾಸ ಪ್ರಸಿದ್ದ ಗೂಳೂರು ಗಣೇಶ ಜಾತ್ರೆ ಮತ್ತು ವಿಸರ್ಜನಾ ಮಹೋತ್ಸವವು ಜ. 24 ಮತ್ತು 24 ರಂದು ನಡೆಯಲಿದೆ. ಈಗಾಗಲೇ ಮಳೆ ಮತ್ತು ಗ್ರಾ.ಪಂ. ಚುನಾವಣೆ...
‘ಕೈಗಾರಿಕಾ ಉದ್ಯಮಿಗಳ ಸಮಸ್ಯೆ ಬಗೆಹರಿಸಲಾಗುವುದು’ – ಜಗದೀಶ್ ಶೆಟ್ಟರ್
ತುಮಕೂರು : ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ವತಿಯಿಂದ ಅಭಿವೃದ್ದಿ ಪಡಿಸಿದ ನಂತರ ನಿಗದಿಪಡಿಸುವ ದರ ಬಹಳ ಜಾಸ್ತಿಯಿರುವ ಕುರಿತು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶೀಘ್ರದಲ್ಲೇ ರಾಜ್ಯದ ಕೈಗಾರಿಕಾ ಸಂಘ ಸಂಸ್ಥೆಗಳ...
ಮಧುಗಿರಿ : ಬೀದಿಗೆ ಕಸ ಎಸೆದರೆ ಕಾನೂನು ಕ್ರಮ
ಮಧುಗಿರಿ : ಎಲ್ಲೆಂದರಲ್ಲಿ ಕಸವನ್ನು ಎಸೆದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು, ಪಟ್ಟಣವನ್ನು ಸ್ವಚ್ಛವಾಗಿಡಲು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಪುರಸಭೆ ಅಧ್ಯಕ್ಷ ತಿಮ್ಮರಾಜು ತಿಳಿಸಿದರು. ಅವರು...
ಕುಣಿಗಲ್ : ಕೆರೆಗೆ ಹರಿಯುತ್ತಿದ್ದ ಕಲುಶಿತ ನೀರಿಗೆ ತಡೆ
ಕುಣಿಗಲ್ : ಪಟ್ಟಣದ ದೊಡ್ಡ ಕೆರೆಗೆ ಹೇಮಾವತಿ ನೀರು ಹರಿಯುತ್ತಿದ್ದರೆ ಗ್ರಾಮದ ಸುತ್ತಮುತ್ತಲಿನ ಕಲ್ಮಶ, ಚರಂಡಿ ನೀರು ಕೆರೆಗೆ ಹರಿಯುತ್ತಿರುವುದನ್ನು ತಡೆಯಲು ಪುರಸಭೆ ಮುಖ್ಯಾಧಿಕಾರಿ ರವಿಕುಮಾರ್ ಸಿಬ್ಬಂದಿಯೊಂದಿಗೆ ಕೆರೆ ಕೋಡಿಹಳ್ಳಿ...
ತುಮಕೂರು : ಡಾ.ಶ್ರೀ.ಶಿವಕುಮಾರಸ್ವಾಮೀಜಿ ಪುಣ್ಯಸ್ಮರಣೆಗೆ ಭಕ್ತರ ದಂಡು
ತುಮಕೂರು : ತ್ರಿವಿಧ ದಾಸೋಹಿ ಸಿದ್ಧಗಂಗೆಯ ಲಿಂಗೈಕ್ಯ ಡಾ.ಶ್ರೀ.ಶಿವಕುಮಾರಸ್ವಾಮೀಜಿ ಅವರ ಪುಣ್ಯಸ್ಮರಣೆ ದಿನವಾದ ಜನವರಿ 21ಅನ್ನು ದಾಸೋಹ ದಿನವಾಗಿ ಆಚರಿಸಲು ಸರಕಾರದಿಂದ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದರು. ...
ಸೆರಂ ಇನ್ಸ್ ಟಿಟ್ಯೂಟ್ ಘಟಕದಲ್ಲಿ ಭಾರಿ ಅಗ್ನಿ ಅವಘಡ!!
ಪುಣೆ : ದೇಶದಲ್ಲಿ ಕೋವಿಡ್ ಲಸಿಕೆ ತಯಾರಿಕೆಯ ಹೊಣೆ ಹೊತ್ತಿರುವ ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಪುಣೆಯ ಘಟಕದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಪುಣೆಯ ಮಂಜಿರಾ...
ಸಿದ್ದಗಂಗಾ ಶ್ರೀಗಳ ಪುಣ್ಯಸ್ಮರಣೆ ದಿನ ದಾಸೋಹ ದಿನವಾಗಿ ಘೋಷಣೆ !!
ತುಮಕೂರು : 'ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ ದಿನ ದಾಸೋಹ ದಿನವನ್ನಾಗಿ ಸರ್ಕಾರ ಘೋಷಿಸಲಿದೆ' ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. ಇಂದು ಸಿದ್ದಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಯ ಎರಡನೇ...













