Tag: tumkur
ಮಧುಗಿರಿ : ಪಟ್ಟಣದ ಕಂದಾಯ ಕ್ರೂಢೀಕರಣಕ್ಕೆ ಆದ್ಯತೆ
ಮಧುಗಿರಿ : ಪಟ್ಟಣದಲ್ಲಿ ಕಂದಾಯ ಕ್ರೂಡೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಪುರಸಭಾ ಅಧ್ಯಕ್ಷ ತಿಮ್ಮರಾಜು ತಿಳಿಸಿದರು.
ಪಟ್ಟಣದ ಪುರಸಭಾ ಆವರಣದಲ್ಲಿ ಮೊದಲ ಸಾಮಾನ್ಯ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,...
ತುರುವೇಕೆರೆ : ರೈತ ಸಂಘ ನೇತೃತ್ವದಲ್ಲಿ ಬ್ಯಾಂಕ್ ಬಳಿ ಪ್ರತಿಭಟನೆ!!
ತುರುವೇಕೆರೆ : ಪಟ್ಟಣದ ಕಾವೇರಿ ಗ್ರಾಮೀಣ ಬ್ಯಾಂಕ್‍ನ ಮ್ಯಾನೇಜರ್ ರೈತರ ಸಾಲಾ ವಸೂಲಾತಿ ನೆಪದಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀನಿವಾಸಗೌಡ ಆರೋಪಿಸಿದರು. ...
ಹುಳಿಯಾರು : ದಶಕಗಳ ಹೋರಾಟದ ಫಲ, ಹೇಮೆ ಹರಿಯುವ ಕನಸು ನನಸು
ಹುಳಿಯಾರು : ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಕಳೆದ ಮೂರ್ನಲ್ಕು ತಿಂಗಳಿನಿಂದ ನಿರಂತರವಾಗಿ ಹರಿದು ವಿವಿಧ ಕೆರೆಗಳನ್ನು ತುಂಬಿಸಿರುವ ಹೇಮಾವತಿ ನದಿ ನೀರು ಹುಳಿಯಾರು ಹೋಬಳಿಯ ತಿಮ್ಲಾಪುರ ಕೆರೆಗೆ ಇನ್ನೊಂದು ವಾರದಲ್ಲಿ ಹರಿಯುವ...
ತುಮಕೂರು: ಅಪ್ತಾಪ್ತೆ ಮದುವೆ ; ಅಧಿಕಾರಿಗಳ ದಾಳಿ!!
ತುಮಕೂರು : ಅಪ್ರಾಪ್ತ ಬಾಲಕಿಯ ಮದುವೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಮಕ್ಕಳ ಸಹಾಯವಾಣಿ ಅಧಿಕಾರಿಗಳು ಹಾಗೂ ಪೊಲೀಸರು ದಾಳಿ ನಡೆಸಿ ಮದುವೆ ನಿಲ್ಲಿಸಿರುವ ಘಟನೆ ಮಧುಗಿರಿ ತಾಲ್ಲೂಕಿನ...
ತುಮಕೂರು : 7 ಕಡೆ ಕೋವಿಡ್-19 ಲಸಿಕಾ ವಿತರಣಾ ತಾಲೀಮು!!
ತುಮಕೂರು : ಯಾವುದೇ ಲೋಪ, ಆತಂಕವಿಲ್ಲದಂತೆ ಲಸಿಕಾ ಅಭಿಯಾನವನ್ನು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಸರಕಾರದ ಮಾರ್ಗಸೂಚಿಯನ್ವಯ ಶುಕ್ರವಾರ ಜಿಲ್ಲೆಯ ಏಳು ಕಡೆ ಅಣುಕು ಲಸಿಕಾ ವಿತರಣಾ ತಾಲೀಮು ನಡೆಸಲಾಯಿತು. ...
ಹೊಸಪೇಟೆ : ಮದ್ಯ ತಯಾರಿಕಾ ಘಟಕಕ್ಕೆ ಬೆಂಕಿ : ಓರ್ವ ಸಾವು!!
ಹೊಸಪೇಟೆ : ಮದ್ಯ ತಯಾರಿಕಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡು ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದಲ್ಲಿ ನಡೆದಿದೆ.
ರಘು ಮೃತಪಟ್ಟವರು. ಶಾಮನೂರು ಸಕ್ಕರೆ ಕಾರ್ಖಾನೆ...
ಪಾವಗಡ : ಹೊಸ ಮನೆ ಕೆಲಸದ ವೇಳೆ ಕಾರ್ಮಿಕ ಸಾವು!!
ಪಾವಗಡ : ನೂತನವಾಗಿ ನಿರ್ಮಾಣ ಮಾಡಲಾಗುತ್ತಿದ್ದ ಮನೆಯ ಆರ್ಚ್ ಬಿದ್ದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ವೈ.ಎನ್. ಹೋಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟಗುಡ್ಡ ಗ್ರಾಮದಲ್ಲಿ ಗುರುವಾರ ನಡೆದಿದೆ. ...
ಮಧುಗಿರಿ : 33 ಗ್ರಾಪಂಗಳಲ್ಲಿ 30 `ಕೈ’ ವಶ – ಕೆಎನ್‍ಆರ್
ಮಧುಗಿರಿ : ಈ ಬಾರಿ ನಡೆದ ಗ್ರಾಪಂ ಚುನಾವಣೆಯಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರದ 33 ಗ್ರಾಪಂಗಳಲ್ಲಿ 30 ಗ್ರಾಪಂಗಳು ಕೈ ವಶವಾಗಿವೆ ಎಂದು ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್...
ಕುಣಿಗಲ್ : ಲಂಚಕ್ಕೆ ಬೇಡಿಕೆಯಿಟ್ಟಿದ್ದ ಲೆಕ್ಕಾಧಿಕಾರಿ ಎಸಿಬಿ ಬಲೆಗೆ!!
ಕುಣಿಗಲ್ : ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ಇಪ್ಪಾಡಿ ವೃತ್ತದ ಗ್ರಾಮ ಲೆಕ್ಕಾಧಿಕಾರಿ ಪೌತಿ ಆಧಾರದ ಮೇಲೆ ಜಂಟಿ ಖಾತೆ ಮಾಡಿಕೊಡಲು 10 ಸಾವಿರ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ....
‘ಜಾಡ್ಸಿ ಒದ್ದರೆ ಎಲ್ಲಿಗೆ ಬೀಳ್ತಿಯಾ ಗೊತ್ತಾ?.. ರಾಸ್ಕಲ್’-ಸಚಿವ ಮಾಧುಸ್ವಾಮಿ ಗರಂ
ತುಮಕೂರು : ಜಾಡ್ಸಿ ಒದ್ದರೆ ಎಲ್ಲಿಗೆ ಬೀಳ್ತಿಯಾ ಗೊತ್ತಾ?.. ರಾಸ್ಕಲ್, ನಿನ್ ಹೆಂಡ್ತಿ ಸೀರೆ ತೊಳೆಯೋಕೆ ಯಾವ್ ಸೋಪ್ ತಗೊಂಡೋಗ್ತೀಯಾ?, ಈ ಜಿಲ್ಲೆಯನ್ನು ನೀವೆಲ್ಲ ನಿರ್ನಾಮ ಮಾಡಲೆಂದೇ ಬಂದಿದ್ದೀರಿ.., ಮೊದಲು...













