Tag: tumkur
ತುಮಕೂರು : ರೈಲ್ವೇಸ್ಟೇಷನ್ ರಸ್ತೆ ಮಧ್ಯದ ಮರಗಳ ತೆರವಿಗೆ ನಿರ್ಧಾರ
ತುಮಕೂರು : ನಗರದ ರೈಲ್ವೇ ನಿಲ್ದಾಣ-ಉಪ್ಪಾರಹಳ್ಳಿ ಗೇಟ್ ಫ್ಲೈಓವರ್‍ವರೆಗಿನ ರಸ್ತೆಯ ಮಧ್ಯದಲ್ಲಿರುವ ಮರಗಳನ್ನು ತೆರವುಗೊಳಿಸಿ ರಸ್ತೆ ಅಗಲೀಕರಿಸಿ, ಅಭಿವೃದ್ಧಿ ಮಾಡಲು ಸ್ಥಳೀಯ ನಾಗರೀಕ ಮುಖಂಡರ ಒಪ್ಪಿಗೆ ಪಡೆದು ವಿವಿಧ ಇಲಾಖೆ...
ಮಧುಗಿರಿ : ಹಾಸ್ಟೆಲ್ ಪ್ರವೇಶ ; ಕೋವಿಡ್ ಪರೀಕ್ಷೆಗೆ ಪರದಾಟ!!
ಮಧುಗಿರಿ : ಹಾಸ್ಟ್ಟೆಲ್ ದಾಖಲಾತಿಗಾಗಿ ಕೋವಿಡ್ 19 ಪರೀಕ್ಷೆ ಮಾಡಿಸಲು ವಿದ್ಯಾರ್ಥಿಗಳು ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಿನ ನಿತ್ಯ ಅಲೆದಾಡುತ್ತಿದ್ದಾರೆ. ತಾಲ್ಲೂಕಿನಲ್ಲಿ ಈಗಾಗಲೆ ವಿದ್ಯಾರ್ಥಿ ನಿಲಯಕ್ಕೆ ಪ್ರವೇಶಾತಿಗಳು...
ತಿಪಟೂರು : ಹೋಂ ಮೇಡ್ ವೈನ್ ಹೆಸರಿನ ನಕಲಿ ಮದ್ಯ ವಶ!!
ತಿಪಟೂರು : ತಿಪಟೂರು ತಾಲ್ಲೂಕು ಕಸಬಾ ಹೋಬಳಿ, ಕೋಟನಾಯಕನಹಳ್ಳಿ ಗ್ರಾಮದ ವೀರಾಂಜನೇಯ ಹೋಟೆಲ್‍ನ ಆವರಣದಲ್ಲಿರುವ ಮಿಸ್ಟ್ ಕೂರ್ಗ್ ಸ್ಪೈಸಸ್ ಎಂಬ ಅಂಗಡಿ ಮಳಿಗೆಯ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ...
ಬೆಂಗಳೂರು ಸೇರಿ 13 ನಗರಗಳಿಗೆ ತಲುಪಿದ ಕೋವಿಶೀಲ್ಡ್ ಲಸಿಕೆ!
ಬೆಂಗಳೂರು : ಕೋವಿಶೀಲ್ಡ್ ಲಸಿಕೆಯನ್ನು ಹೊತ್ತ ಸ್ಪೈಸ್ ಜೆಟ್ ವಿಮಾನ ಪುಣೆಯ ಸೆರಂ ಇನ್ಸ್ ಟಿಟ್ಯೂಟ್ ನಿಂದ ಇಂದು ಮುಂಜಾನೆ ಹೊರಟು ಈಗಾಗಲೇ ಬೆಂಗಳೂರು, ದೆಹಲಿ ಸೇರಿದಂತೆ ದೇಶದ ವಿವಿಧ ಮಹಾನಗರಗಳಿಗೆ...
ತುಮಕೂರು : ಆನ್‍ಲೈನ್ ಪರೀಕ್ಷೆಗೆ ವಾಟಾಳ್ ನಾಗರಾಜ್ ಒತ್ತಾಯ!!
ತುಮಕೂರು : ತುಮಕೂರಿನ ಸಿದ್ಧಾರ್ಥ ತಾಂತ್ರಿಕ ಶಿಕ್ಷಣ ವಿದ್ಯಾರ್ಥಿಗಳಿಂದ ಆನ್‍ಲ್ಲೈನ್ ಪರೀಕ್ಷೆಗೆ ಒತ್ತಾಯಿಸಿ ಪ್ರತಿಭಟನೆ ನಡೆಯಿತು. ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ ವಾಟಾಳ್ ನಾಗರಾಜ್ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿ, ತಾಂತ್ರಿಕ...
ತುಮಕೂರು : ಬಿಜೆಪಿಯ ಜನ ಸೇವಕ ಸಮಾವೇಶದಲ್ಲಿ ಸಚಿವರ ದಂಡು
ತುಮಕೂರು: ಗ್ರಾಮ ಪಂಚಾಯ್ತಿಗಳಿಗೆ ಆಯ್ಕೆಯಾಗಿರುವ ಸದಸ್ಯರು ದ್ವೇಷ, ಜಿದ್ದು ಮರೆತು ಎಲ್ಲರಳಗೊಂದಾಗಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕು. ಸರ್ಕಾರದ ಯೋಜನೆಗಳು ಅರ್ಹರಿಗೆ ತಲುಪಲು ನೆರವಾಗಬೇಕು. ಸದಸ್ಯರ ಸೇವಾಕಾರ್ಯಗಳಿಗೆ ಬಿಜೆಪಿ ಶಾಸಕರು, ಮುಖಂಡರ...
ಗುಬ್ಬಿ : ಕೆಡಿಪಿ ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಶಾಸಕರ ಕಿಡಿ!
ಗುಬ್ಬಿ : ತಾಲ್ಲೂಕಿನ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚಿಸಲು ತ್ರೈಮಾಸಿಕ ಸಭೆಗೆ ಆಗಮಿಸಲು ತಿಳಿಸಿದ್ದರೂ ಸಭೆಗೆ ಹಾಜರಾಗದೆ ರಜೆ ಕಾರಣ ನೀಡಿದ ತಹಸೀಲ್ದಾರ್ ಹಾಗೂ ಬೆಸ್ಕಾಂ ಎಇಇ ಇವರುಗಳ ವಿರುದ್ದ...
ಸುಪ್ರೀಂ ಚಾಟಿಯಿಂದಾದರೂ ಸರ್ಕಾರ ಬುದ್ದಿ ಕಲಿಯಲಿ : ಕೋಡಿಹಳ್ಳಿ ಚಂದ್ರಶೇಖರ್
ತುಮಕೂರು : ಕೃಷಿ ಕಾಯ್ದೆಗಳನ್ನು ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತಂದು, ಅಸಂವಿಧಾನಾತ್ಮಕವಾಗಿ ವರ್ತಿಸುತ್ತಿದ್ದ ಕೇಂದ್ರ ಸರಕಾರಕ್ಕೆ ಸುಪ್ರಿಂಕೋರ್ಟ್ ಚಾಟಿ ಬೀಸಿದ್ದು, ನ್ಯಾಯಮೂರ್ತಿಗಳ ಸೂಚನೆಯಂತೆ ಕೇಂದ್ರ ಸರಕಾರ ರೈತರ ಸಮಿತಿಯನ್ನು ರಚಿಸಿ...
ತುಮಕೂರು : ಮಂಡಿಪೇಟೆ ರಸ್ತೆಯಲ್ಲಿ ಧೂಳಿನ ಗೋಳು ; ಸಂಚಾರ ಸಮಸ್ಯೆ
ತುಮಕೂರು : ನಗರದ ಮಂಡಿಪೇಟೆ ರಸ್ತೆಯಲ್ಲಿ ಉಸಿರುಕಟ್ಟುವ ಧೂಳು, ಟ್ರಾಫಿಕ್ ಕಿರಿಕಿರಿ, ಮುಗಿಯದೆ, ನಿರಂತರ ಎನ್ನುವ ರಸ್ತೆ ಕಾಮಗಾರಿಯಿಂದ ಅಲ್ಲಿನ ವ್ಯಾಪಾರಿಗಳು, ಸಾರ್ವಜನಿಕರು ಫಜೀತಿಪಡುವಂತಾಗಿದೆ. ಒಳಚರಂಡಿ ಸಮಸ್ಯೆಯಿಂದಾಗಿ ಇತ್ತೀಚಿನ...
ಬೆಂಗಳೂರು : ಕಳ್ಳರ ಬಂಧನ : 12 ಲಕ್ಷ ಮೌಲ್ಯದ ವಾಹನಗಳ ವಶ!!
ಬೆಂಗಳೂರು : ಟ್ಯಾಕ್ಟರ್ ಮತ್ತು ದ್ವಿವಾಹನ ಕಳವು ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ, 12 ಲಕ್ಷ ಮೌಲ್ಯದ 2 ಟ್ಯಾಕ್ಟರ್ , ಟ್ರ್ಯಾಲಿ ಹಾಗೂ 6 ದ್ವಿಚಕ್ರವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ...













